ಅಂತಾರಾಷ್ಟ್ರೀಯ

ಪೇಟಿಎಂ ಬ್ಯಾಂಕ್‌ ನಿರ್ದೇಶಕ ಅಂಜು ಅಗರ್ವಾಲ್‌ ರಾಜೀನಾಮೆ !

ನವದೆಹಲಿ : ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ನಲ್ಲಿ ಸ್ವತಂತ್ರ ನಿರ್ದೇಶಕ ಅಂಜು ಅಗರ್ವಾಲ್, ಫೆಬ್ರವರಿ 1, 2024 ರಿಂದ ಜಾರಿಗೆ ಬರುವಂತೆ ತನ್ನ ಮಂಡಳಿಗೆ ರಾಜೀನಾಮೆ…

1 year ago

ಪಾಕಿಸ್ತಾನ: ಚುನಾವಣೆ ಮುನ್ನಾ ದಿನ ಬಾಂಬ್‌ ಸ್ಪೋಟ; 22 ಮಂದಿ ಸಾವು

ನಾಳೆ ( ಫೆಬ್ರವರಿ 8 ) ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಇದು ನೈಋತ್ಯ ಪಾಕಿಸ್ತಾನದಲ್ಲಿ ಚುನಾವಣಾ ಅಭ್ಯರ್ಥಿಗಳ ಕಚೇರಿ ಹೊರಗೆ ಸಂಭವಿಸಿದ ಎರಡು ಪ್ರತ್ಯೇಕ ಬಾಂಬ್‌…

1 year ago

ಭಾರತೀಯ ಮೂಲದ ಆಸ್ಟ್ರೇಲಿಯಾದ ಸೆನೆಟರ್ ವರುಣ್ ಘೋಷ್ : ಭಗವದ್ಗೀತೆ ಮುಟ್ಟಿ ಪ್ರಮಾಣ ವಚನ !

ಕ್ಯಾನ್ ಬೆರಾ: ಮೊದಲ ಬಾರಿಗೆ ಭಾರತೀಯ ಮೂಲದ ಆಸ್ಟ್ರೇಲಿಯನ್ ಸೆನೆಟರ್ ವರುಣ್ ಘೋಷ್ ಅವರು 'ಭಗವದ್ಗೀತೆ'ಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.   ಮಂಗಳವಾರ ಬ್ಯಾರಿಸ್ಟರ್ ವರುಣ್ ಘೋಷ್ ಅವರು…

1 year ago

ಕಿಂಗ್ ಚಾರ್ಲ್ಸ್‌ಗೆ ಕ್ಯಾನ್ಸರ್ : ಕಿಂಗ್‌ಹ್ಯಾಮ್ ಅರಮನೆಯಿಂದ ದೃಢ !

ಲಂಡನ್‌ : ಕಿಂಗ್ ಚಾರ್ಲ್ಸ್‌ಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಸೋಮವಾರ ಕಿಂಗ್‌ಹ್ಯಾಮ್ ಅರಮನೆ ದೃಢಪಡಿಸಿದೆ. ಆರಂಭಿಕ ಊಹಾಪೋಹಗಳಿಗೆ ವಿರುದ್ಧವಾಗಿ, ಇದು ಪ್ರಾಸ್ಟೇಟ್ ಕ್ಯಾನ್ಸರ್ ಅಲ್ಲ, ಬದಲಿಗೆ…

1 year ago

ಮಧ್ಯ ಚಿಲಿಯಲ್ಲಿ ಕಾಡ್ಗಿಚ್ಚಿಗೆ 112 ಮಂದಿ ಸಾವು

ಸ್ಯಾಂಟಿಯಾಗೊ: ಮಧ್ಯ ಚಿಲಿಯಲ್ಲಿ ಸಂಭವಿಸಿರುವ ಭಾರೀ ಕಾಡ್ಗಿಚ್ಚಿನೊಂದಿಗೆ ಅಗ್ನಿಶಾಮಕ ದಳದವರು ಸೆಣಸಾಡುತ್ತಿದ್ದು ಇದರ ನಡುವೆ ಕನಿಷ್ಠ 112 ಜನರು ಸಾವನ್ನಪ್ಪಿದ್ದಾರೆ. ಹೆಚ್ಚು ಹಾನಿಗೊಳಗಾದ ನಗರಗಳಲ್ಲಿ ಕರ್ಫ್ಯೂ ವಿಧಿದಿಸಲಾಗಿದ್ದು…

1 year ago

ದಕ್ಷಿಣ ಅಮೇರಿಕ ಕಾಡಿನಲ್ಲಿ ಬೆಂಕಿ : ೯೯ ಮಂದಿ ಸಾವು !

ದಕ್ಷಿಣ ಅಮೆರಿಕ: ಚಿಲಿಯ ಕಾಡುಗಳಲ್ಲಿ ಕಾಣಿಸಿಕೊಂಡಿರುವ ಭಾರಿ ಬೆಂಕಿಯಿಂದಾಗಿ  99 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆಯಲ್ಲಿ 1,600ಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿವೆ. ಬೆಂಕಿಯಿಂದಾಗಿ ಅಪಾರ…

1 year ago

ಶ್ರೀಮಂತರ ಪಟ್ಟಿಯಲ್ಲಿ ಬಿಲ್‌ಗೇಡ್ಸ್‌ರನ್ನು ಹಿಂದಿಕ್ಕಿದ ಜುಕರ್‌ಬರ್ಗ್ !

ನ್ಯೂಯಾರ್ಕ್‌ : ಮೇಟಾ CEO ಮತ್ತು ಸಹ-ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಪ್ರಸ್ತುತ ಅವರು ಹಿಂದೆಂದೂ ಕಂಡಿರದ ಅತ್ಯಂತ ಶ್ರೀಮಂತರಾಗಿದ್ದಾರೆ. ಬಿಲ್ ಗೇಟ್ಸ್‌ರನ್ನು ಮೀರಿಸಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯ…

1 year ago

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ದಂಪತಿಗಳಿಗೆ ೭ ವರ್ಷ ಜೈಲು ಶಿಕ್ಷೆ !

ರಾವಲ್ಪಿಂಡಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದ್ದು ಅವರಿಗೆ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ ರಾವಲ್ಪಿಂಡಿಯ ವಿಚಾರಣಾ ನ್ಯಾಯಾಲಯವು ಶನಿವಾರದಂದು ಅವರ…

1 year ago

ಫ್ಲೋರಿಡಾದಲ್ಲಿ ವಿಮಾನ ಅಪಘಾತ: ಹಲವರ ಸಾವು !

ಫ್ಲೋರಿಡಾ :  ಕ್ಲಿಯರ್ ವಾಟರ್ ನಲ್ಲಿ ಗುರುವಾರ ರಾತ್ರಿ ಸಣ್ಣ ವಿಮಾನವೊಂದು ಬೇಸೈಡ್ ಎಸ್ಟೇಟ್ ನಲ್ಲಿರುವ ಮನೆಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿ ಉರಿದು ಹಲವರು…

1 year ago

ಚೀನಾ ಸೈನಿಕರನ್ನು ಎದುರಿಸಿದ ಕುರಿಗಾಹಿಗಳು!

ಲಡಾಖ್‌ :  ನಿಯಂತ್ರಣ ರೇಖೆ ಬಳಿ ಕುರಿಗಳನ್ನು ಮೇಯಿಸುವುದನ್ನು ತಡೆಯಲು ಪ್ರಯತ್ನಿಸಿದ ಚೀನಾದ ಸೈನಿಕರಿಗೆ ಲಡಾಖ್ ನ ಕುರಿ ಕಾಯುವವರ ಗುಂಪು ಧೈರ್ಯದಿಂದ ಎದುರಿಸಿದ ವಿಡಿಯೋ ವೈರಲ್‌…

1 year ago