ಮೈಸೂರು : ಚಿನ್ನ ಆಪತ್ಕಾಲದ ಬಂಧು ಹಾಗಾಗಿ ಎಲ್ಲರೂ ಕೂಡ ತಮ್ಮ ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಚಿನ್ನದ ಹೂಡಿಕೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹೀಗಾಗಿ ಬಂಗಾರದ ಬೆಲೆಯಲ್ಲಿ ಪ್ರತಿದಿನವೂ ಏರಿಳಿತವಾಗುತ್ತಲೇ ಇರುತ್ತದೆ. ಆದರೆ ಇಂದು ಚಿನ್ನ ಖರೀದಿ ಮಾಡಬೇಕು ಅಂತಾ ಯೋಚನೆ ಮಾಡುತ್ತಿದ್ದವರಿಗೆ ಕೊಂಚ ನಿರಾಳವಾಗಿದೆ. ಇಂದಿನ ಚಿನ್ನ ಬೆಲೆ ಸ್ಥಿರವಾಗಿದೆ.
ತಿಂಗಳಾರಂಭದಿಂದಲೂ ಕೊಂಚ ಇಳಿಮುಖವಾಗಿಯೇ ಇದ್ದ ಚಿನ್ನದ ಬೆಲೆ, ದೀಪವಾಳಿ ಹಬ್ಬ ಮುಗಿದ ನಂತರ ಗ್ರಾಹಕರ ನಿರೀಕ್ಷೆಗೂ ಮೀರಿ ಏರಿಕೆಯಾಗಿತ್ತು. ಆದರೆ ಇಂದಿನ ಬೆಲೆ ಗ್ರಾಹಕರಿಗೆ ಸ್ವಲ್ಪ ನಿರಾಳವೆನಿಸಿದೆ. ನೆನ್ನೆ ಇದ್ದ ಬೆಲೆಯೇ ಇಂದೂ ಕೂಡ ಮುಂದುವರಿದಿದೆ. ಚಿನ್ನದ ಬೆಲೆ ಸ್ಥಿರವಾಗಿರುವುದರಿಂದ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.
ನೀವೇನಾದರೂ ಚಿನ್ನ ಖರೀದಿ ಮಾಡಬೇಕು ಎಂದು ಯೋಚಿಸುತ್ತಿದ್ದರೆ, ಇಂದು ನಿಮ್ಮ ನಗರಗಳಲ್ಲಿನ ಚಿನ್ನದ ದರ ಹೇಗಿದೆ ಎಂಬುದನ್ನು ತಿಳಿಯಿರಿ.
ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನದ ದರ ಇಂತಿದೆ
ಮೈಸೂರು
ಗ್ರಾಂ 24 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 6,169 6,169 0
8 49,352 49,352 0
10 61,690 61,690 0
100 6,16,900 6,16,900 0
ಗ್ರಾಂ 22 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 5,655 5,655 0
8 45,240 45,240 0
10 56,550 56,550 0
100 5,65,500 5,65,500 0
ಗ್ರಾಂ 18 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 4,627 4,627 0
8 37,016 37,016 0
10 46,270 46,270 0
100 4,62,700 4,62,700 0
ಬೆಂಗಳೂರು
ಗ್ರಾಂ 24 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 6,169 6,169 0
8 49,352 49,352 0
10 61,590 61,590 0
100 6,16,900 6,16,900 0
ಗ್ರಾಂ 22 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 5,655 5,655 0
8 45,240 45,240 0
10 56,550 56,550 0
100 5,65,500 5,65,500 0
ಗ್ರಾಂ 18 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 4,627 4,627 0
8 37,016 37,016 0
10 46,270 46,270 0
100 4,62,700 4,62,700 0
ಮಂಗಳೂರು
ಗ್ರಾಂ 24 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 6,169 6,169 0
8 49,352 49,352 0
10 61,690 61,690 0
100 6,16,900 6,16,900 0
ಗ್ರಾಂ 22 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 5,655 655 0
8 45,240 45,240 0
10 56,550 56,550 0
100 5,65,500 5,65,500 0
ಗ್ರಾಂ 18 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 4,627 4,627 0
8 37,016 37,016 0
10 46,270 46,270 0
100 4,62,700 4,62,700 0
ರಾಜ್ಯದ ಬಹುತೇಕ ನಗರಗಳಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ.
ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…
ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…
ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…
ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…
ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…
ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…