ಅಂಕಣ

ಆಂದೋಲನ ಓದುಗರ ಪತ್ರ : 22 ಗುರುವಾರ 2022

ಯುವ ಸಮೂಹಕ್ಕೆ ಸ್ಪೂರ್ತಿಯಾದ ‘ವಿಜಯಾನಂದ’ ಚಿತ್ರ ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಛಲ, ವಿಶ್ವಾಸ, ಪ್ರಯತ್ನ ಹಾಗೂ ಪರಿಶ್ರಮಗಳಿದ್ದರೆ ಶೂನ್ಯದಿಂದಲೇ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇತ್ತೀಚೆಗೆ ಬಿಡುಗಡೆಯಾಗಿರುವ…

4 years ago

ಸರ್ಕಾರ ವಿದ್ಯಾರ್ಥಿಗಳ ಹಿತ ಕಾಯುವುದು ಹೇಗೆ?

ಗೌತಮ್ ಮೌರ್ಯ, ಎನ್‌ಎಸ್‌ಯುಐ, ಮೈಸೂರು ಜಿಲ್ಲಾ ಉಪಾಧ್ಯಕ್ಷ . ಇತ್ತೀಚೆಗೆ ಸರ್ಕಾರದಿಂದ ರೂಪಿತಗೊಳ್ಳುತ್ತಿರುವ ಸಾಕಷ್ಟು ಯೋಜನೆಗಳು ಜನರ ಬದುಕು ಕಟ್ಟಿಕೊಡುವ ಬದಲು ಸಂಕಷ್ಟಕ್ಕೆ ದೂಡುತ್ತಿವೆ. ದಿನನಿತ್ಯದ ಬಳಕೆಯ…

4 years ago

ಗಣಿತಶಾಸ್ತ್ರದಲ್ಲಿ ಶ್ರೀನಿವಾಸ ರಾಮಾನುಜನ್‌ರವರ ಕೊಡುಗೆ ಅಪಾರ

ಮಣಿಕಂಠ ತ್ರಿಶಂಕರ್, ಮೈಸೂರು. ಶತಮಾನಗಳ ಹಿಂದಿನಿಂದಲೂ ಆರ್ಯಭಟ, ಬ್ರಹ್ಮಗುಪ್ತ, ಮಹಾವೀರ, ಭಾಸ್ಕರ, ಶ್ರೀನಿವಾಸ ರಾಮಾನುಜನ್ ಸೇರಿದಂತೆ ಸಾಕಷ್ಟು ವಿದ್ವಾಂಸರು ಗಣಿತಶಾಸ್ತ್ರಕ್ಕೆ ತಮ್ಮದೇ ಆದ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ.…

4 years ago

ನಿನ್ನೆ ಮೊನ್ನೆ ನಮ್ಮ ಜನ : ಸೌಂದರ್ಯಕ್ಕೆ ಕುರುಡಾದ ವಿಚಾರವಾದ!

ಯು ಆರ್‌ ಅನಂತಮೂರ್ತಿಯವರ ಪಾಂಗಿತ ಭೋಜನ ‘ಈ ನಕಲಿ ಸ್ವಾತಂತ್ರ್ಯೋತ್ಸವಕ್ಕೆ ದೇವರೇಕೆ ಬೇಕಿತ್ತು? ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಹಿಂದುತ್ವದ ಅಜೆಂಡಾ ತೂರಿಸಿದ್ದಾರೆ.’ -ಎಂದೆಲ್ಲಾ ಬುದ್ವಂತರೊಬ್ಬರು ಕಾರಿಕೊಂಡಿದ್ದರು.ಪಾಪ…

4 years ago

ತರೀಕೆರೆ ಏರಿಮೇಲೆ: ಬದಲಾದ ಊರು, ಬದಲಾಗದ ಪ್ರೀತಿ

ತೆಂಕುದಿಕ್ಕಿಗೆ ಶೋಲಾಕಾಡಿನ ಪರ್ವತಸೀಮೆ, ಜಿರ್ರೆಂದು ಸುರಿವ ಮಳೆ, ಗಡಗಡಿಸುವ ಥಂಡಿ, ಕಂಗೆಡಿಸುವ ಮಂಜು, ಹೆಗ್ಗಾಡು ಎಸ್ಟೇಟುಗಳಲ್ಲಿ ಕಿತ್ತಳೆ, ಕಾಫಿ, ಏಲಕ್ಕಿ, ಕರಿಮೆಣಸಿನ ಬೆಳೆ; ಆನೆ, ಕಾಡುಕೋಣ, ಕಡವೆ,…

4 years ago

ಅಸಮಾನತೆಯ ಪ್ರಶ್ನೆಯನ್ನು ಮುನ್ನೆಲೆಗೆ ತಂದ ಪಿಕೆಟ್ಟಿ

ಟಿ.ಎಸ್.ವೇಣುಗೋಪಾಲ್ ಥಾಮಸ್ ಪಿಕೆಟ್ಟಿ ಇಂದು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರ ಮೂರು ಮುಖ್ಯ ಗ್ರಂಥಗಳಾದ ಕ್ಯಾಪಿಟಲ್ ಇನ್ ದಿ ಟ್ವೆಂಟಿ ಫಸ್ಟ್ ಸೆಂಚುರಿ, ಕ್ಯಾಪಿಟಲ್ ಅಂಡ್ ಐಡಿಯಾಲಜಿ, ಬ್ರೀಫ್…

4 years ago

ಈ ಜೀವ ಜೀವನ: ‘ಕೆರೆಯ ನೀರನ್ನು ಕೆರೆಗೆ ಚೆಲ್ಲುವ’ ಮಿಸ್ಟರ್ ಘಾಟಿ

ಪಂಜು ಗಂಗೊಳ್ಳಿ ಬತ್ತು ವರ್ಷ ಪ್ರಾಯದ ಅನಾಥ ಬಾಲಕನೊಬ್ಬ ಕಾಮಾಲೆ ರೋಗ ಪೀಡಿತನಾಗಿ ಮಂದಿರದ ಮೂಲೆಯೊಂದರಲ್ಲಿ ಬಿದ್ದಿದ್ದ. ಆ ಮಂದಿರದಲ್ಲಿ ಸಿಗುತ್ತಿದ್ದ ಪ್ರಸಾದವಷ್ಟೇ ಬೆನ್ನಿಗಂಟಿದ ಅವನ ಹಸಿವನ್ನು…

4 years ago

ಗೌರವಧನ ಏರಿಕೆಯಿಂದ ಪಂಚಾಯತ್ ರಾಜ್ ವ್ಯವಸ್ಥೆಗೆ ಬಲ

ಎಂ.ಕೆ.ಕೆಂಪೇಗೌಡ ನಿವೃತ್ತ ನಿರ್ದೇಶಕ, ಪಂಚಾಯತ್ ರಾಜ್ ಇಲಾಖೆ, ಹಾಗೂ ಸಲಹೆಗಾರರು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರವು ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಗೌರವಧನ…

4 years ago

ಬ್ಯಾಂಕ್ ಠೇವಣಿ ದರಗಳು ಏರಿವೆ, ಸಣ್ಣ ಉಳಿತಾಯಗಳಿಗೆ?

ಪ್ರೊ.ಆರ್.ಎಂ.ಚಿಂತಾಮಣಿ ಜಗತ್ತಿನಾದ್ಯಂತ ಈ ವರ್ಷಾರಂಭದಿಂದಲೇ ಕೇಂದ್ರಿಯ ಬ್ಯಾಂಕುಗಳು ಅತಿಯಾದ ಬೆಲೆಯೇರಿಕೆಗಳನ್ನು (ಹಣದುಬ್ಬರವನ್ನು) ನಿಯಂತ್ರಿಸಲು ನೀತಿ ಬಡ್ಡಿ ದರಗಳನ್ನು ಹೆಚ್ಚಿಸಿವೆ. ನಮ್ಮ ರಿಸರ್ವ್ ಬ್ಯಾಂಕು ಸಹಿತ ಬ್ಯಾಂಕುಗಳು ಮತ್ತು…

4 years ago

ವಿದೇಶ ವಿಹಾರ: ಬದಲಾಗದ ಚೀನಾ ವಿಸ್ತರಣಾ ನೀತಿ; ಆರ್ಥಿಕವಾಗಿ ಬಲಿಷ್ಠ ದೇಶವಾಗದೆ ಭಾರತಕ್ಕೆ ಬೇರೆ ದಾರಿಯಿಲ್ಲ

 ಡಿ.ವಿ.ರಾಜಶೇಖರ್‌, ಹಿರಿಯ ಪತ್ರಕರ್ತರು ಪಾಕಿಸ್ತಾನದ ಗಡಿ ಭಾರತಕ್ಕೆ ಸಂಘರ್ಷದ ಕೇಂದ್ರವಾಗಿರುವಂತೆ ಇತ್ತೀಚಿನ ವರ್ಷಗಳಲ್ಲಿ ಚೀನಾದ ಗಡಿಯೂ ಸಂಘರ್ಷದ ಕೇಂದ್ರವಾಗುತ್ತಿದೆ. ಚೀನಾದ ಗಡಿಯಲ್ಲಿ ಎರಡೂ ದೇಶಗಳ ಸೈನಿಕರ ನಡುವೆ…

4 years ago