ಜಿಲ್ಲೆಗಳು

ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿ ಇಂದು ನಡೆಯುವ ಕಾರ್ಯಕ್ರಮಗಳು…

ಚಲನಚಿತ್ರೋತ್ಸವ

ಬೆಳಿಗ್ಗೆ 10.30ಕ್ಕೆ, ಚಲನಚಿತ್ರ-ಹಿಮಾಲಯ ವಿತ್ ಮೈಕಲ್ ಪಾಲಿನ್-ಲೀಪಿಂಗ್ ಟೈಗರ್ಸ್‌ ಅಂಡ್ ನೇಕೆಡ್ ನಾಗಾಸ್, ಭಾಷೆ-ಇಂಗ್ಲಿಷ್, ನಿರ್ದೇಶನ-ಜಾನ್ ಪಾಲ್ ಡೇವಿಡ್ ಸನ್, ಮಧ್ಯಾಹ್ನ 12ಕ್ಕೆ, ಚಲನಚಿತ್ರ-ಇಂಡೋ-ಪಾಕ್ ಕಾನ್‌ಫ್ಲಿಕ್ಸ್-1971, ನಿರ್ದೇಶನ-ಫಿಲ್ಮ್ ಡಿವಿಷನ್, ಚಲನಚಿತ್ರ-ಮುಕ್ತಿ, ಭಾಷೆ-ಇಂಗ್ಲಿಷ್, ನಿರ್ದೇಶನ-ಮನು ಚೊಬೆ, ಮಧ್ಯಾಹ್ನ ೨ಕ್ಕೆ, ಚಲನಚಿತ್ರ-1971(2000), ಭಾಷೆ-ಹಿಂದಿ, ನಿರ್ದೇಶನ-ಅಮೃತ್ ಸಾಗರ್, ಸ್ಥಳ-ಶ್ರೀರಂಗ ಮಂದಿರ.


ರಾಷ್ಟ್ರೀಯ ವಿಚಾರಸಂಕಿರಣ

ಬೆಳಿಗ್ಗೆ 10.30ಕ್ಕೆ, ಉದ್ಘಾಟನೆ-ಚಿಂತಕರಾದ ಡಾ.ಎಸ್.ಆರ್.ಲೀಲಾ, ಅತಿಥಿಗಳು-ನಾಟಕಕಾರ ಎಸ್.ಎನ್.ಸೇತುರಾಂ, ಅಧ್ಯಕ್ಷತೆ-ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಮಧ್ಯಾಹ್ನ 12.15ಕ್ಕೆ, ಗೋಷ್ಠಿ, ವಿಷಯ-ಪ್ರಾಚೀನ ಸಂಸ್ಕೃತಿ ಮತ್ತು ಭಾರತೀಯತೆ, ಉಪನ್ಯಾಸ-ವಾಗ್ಮಿ ಡಾ.ವಿ.ಬಿ.ಆರತಿ, ಅಧ್ಯಕ್ಷತೆ-ಶಿಕ್ಷಣ ತಜ್ಞ ಕೆ.ಎಂ.ಅಶೋಕ್‌ಗೌಡ, ಮಧ್ಯಾಹ್ನ 2.30ಕ್ಕೆ, ಗೋಷ್ಠಿ 2, ವಿಷಯ-ಭವಿಷ್ಯದಲ್ಲಿ ಭಾರತೀಯತೆ ಸಂಸ್ಕೃತಿ, ಉಪನ್ಯಾಸ-ವಾಗ್ಮಿ ರಮಾನಂದ ಐನಕೈ, ಅಧ್ಯಕ್ಷತೆ-ಸಂಸ್ಕೃತ ವಿದ್ವಾಂಸ ಎಚ್.ವಿ.ನಾಗರಾಜರಾವ್, ಸ್ಥಳ-ಬಿ.ವಿ.ಕಾರಂತ ರಂಗಚಾವಡಿ.


ಬಹುರೂಪಿ ಉತ್ಸವ ಸಮಾರಂಭ

ಸಂಜೆ 5.3೦ಕ್ಕೆ, ಉದ್ಘಾಟನೆ-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಂಗೋತ್ಸವ ಪುಸ್ತಿಕೆ ಬಿಡುಗಡೆ-ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಬುಲೆಟಿನ್ ಬಿಡುಗಡೆ-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ಕುಮಾರ್, ಅತಿಥಿಗಳು-ಮಹಾಪೌರ ಎಂ.ಶಿವಕುಮಾರ್, ಸಂಸದ ಪ್ರತಾಪ್‌ಸಿಂಹ, ನಟ ರಮೇಶ್ ಅರವಿಂದ್, ಅಧ್ಯಕ್ಷತೆ-ಶಾಸಕ ಎಲ್.ನಾಗೇಂದ್ರ, ಸ್ಥಳ-ವನರಂಗ.


ಜನಪದೋತ್ಸವ

ಸಂಜೆ 5.30ಕ್ಕೆ, ಡೊಳ್ಳು ಕುಣಿತ-ಮೈಸೂರಿನ ಸುಂದರೇಶ ಮತ್ತು ತಂಡ, ನಾದಸ್ವರ-ಮೈಸೂರಿನ ಯದುಕುಮಾರ್ ಮತ್ತು ತಂಡ.


ನಾಟಕ ಪ್ರದರ್ಶನ

ಸಂಜೆ 6.30ಕ್ಕೆ, ನಾಟಕ-ಕರ್ಣಭಾರಂ, ಭಾಷೆ-ಸಂಸ್ಕೃತ, ತಂಡ-ಕೇರಳದ ತಿರುವಂತನಪುರಂನ ಸೋಪಾನಂ ತಂಡ, ರಚನೆ-ಮಹಾಕವಿ ಭಾಸ, ನಿರ್ದೇಶನ-ಕೆ.ಎಚ್.ಫಣಿಕ್ಕರ್, ಸ್ಥಳ-ಭೂಮಿಗೀತ. ಸಂಜೆ ೭ಕ್ಕೆ, ನಾಟಕ-ಚಿದಂಬರ ರಹಸ್ಯ, ಭಾಷೆ-ಕನ್ನಡ, ತಂಡ-ಮೈಸೂರು ಅಭಿಯಂತರರು, ರಚನೆ-ಪೂರ್ಣಚಂದ್ರ ತೇಜಸ್ವಿ, ನಿರ್ದೇಶನ-ಎಚ್.ಎಸ್.ಸುರೇಶ್ ಬಾಬು, ಸ್ಥಳ-ಸಂಪತ್ ರಂಗಮಂದಿರ. ಸಂಜೆ 7.30ಕ್ಕೆ, ನಾಟಕ-ಬೋಡಾಸ್ ದೇ ಸಾಂಗ್ರೆ, ಭಾಷೆ-ಹರಿಯಾಣೈ, ತಂಡ-ಪಂಜಾಬ್ ಚಂಡೀಘಡ ವಿಭಾವ, ರಚನೆ-ಫೆಡ್ರಿಕೋ ಗಾರ್ಸಿಯಾ ಲೋರ್ಕಾ, ನಿರ್ದೇಶನ-ನಿತಿನ್ ಶರ್ಮಾ, ಸ್ಥಳ-ವನರಂಗ.

andolana

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಸತ್ಯದ ಆರಾಧಕ ಮೌನವನ್ನು ಅವಲಂಬಿಸುವುದು ಅವಶ್ಯಕ

ನಾನು ಶಾಕಾಹಾರಿ ಮಂಡಲಿಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆರಿಸಲ್ಪಟ್ಟೆನು. ಆದರ ಪ್ರತಿ ಯೊಂದು ಸಭೆಗೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಆದರೆ…

5 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 22 ಶನಿವಾರ  

5 hours ago

ಧಾವಂತ ಬದುಕಿಗೆ ಹೊಸ ಚೈತನ್ಯ ನೀಡುವ ಅರವಟ್ಟಿಗೆ

ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’…

7 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧೀಜಿ ಆತ್ಮಕತೆಯ ಶತಮಾನೋತ್ಸವಕ್ಕೆ ಆಂದೋಲನ ಕೈಜೋಡಿಸಿರುವುದು ಐತಿಹಾಸಿಕ

ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…

7 hours ago

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…

21 hours ago

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…

1 day ago