ಅಂಕಣಗಳು

ಉಸ್ತಾದ್ ರಾಶಿದ್ ಖಾನ್; ಜೇನುದನಿಯ ಬಿಟ್ಟು ಹಾರಿದ ಹಾಡುದುಂಬಿ

• ಸುಮಂಗಲಾ ಪ್ರಿಯ ಉಸ್ತಾದ್ ರಾಶಿದ್‌ ಜೀ, “ಛೀನೆ ರೆ ಮೋರ ಚೈನ್ ಮೃಗನಯನಿಯಾ..” ಆ ದಿನ ಹೀಗೇ ಯುಟ್ಯೂಬಿನಲ್ಲಿ ಏನೋ ಹುಡುಕುವಾಗ ಈ ವಿಡಿಯೋ ಹಾಡು…

2 years ago

ಹಿಟ್ ಅಂಡ್ ರನ್ ಹೊಸ ನಿಯಮ ಸಾಧಕ-ಬಾಧಕ

• ವಿವೇಕ ಕಾರಿಯಪ್ಪ, ಪ್ರಗತಿಪರ ರೈತ, ಚಿಂತಕ ಹಿಟ್‌ ಅಂಡ್ ರನ್ ಅಪಘಾತ ಪ್ರಕರಣಗಳ ಸಂಬಂಧ ಕೇಂದ್ರ ಸರ್ಕಾರವು ಇತ್ತೀಚೆಗೆ ಹೊಸ ನಿಯಮವನ್ನು ಜಾರಿಗೊಳಿಸಿದ್ದು, ತಪ್ಪಿತಸ್ಥ ವಾಹನ…

2 years ago

ಬಿಲ್ಕಿಸ್ ತೀರ್ಪು-ಕಲ್ಲಿನಲ್ಲಿ ಕೆತ್ತಿಡಬೇಕಾದ ಸತ್ಯ ನ್ಯಾಯ ಪ್ರೀತಿ

ಡಿ. ಉಮಾಪತಿ ಶಾಸಕಾಂಗ, ಕಾರ್ಯಾಂಗ ಹಾಗೂ ಪತ್ರಿಕಾಂಗಗಳು ಅವನತಿ ಹೊಂದಿರುವ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ನಿರ್ವೀಯ್ರಗೊಳಿಸಿರುವ ಕಾಲವಿದು. ಕಟ್ಟಕಡೆಯ ಆಸರೆ ಅನಿಸಿದ್ದ ನ್ಯಾಯಾಂಗ ಖುದ್ದು ಜನತಾ ಜನಾರ್ದನನ…

2 years ago

ಮಾಲ್ಡೀವ್ಸ್‌ ವಿವಾದ: ಭಾವಾವೇಶಕ್ಕೆ ಒಳಗಾಗಿ ಲಕ್ಷದ್ವೀಪ ಹಾಳುಮಾಡಬಾರದು

ಡಿ.ವಿ ರಾಜಶೇಖರ ನಿರೀಕ್ಷೆಯಂತೆಯೇ ಭಾರತ ಮತ್ತು ನೆರೆಯ ದ್ವೀಪಸಮುದಾಯ ದೇಶ ಮಾಲೀವ್ ನಡುವಣ ಬಾಂಧವ್ಯ ಕೆಟ್ಟಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಚೀನಾ ಪರವಾದಿ…

2 years ago

ಸ್ವಾಮಿ ವಿವೇಕಾನಂದರ ಮರೆಯುತ್ತಿದೆಯೇ ಯುವಜನತೆ?

• ಎಚ್.ಕೆ.ವಿವೇಕಾನಂದ ಬಹುಶಃ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಒಂದು ಪಂಥೀಯ ವಾದದ ಸುಳಿಗೆ ಸಿಲುಕದೆ, ಯಾವುದೇ ರಾಜಕೀಯ ಪ್ರೇರಿತ ಚಿಂತನೆ ಗಳವರು ಸಂಪೂರ್ಣವಾಗಿ ನಮ್ಮವರು ಅಥವಾ…

2 years ago

ಸಂಕ್ರಾಂತಿ ವಾರ ಕನ್ನಡ ಚಿತ್ರಗಳಿಗೆ ಬರ

ಬಾ.ನಾ ಸುಬ್ರಹ್ಮಣ್ಯ ಕೊನೆಕ್ಷಣದ ನಿರ್ಧಾರಗಳಿಲ್ಲದೆ ಹೋದರೆ, ಈ ವಾರ ಹೊಸ ಕನ್ನಡ ಚಿತ್ರಗಳ ಬಿಡುಗಡೆ ಇರುವುದಿಲ್ಲ. ಮಕರ ಇಳಿಸಂಕ್ರಮಣ, ಪೊಂಗಲ್ ವೇಳೆ ತಮಿಳು, ತೆಲುಗು ಚಿತ್ರಗಳ ಬಿಡುಗಡೆ…

2 years ago

ಭಾಷಣ ಚತುರರು ಈ ಅಕ್ಕ ತಮ್ಮ

• ಅನಿಲ್ ಅಂತರಸಂತೆ ಕೊರೊನಾ ಲಾಕ್‌ ಡೌನ್ ಜನರ ಬದುಕಿಗೆ ದುಸ್ತರವಾಗಿತ್ತು. ಉದ್ಯೋಗವಿಲ್ಲದೆ, ಆದಾಯವಿಲ್ಲದೆ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿತ್ತು. ಎಷ್ಟೋ ಉದ್ಯಮಗಳು ಬಾಗಿಲು ಮುಚ್ಚಿದವು. ಅನೇಕರ…

2 years ago

ಶ್ರೀಸಾಮಾನ್ಯರ ಬ್ಯಾಂಕುಗಳೂ ಸಿರಿವಂತರ ಹಿತಾಸಕ್ತಿಯೂ

• ನಾ.ದಿವಾಕರ ಬ್ಯಾಂಕಿಂಗ್ ಎಂದರೆ ಕೇವಲ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುವ ಹಾಗೂ ಅವಶ್ಯ ಇದ್ದವರಿಗೆ ಸಾಲ ನೀಡುವ ಒಂದು ವಾಣಿಜ್ಯ ಸಂಸ್ಥೆ ಎಂಬ ವ್ಯಾಖ್ಯಾನವು ನವ ಉದಾರವಾದದ…

2 years ago

ಸಂಕ್ರಾತಿಯ ಚಳಿಗೆ ಆಹಾರವೇ ಔಷಧಿ

• ಡಾ.ಚೈತ್ರ ಸುಖೇಶ್ ಆಯುರ್ವೇದವು ಒಂದು ವರ್ಷವನ್ನು 6 ಋತುಗಳಾಗಿ ಮತ್ತು 2 ಅಯನಗಳಾಗಿ ವಿಂಗಡಿಸಿದೆ. ಉತ್ತರಾಯಣವನ್ನು ಆದಾನ ಕಾಲವೆಂದು, ದಕ್ಷಿಣಾಯನವನ್ನು ವಿಸರ್ಗ ಕಾಲವೆಂದು ಹೇಳಲಾಗಿದೆ. ಅದಾನವೆಂದರೆ…

2 years ago

ಹೆಣ್ಣಿಗೆ ಮಾತ್ರ ಏಕೆ ಇಷ್ಟೊಂದು ಗಡಿಗಳು?

• ಜಾಹಿಧಾ ಕೊಡಗು ಇತ್ತೀಚೆಗಷ್ಟೇ ನಾನು ನನ್ನ ಎರಡನೆಯ ಮಗುವಿಗೆ ತಾಯಿಯಾದೆ. ಕೂಸನ್ನು ಬಸಿರಲ್ಲಿ ಹೊತ್ತು ಹಗಲು ರಾತ್ರಿ ನಿದ್ದೆಗೆಟ್ಟಿದ್ದೆ. ಏನೋ ಭಯ, ಆತಂಕ ನನ್ನೊಳಗೆ ನಿಗೂಢವಾಗಿ…

2 years ago