ಚಲನಚಿತ್ರೋತ್ಸವ
ಬೆಳಿಗ್ಗೆ 10.30ಕ್ಕೆ, ಚಲನಚಿತ್ರ-ಹಿಮಾಲಯ ವಿತ್ ಮೈಕಲ್ ಪಾಲಿನ್-ಲೀಪಿಂಗ್ ಟೈಗರ್ಸ್ ಅಂಡ್ ನೇಕೆಡ್ ನಾಗಾಸ್, ಭಾಷೆ-ಇಂಗ್ಲಿಷ್, ನಿರ್ದೇಶನ-ಜಾನ್ ಪಾಲ್ ಡೇವಿಡ್ ಸನ್, ಮಧ್ಯಾಹ್ನ 12ಕ್ಕೆ, ಚಲನಚಿತ್ರ-ಇಂಡೋ-ಪಾಕ್ ಕಾನ್‌ಫ್ಲಿಕ್ಸ್-1971, ನಿರ್ದೇಶನ-ಫಿಲ್ಮ್ ಡಿವಿಷನ್, ಚಲನಚಿತ್ರ-ಮುಕ್ತಿ, ಭಾಷೆ-ಇಂಗ್ಲಿಷ್, ನಿರ್ದೇಶನ-ಮನು ಚೊಬೆ, ಮಧ್ಯಾಹ್ನ ೨ಕ್ಕೆ, ಚಲನಚಿತ್ರ-1971(2000), ಭಾಷೆ-ಹಿಂದಿ, ನಿರ್ದೇಶನ-ಅಮೃತ್ ಸಾಗರ್, ಸ್ಥಳ-ಶ್ರೀರಂಗ ಮಂದಿರ.
ರಾಷ್ಟ್ರೀಯ ವಿಚಾರಸಂಕಿರಣ
ಬೆಳಿಗ್ಗೆ 10.30ಕ್ಕೆ, ಉದ್ಘಾಟನೆ-ಚಿಂತಕರಾದ ಡಾ.ಎಸ್.ಆರ್.ಲೀಲಾ, ಅತಿಥಿಗಳು-ನಾಟಕಕಾರ ಎಸ್.ಎನ್.ಸೇತುರಾಂ, ಅಧ್ಯಕ್ಷತೆ-ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಮಧ್ಯಾಹ್ನ 12.15ಕ್ಕೆ, ಗೋಷ್ಠಿ, ವಿಷಯ-ಪ್ರಾಚೀನ ಸಂಸ್ಕೃತಿ ಮತ್ತು ಭಾರತೀಯತೆ, ಉಪನ್ಯಾಸ-ವಾಗ್ಮಿ ಡಾ.ವಿ.ಬಿ.ಆರತಿ, ಅಧ್ಯಕ್ಷತೆ-ಶಿಕ್ಷಣ ತಜ್ಞ ಕೆ.ಎಂ.ಅಶೋಕ್‌ಗೌಡ, ಮಧ್ಯಾಹ್ನ 2.30ಕ್ಕೆ, ಗೋಷ್ಠಿ 2, ವಿಷಯ-ಭವಿಷ್ಯದಲ್ಲಿ ಭಾರತೀಯತೆ ಸಂಸ್ಕೃತಿ, ಉಪನ್ಯಾಸ-ವಾಗ್ಮಿ ರಮಾನಂದ ಐನಕೈ, ಅಧ್ಯಕ್ಷತೆ-ಸಂಸ್ಕೃತ ವಿದ್ವಾಂಸ ಎಚ್.ವಿ.ನಾಗರಾಜರಾವ್, ಸ್ಥಳ-ಬಿ.ವಿ.ಕಾರಂತ ರಂಗಚಾವಡಿ.
ಬಹುರೂಪಿ ಉತ್ಸವ ಸಮಾರಂಭ
ಸಂಜೆ 5.3೦ಕ್ಕೆ, ಉದ್ಘಾಟನೆ-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಂಗೋತ್ಸವ ಪುಸ್ತಿಕೆ ಬಿಡುಗಡೆ-ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಬುಲೆಟಿನ್ ಬಿಡುಗಡೆ-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ಕುಮಾರ್, ಅತಿಥಿಗಳು-ಮಹಾಪೌರ ಎಂ.ಶಿವಕುಮಾರ್, ಸಂಸದ ಪ್ರತಾಪ್‌ಸಿಂಹ, ನಟ ರಮೇಶ್ ಅರವಿಂದ್, ಅಧ್ಯಕ್ಷತೆ-ಶಾಸಕ ಎಲ್.ನಾಗೇಂದ್ರ, ಸ್ಥಳ-ವನರಂಗ.
ಜನಪದೋತ್ಸವ
ಸಂಜೆ 5.30ಕ್ಕೆ, ಡೊಳ್ಳು ಕುಣಿತ-ಮೈಸೂರಿನ ಸುಂದರೇಶ ಮತ್ತು ತಂಡ, ನಾದಸ್ವರ-ಮೈಸೂರಿನ ಯದುಕುಮಾರ್ ಮತ್ತು ತಂಡ.
ನಾಟಕ ಪ್ರದರ್ಶನ
ಸಂಜೆ 6.30ಕ್ಕೆ, ನಾಟಕ-ಕರ್ಣಭಾರಂ, ಭಾಷೆ-ಸಂಸ್ಕೃತ, ತಂಡ-ಕೇರಳದ ತಿರುವಂತನಪುರಂನ ಸೋಪಾನಂ ತಂಡ, ರಚನೆ-ಮಹಾಕವಿ ಭಾಸ, ನಿರ್ದೇಶನ-ಕೆ.ಎಚ್.ಫಣಿಕ್ಕರ್, ಸ್ಥಳ-ಭೂಮಿಗೀತ. ಸಂಜೆ ೭ಕ್ಕೆ, ನಾಟಕ-ಚಿದಂಬರ ರಹಸ್ಯ, ಭಾಷೆ-ಕನ್ನಡ, ತಂಡ-ಮೈಸೂರು ಅಭಿಯಂತರರು, ರಚನೆ-ಪೂರ್ಣಚಂದ್ರ ತೇಜಸ್ವಿ, ನಿರ್ದೇಶನ-ಎಚ್.ಎಸ್.ಸುರೇಶ್ ಬಾಬು, ಸ್ಥಳ-ಸಂಪತ್ ರಂಗಮಂದಿರ. ಸಂಜೆ 7.30ಕ್ಕೆ, ನಾಟಕ-ಬೋಡಾಸ್ ದೇ ಸಾಂಗ್ರೆ, ಭಾಷೆ-ಹರಿಯಾಣೈ, ತಂಡ-ಪಂಜಾಬ್ ಚಂಡೀಘಡ ವಿಭಾವ, ರಚನೆ-ಫೆಡ್ರಿಕೋ ಗಾರ್ಸಿಯಾ ಲೋರ್ಕಾ, ನಿರ್ದೇಶನ-ನಿತಿನ್ ಶರ್ಮಾ, ಸ್ಥಳ-ವನರಂಗ.
ಬೆಂಗಳೂರು : ಹೊಳೆನರಸೀಪುರದ ಸಂತ್ರಸ್ತೆಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದ್ದು, ರೇವಣ್ಣ…
ಹುಣಸೂರು : ಸದಾ ಜನನಿಬಿಡ ಪ್ರದೇಶವಾದ ಹುಣಸೂರು ಬಸ್ ನಿಲ್ದಾಣ ಹಿಂಭಾಗದ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಜ್ಯುಯಲರಿ ಅಂಗಡಿಯಲ್ಲಿ…
ತಿ.ನರಸೀಪುರ : ಮುಡುಕುತೊರೆಯು ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದ್ದು, ಪ್ರವಾಸೋದ್ಯಮ ಕೇಂದ್ರವೂ ಆಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು…
ಮೈಸೂರು : ರಂಗಾಯಣದ ಪ್ರತಿಷ್ಠಿತ ಉತ್ಸವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವು ಜನವರಿ 11 ರಿಂದ 18 ರವರೆಗೆ ನಡೆಯಲಿದೆ ಎಂದು…
ಬೆಂಗಳೂರು : ಹೊಸ ವರ್ಷಾಚರಣೆ ವೇಳೆ ಬೆಂಗಳೂರು ನಗರದಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ…
ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಸ್ಥಾನದಿಂದಲೇ ಅನರ್ಹಗೊಂಡು ನ್ಯಾಯಾಲಯದ ತಡೆಯಾಜ್ಞೆಯಿಂದ ಬಚಾವ್ ಆಗಿದ್ದ ಮಾಜಿ ಸಚಿವ ಹಾಗೂ ಶಾಸಕ…