ಹಾಡು ಪಾಡು

ಎಲ್ಲಿ ಜಾರಿತೋ… ಕೊಳ್ಳೆ ಹೋಯಿತೋ… ಇಲ್ಲದಾಯಿತೋ…

• ಸುರೇಶ ಕಂಜರ್ಪಣೆ ನನ್ನ ಚಿಕ್ಕಪ್ಪ ಒಬ್ಬರಿದ್ದರು. ಅಂದಿನ ಸ್ವತಂತ್ರ ಪಕ್ಷದಲ್ಲಿ ಕಾರ್ಮಿಕ ಕೋಶ ಶುರು ಮಾಡಿದ್ದವರು, ಖಾಸಗಿ ಬಂಡವಾಳದ ಪ್ರತಿವಾದಕ, ಪಕ್ಷಕ್ಕೊಂದು ಕಾರ್ಮಿಕ ಕೋಶ 70ರ…

3 years ago

ಮನೆಕೆಲಸದ ಭಾಗ್ಯಮ್ಮ ಬಸ್ಸು ಹತ್ತಿದಳು

ಫಾತಿಮಾ ರಲಿಯಾ ಬಯಲು ಸೀಮೆಯ ಭಾಗ್ಯಮ್ಮ ನಮ್ಮ ಕರಾವಳಿಗೆ ಬಂದು ನೆಲೆಸಿ ಸರಿಸುವಾರು ಒಂದೂವರೆ ದಶಕಗಳೇ ಕಳೆದುಹೋಗಿದೆ. ಭಾಗ್ಯಮ್ಮನ ಮಗಳು ನಮ್ಮೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ…

3 years ago

ಕೀ ಗಡಿಯಾರದ ಯಂತ್ರಪುರಾಣ

ಸ್ವಾಮಿ ಪೊನ್ನಾಚಿ ನನ್ನ ಬಾಲ್ಯದ ಕಾಲದಲ್ಲಿ ಮೊಣಕೈಗೆ ಹೆಚ್ಎಂಟಿ ವಾಚ್ ಕಟ್ಟಿಕೊಂಡು, ಕಂಕುಳ ಮಧ್ಯದಲ್ಲಿ ರೇಡಿಯೋ ಇಟ್ಟುಕೊಂಡು ಅಟ್ಲಾಸ್ ಸೈಕಲನ್ನು ಏರಿಕೊಂಡು ಬರುತ್ತಿದ್ದಾನೆಂದರೆ; ಆತ ಯಾರೋ ಸ್ಥಿತಿವಂತರ…

3 years ago

ಕಾಕ್‌ ಟೇಲ್

ಚಿಕ್ಕವಳಿದ್ದಾಗ ನಾನು ಪೇಂಟಿಂಗ್ ವಾಡುತ್ತಿದ್ದರೆ ಬಂದು ಕೈ ಮೈಗೆಲ್ಲಾ ಬಣ್ಣ ಬಳಿದುಕೊಂಡು ಆಟವಾಡುತ್ತಿದ್ದಳು. ಇವಳು ಚಿಕ್ಕವಳಿದ್ದಾಗಂತೂ ಮನೆಯ ಯಾವ ಗೋಡೆ ನೋಡಿದರೂ ಬಣ್ಣದ ನೂರಾರು ಪುಟ್ಟ ಪುಟ್ಟ…

3 years ago

ಬಾಲಕ ಮತ್ತು ಕಾರಂತಜ್ಜ

ಪ್ರಸನ್ನ ಸಂತೇಕಡೂರು pksgoldenhelix@gmail.com ಬಹಳಷ್ಟು ಸಲ ಲೇಖಕನ ಬರಹ ಮತ್ತು ಬದುಕು ಒಂದರ ಪ್ರತಿಬಿಂಬ ಇನ್ನೊಂದು ಅನ್ನುವಷ್ಟರ ಮಟ್ಟಿಗೆ ಬೇರ್ಪಡಿಸಲಾಗದಷ್ಟು ಸಯಾಮಿ ಅವಳಿಗಳ ರೀತಿ ಇರುವುದನ್ನ ಕಾಣಬಹುದು…

3 years ago

ತೀರಿಹೋದ ನಮ್ಮ ಪ್ರಿನ್ಸಿಗೆ ಮಲಗಲೊಂದು ನೆರಳು ಸಿಕ್ಕಿತು

ಮೀನಾ ಗೋಪಾಲಕೃಷ್ಣ krishnanukg@gmail.com ಈ ತಿಂಗಳ ಐದನೆಯ ತಾರೀಖು ಮುಂಜಾವ ನಮ್ಮ ಪ್ರೀತಿಯ ಪ್ರಿನ್ಸಿ ಇಲ್ಲ ಎಂದು ಗೊತ್ತಾದಾಗ ನಮ್ಮೆಲ್ಲರ ದುಃಖದ ಕಟ್ಟೆ ಒಡೆದಿತ್ತು. ‘ಇನ್ನು ನಿಮ್ಮ…

3 years ago

ಹಾಡು ಪಾಡು : ತಿಂಗಳ ಕಥೆ – ಕವಿ ಸಾಮ್ರಾಟ

ಅಬ್ದುಲ್ ರಶೀದ್ mysoorininda@gmail.com ಅವಳು ಕೈಯಲ್ಲಿನ ಚೀಲವನ್ನು ಮಗುವಂತೆ ಎತ್ತಿಕೊಂಡು ಮೈಸೂರು ಸಬರ್ಬನ್ ಬಸ್ಸು ನಿಲ್ದಾಣದಲ್ಲಿ ಬೆಳಗೆ ಇಳಿದವಳೇ ಆಟೋದವನಲ್ಲಿ ‘ಚಂದವಳ್ಳಿ ಕೆರೆ’ ಎಂದಳು. ಸಣ್ಣ ಪ್ರಾಯದ…

3 years ago

ಹಾಡು ಪಾಡು: ಅಗ್ರಹಾರದ ಹಳೆಯ ಮನೆಯೊಂದರ ಕುರಿತು

ಈ ಮನೆಯ ಒಂದೊಂದು ಗೋಡೆ, ಕಂಬ, ಕಿಟಿಕಿಗಳೂ ಒಂದೊಂದು ಕಥೆ ಹೇಳುತ್ತವೆ. ಬರೋಬ್ಬರಿ ನೂರು ವರ್ಷಗಳಿಂದ ಅಲ್ಲೇ ನಿಂತು ಬೆಳೆಯುತ್ತಿರುವ ಊರನ್ನು, ಉರುಳುತ್ತಿರುವ ಕಾಲವನ್ನು, ಬದಲಾಗುತ್ತಿರುವ ಪೀಳಿಗೆಯನ್ನು…

3 years ago

ಹಣ್ಣಮ್ಮ: ’ಕ್ಯಾಮರಾ v/s ಕುವೆಂಪು’ ಪುಸ್ತಕದ ಒಂದು ಚುಟುಕು

ಆ ದಿನ ಕುವೆಂಪು ಮನೆಗೆ ಹೋದಾಗ ಹಿಂಬಾಗಿಲಿನಲ್ಲಿ ಹಣ್ಣಮ್ಮ ನಿಂತಿದ್ದಳು. ನಮ್ಮನ್ನು ನೋಡಿದ ಕೂಡಲೆ ‘ವಸಿ ಕುಕ್ಕೆ ಇಳಿಸಣ್ಣ’ ಎಂದು ಮನವಿ ಮಾಡಿದಳು. ಅಷ್ಟರಲ್ಲಿ ತಾರಿಣಿ, ‘ಏನ್…

3 years ago

ಬರಹ-ಬದುಕು : ಕಣ್ಣಿನ ಕಪ್ಪು ವೃತ್ತದೊಳಗೇ ಸುತ್ತುವ ನಮ್ಮಿಬ್ಬರ ಸಾಂಗತ್ಯ

ಅಭಿಷೇಕ್ ವೈ.ಎಸ್. abhishek.nenapu@gmail.com ಸಂಬಂಧಗಳೇ ಹಾಗೆ ಎಲ್ಲಿ ಯಾರೊಂದಿಗೆ ಬೆಸೆದುಕೊಂಡುಬಿಡುತ್ತವೆಯೋ ಗೊತ್ತೇ ಆಗುವುದಿಲ್ಲ. ಗಂಗೋತ್ರಿಯ ಮಣ್ಣಿನ ಗುಣವೇ ಅಂತಹದ್ದು. ಎಲ್ಲಿಂದಲೋ ಬಂದವರು ನೆನಪುಗಳನ್ನುಳಿ ಮತ್ತೆ ದೂರಕ್ಕೆ ಹೊರಟುಬಿಟ್ಟಿರುತ್ತಾರೆ,…

3 years ago