ಅಂಕಣಗಳು

ಮೂತ್ರಕೋಶದ ಏಡಿಗಂತಿ

ಡಾ. ಎಸ್. ಬಿ. ವಸಂತ್ ಕುಮಾರ್, ಸೋಂಪುರ ಬಸಪ್ಪ ಆಸ್ಪತ್ರೆ, ಬನ್ನೂರು ರಸ್ತೆ, ಮೈಸೂರು ಮೂತ್ರಕೋಶ ಅಥವಾ ಮೂತ್ರಚೀಲ ನಮ್ಮ ದೇಹದ ಕೆಳಹೊಟ್ಟೆಯಲ್ಲಿರುವ ಮಾಂಸದ ಚೀಲ. ಸುಮಾರು…

2 years ago

‘ಇಂಡಿಯಾ’ ಮೈತ್ರಿಕೂಟದ ಭವಿಷ್ಯ ಡೋಲಾಯಮಾನ

ದೆಹಲಿ ಕಣ್ಣೋಟ  ಶಿವಾಜಿ ಗಣೇಶನ್‌  ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವುದು ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ರಚಿತಗೊಂಡು ಮುಂದುವರಿದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಪ್ರಧಾನಿ ನರೇಂದ್ರ…

2 years ago

ಜೀವ ಕಾರುಣ್ಯದ ಸಂಘಟಕ ಪ್ರೊ.ಬಿ.ಜಯಪ್ರಕಾಶಗೌಡ

ಮಂಡ್ಯದಲ್ಲಿ ಜೆಪಿ ಹೆಸರಲ್ಲಿ ಪ್ರಶಸ್ತಿ ಸ್ಥಾಪನೆ ಡಾ.ಎಂ.ಎಸ್.ಅನಿತ ಮಂಗಲ, ಸಾಹಿತಿ  ಮನುಷ್ಯ ಬದುಕಿನ ಘನತೆ ಕಾಣೆಯಾಗುತ್ತಿರುವ ಕಾಲವಿದು. ಅಸಹನೆ, ಸ್ವಾರ್ಥ, ಅಹಂಕಾರ,  ಅನಾಥಪ್ರಜೆ   ವರ್ತಮಾನದ ಬದುಕನ್ನು ಆವರಿಸಿವೆ.…

2 years ago

ಟ್ರಂಪ್‌ ಮೋದಿ ಮಾತುಕತೆ: ಅಮೆರಿಕಕ್ಕಷ್ಟೆ ಲಾಭ?

ಡಿ.ವಿ.ರಾಜಶೇಖರ  ತೀವ್ರ ಕುತೂಹಲ ಕೆರಳಿಸಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಭೇಟಿ ಮತ್ತು ಮಾತುಕತೆ ಭಾರತದಿಂದ ಅಮೆರಿಕಕ್ಕೆ ವಲಸೆ…

2 years ago

ಗ್ರಾಮ ಸಭಾ ಕರಡು ನಿಯಮಗಳು: ಲೆಕ್ಕಕ್ಕುಂಟು ಆಟಕ್ಕಿಲ್ಲ

ವಿಲ್ಫ್ರೆಡ್‌ ಡಿಸೋಜ  ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿಗಳು ಗ್ರಾಮ ಸಭೆಗಳನ್ನು ಕರೆಯುವ ಕುರಿತು ಕರಡು ನಿಯಮಾವಳಿಗಳನ್ನು ಸಿದ್ಧಪಡಿಸಿ ದಿನಾಂಕ ೩೦.೦೧.೨೦೨೫ ರಂದು ಕರ್ನಾಟಕ ರಾಜ್ಯಪತ್ರದ ಮೂಲಕ ಪ್ರಕಟಿಸಿದೆ.…

2 years ago

ವಿಶ್ವ ಸಿನಿಮಾ ರಂಗ, ಸಿನಿಮಾ ವಿಶ್ವದ ಗೊಂದಲ, ಗೋಜಲುಗಳು

ಬಾ.ನಾ.ಸುಬ್ರಹ್ಮಣ್ಯ  ಕಳೆದ ವರ್ಷ ತಮಿಳು ಚಿತ್ರ ನಿರ್ಮಾಪಕರ ಸಂಘ ಭಾರೀ ನಿರ್ಧಾರವೊಂದನ್ನು ಪ್ರಕಟಿಸಿತ್ತು. ಅದೆಂದರೆ, ೨೦೨೪ರ ನವೆಂಬರ್ ತಿಂಗಳ ೧ನೇ ತಾರೀಖಿನಿಂದ ಹೊಸ ತಮಿಳು ಚಿತ್ರಗಳ ನಿರ್ಮಾಣ…

2 years ago

ಸ್ವಾಯತ್ತತೆಯ ಭರವಸೆಯೂ ಕೇಂದ್ರೀಕರಣದ ಅಪಾಯವೂ

ನಾ.ದಿವಾಕರ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಮೈಸೂರಿನಲ್ಲೇ ಉಳಿಸಲು ಹೋರಾಟಕ್ಕಾದರೂ ಸಜ್ಜಾಗಬೇಕಿದೆ. ಮೈ ಸೂರಿನಲ್ಲಿರುವ, ಪ್ರತಿಷ್ಠಿತ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥೆ (ಸಿಐಐಎಲ್) ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ…

2 years ago

ಚಳವಳಿಗಳ ಮಹಾಗುರು ಪ್ರೊ.ಎಂಡಿಎನ್‌

ರೈತ ಚಳುವಳಿ ಕಟ್ಟಿದ ಮಹಾನಾಯಕ  ಬಡಗಲಪುರ ನಾಗೇಂದ್ರ ಈ ನಾಡಿನ ಎಲ್ಲಾ ಜನಪರ ಚಳವಳಿಗಳ ಮೇಲೆ ಪ್ರೊ. ಎಂ.ಡಿ.ನಂಜುಂಡಸ್ವಾಮಿ (ಎಂಡಿಎನ್)ಯವರ ದಟ್ಟ ಪ್ರಭಾವ ಇದೆ ಎಂದರೆ ತಪ್ಪಾಗಲಾರದು.…

2 years ago

೪೦೦ ಮಕ್ಕಳ ‘ತಾಯಿ’ ಭಾರತದ ೨ನೇ ಎಚ್ಐವಿ ಪಾಸಿಟಿವ್ ನೂರಿ

ಪಂಜು ಗಂಗೊಳ್ಳಿ ೧೯೬೩ರಲ್ಲಿ ೧೩ ವರ್ಷ ಪ್ರಾಯದವರಾಗಿದ್ದಾಗ ಮನೆ ಬಿಟ್ಟು ಓಡಿ ಹೋದರು; ೧೯೭೦ರಲ್ಲಿ ಪ್ರೀತಿಸಿದವನನ್ನು ಮದುವೆಯಾದರು; ೧೯೮೬ರಲ್ಲಿ ಒಬ್ಬ ಸೆಕ್ಸ್ ವರ್ಕರ್ ಆದರು; ೧೯೮೭ರಲ್ಲಿ ಭಾರತದ…

2 years ago

ಬಂಜಗೆರೆ ಜಯಪ್ರಕಾಶ್ ಎಂಬ ‘ಬೆಸೆವ’ ರೂಪಕ

ಜನಪರ ವ ಕ್ತಿ; ಚಳವಳಿಗಳ ಸಂಗಾತಿ ಡಾ.ಕೆ.ಕರಿಸ್ವಾಮಿ ಜೇಪಿ ಎಂದೇ ಹೆಸರಾಗಿರುವ ಬಂಜಗೆರೆ ಜಯಪ್ರಕಾಶ್ ಅವರ ಹೆಸರನ್ನು ಕೇಳಿದಾಕ ಣ,  ಸಮಾಜದ ಎಲ್ಲಾ ಘಟಕಗಳನ್ನು ಮಾನವೀಯ ನೆಲೆಯಲ್ಲಿ…

2 years ago