ಬಹು ನಿರೀಕ್ಷಿತ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಜೂನ್ ತಿಂಗಳಿನಲ್ಲಿ ಆರಂಭವಾಗಲಿದ್ದು, ಇಂದು ( ಜನವರಿ 5 ) ಐಸಿಸಿ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜೂನ್ 1ರಂದು ಟೂರ್ನಿ ಆರಂಭವಾಗಲಿದ್ದು, ಜೂನ್ 29ರಂದು ಮುಕ್ತಾಯಗೊಳ್ಳಲಿದೆ. ಟೂರ್ನಿ ಯುಎಸ್‌ಎ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿದೆ.
ಟೂರ್ನಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿದ್ದು, ತಂಡಗಳನ್ನು 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ತಂಡಗಳು ತಮ್ಮ ಗುಂಪಿನಲ್ಲಿರುವ ಇತರೆ ತಂಡಗಳ ಜತೆ ತಲಾ ಒಂದೊಂದು ಪಂದ್ಯವನ್ನು ಲೀಗ್ ಹಂತದಲ್ಲಿ ಆಡಲಿವೆ. ಅಂದರೆ 4 ಲೀಗ್ ಪಂದ್ಯಗಳಲ್ಲಿ ಕಣಕ್ಕಿಳಿಯಲಿವೆ. ಈ ಪೈಕಿ ಹೆಚ್ಚು ಪಂದ್ಯ ಗೆದ್ದು ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಳ್ಳಲಿರುವ ಎರಡು ತಂಡಗಳು ಸೂಪರ್ 8 ಸುತ್ತಿಗೆ ಪ್ರವೇಶ ಪಡೆದುಕೊಳ್ಳಲಿವೆ.
ಸೂಪರ್ 8ರಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದು ಟಾಪ್ 4 ಸ್ಥಾನಗಳನ್ನು ಪಡೆದುಕೊಳ್ಳಲಿರುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಬಳಿಕ ಜೂನ್ 29ರಂದು ಫೈನಲ್ ಪಂದ್ಯ ನಡೆಯಲಿದೆ. ಟೂರ್ನಿಯ ವೇಳಾಪಟ್ಟಿ ಈ ಕೆಳಕಂಡಂತಿದೆ..
ಶನಿ, 1 ಜೂನ್ 2024 – ಯುಎಸ್ಎ vs ಕೆನಡಾ, ದಲ್ಲಾಸ್
ಭಾನುವಾರ, 2 ಜೂನ್ 2024 – ವೆಸ್ಟ್ ಇಂಡೀಸ್ vs ಪಪುವಾ ನ್ಯೂಗಿನಿಯಾ, ಗಯಾನಾ
ಭಾನುವಾರ, 2 ಜೂನ್ 2024 – ನಮೀಬಿಯಾ vs ಓಮನ್, ಬಾರ್ಬಡೋಸ್
ಸೋಮ, 3 ಜೂನ್ 2024 – ಶ್ರೀಲಂಕಾ vs ದಕ್ಷಿಣ ಆಫ್ರಿಕಾ, ನ್ಯೂಯಾರ್ಕ್
ಸೋಮ, 3 ಜೂನ್ 2024 – ಅಫ್ಘಾನಿಸ್ತಾನ್ vs ಉಗಾಂಡಾ, ಗಯಾನಾ
ಮಂಗಳವಾರ, 4 ಜೂನ್ 2024 – ಇಂಗ್ಲೆಂಡ್ vs ಸ್ಕಾಟ್ಲೆಂಡ್, ಬಾರ್ಬಡೋಸ್
ಮಂಗಳವಾರ, 4 ಜೂನ್ 2024 – ನೆದರ್ಲ್ಯಾಂಡ್ಸ್ vs ನೇಪಾಳ, ಡಲ್ಲಾಸ್
ಬುಧವಾರ, 5 ಜೂನ್ 2024 – ಭಾರತ vs ಐರ್ಲೆಂಡ್, ನ್ಯೂಯಾರ್ಕ್
ಬುಧವಾರ, 5 ಜೂನ್ 2024 – ಪಪುವಾ ನ್ಯೂಗಿನಿ vs ಉಗಾಂಡಾ, ಗಯಾನಾ
ಬುಧವಾರ, 5 ಜೂನ್ 2024 – ಆಸ್ಟ್ರೇಲಿಯಾ vs ಓಮನ್, ಬಾರ್ಬಡೋಸ್
ಗುರುವಾರ, 6 ಜೂನ್ 2024 – ಯುಎಸ್ಎ vs ಪಾಕಿಸ್ತಾನ, ಡಲ್ಲಾಸ್
ಗುರುವಾರ, 6 ಜೂನ್ 2024 – ನಮೀಬಿಯಾ vs ಸ್ಕಾಟ್ಲೆಂಡ್, ಬಾರ್ಬಡೋಸ್
ಶುಕ್ರ, 7 ಜೂನ್ 2024 – ಕೆನಡಾ vs ಐರ್ಲೆಂಡ್, ನ್ಯೂಯಾರ್ಕ್
ಶುಕ್ರ, 7 ಜೂನ್ 2024 – ನ್ಯೂಜಿಲೆಂಡ್ vs ಅಫ್ಘಾನಿಸ್ತಾನ, ಗಯಾನಾ
ಶುಕ್ರ, 7 ಜೂನ್ 2024 – ಶ್ರೀಲಂಕಾ vs ಬಾಂಗ್ಲಾದೇಶ, ಡಲ್ಲಾಸ್
ಶನಿ, 8 ಜೂನ್ 2024 – ನೆದರ್ಲ್ಯಾಂಡ್ಸ್ vs ದಕ್ಷಿಣ ಆಫ್ರಿಕಾ, ನ್ಯೂಯಾರ್ಕ್
ಶನಿ, 8 ಜೂನ್ 2024 – ಆಸ್ಟ್ರೇಲಿಯಾ vs ಇಂಗ್ಲೆಂಡ್, ಬಾರ್ಬಡೋಸ್
ಶನಿ, 8 ಜೂನ್ 2024 – ವೆಸ್ಟ್ ಇಂಡೀಸ್ vs ಉಗಾಂಡಾ, ಗಯಾನಾ
ಭಾನುವಾರ, 9 ಜೂನ್ 2024 – ಭಾರತ vs ಪಾಕಿಸ್ತಾನ, ನ್ಯೂಯಾರ್ಕ್
ಭಾನುವಾರ, 9 ಜೂನ್ 2024 – ಓಮನ್ vs ಸ್ಕಾಟ್ಲ್ಯಾಂಡ್, ಆಂಟಿಗುವಾ
ಸೋಮ, 10 ಜೂನ್ 2024 – ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ, ನ್ಯೂಯಾರ್ಕ್
ಮಂಗಳವಾರ, 11 ಜೂನ್ 2024 – ಪಾಕಿಸ್ತಾನ vs ಕೆನಡಾ, ನ್ಯೂಯಾರ್ಕ್
ಮಂಗಳವಾರ, 11 ಜೂನ್ 2024 – ಶ್ರೀಲಂಕಾ vs ನೇಪಾಳ, ಫ್ಲೋರಿಡಾ
ಮಂಗಳವಾರ, 11 ಜೂನ್ 2024 – ಆಸ್ಟ್ರೇಲಿಯಾ vs ನಮೀಬಿಯಾ, ಆಂಟಿಗುವಾ
ಬುಧ, 12 ಜೂನ್ 2024 – ಯುಎಸ್‌ಎ vs ಭಾರತ, ನ್ಯೂಯಾರ್ಕ್
ಬುಧವಾರ, 12 ಜೂನ್ 2024 – ವೆಸ್ಟ್ ಇಂಡೀಸ್ vs ನ್ಯೂಜಿಲೆಂಡ್, ಟ್ರಿನಿಡಾಡ್
ಗುರುವಾರ, 13 ಜೂನ್ 2024 – ಇಂಗ್ಲೆಂಡ್ vs ಓಮನ್, ಆಂಟಿಗುವಾ
ಗುರುವಾರ, 13 ಜೂನ್ 2024 – ಬಾಂಗ್ಲಾದೇಶ vs ನೆದರ್ಲ್ಯಾಂಡ್ಸ್, ಸೇಂಟ್ ವಿನ್ಸೆಂಟ್
ಗುರುವಾರ, 13 ಜೂನ್ 2024 – ಅಫ್ಘಾನಿಸ್ತಾನ್ vs ಪಪುವಾ ನ್ಯೂ ಗಿನಿಯಾ, ಟ್ರಿನಿಡಾಡ್
ಶುಕ್ರ, 14 ಜೂನ್ 2024 – ಯುಎಸ್‌ಎ vs ಐರ್ಲೆಂಡ್, ಫ್ಲೋರಿಡಾ
ಶುಕ್ರ, 14 ಜೂನ್ 2024 – ದಕ್ಷಿಣ ಆಫ್ರಿಕಾ vs ನೇಪಾಳ, ಸೇಂಟ್ ವಿನ್ಸೆಂಟ್
ಶುಕ್ರ, 14 ಜೂನ್ 2024 – ನ್ಯೂಜಿಲೆಂಡ್ vs ಉಗಾಂಡಾ, ಟ್ರಿನಿಡಾಡ್
ಶನಿ, 15 ಜೂನ್ 2024 – ಭಾರತ vs ಕೆನಡಾ, ಫ್ಲೋರಿಡಾ
ಶನಿ, 15 ಜೂನ್ 2024 – ನಮೀಬಿಯಾ vs ಇಂಗ್ಲೆಂಡ್, ಆಂಟಿಗುವಾ
ಶನಿ, 15 ಜೂನ್ 2024 – ಆಸ್ಟ್ರೇಲಿಯಾ vs ಸ್ಕಾಟ್ಲೆಂಡ್, ಸೇಂಟ್ ಲೂಸಿಯಾ
ಭಾನುವಾರ, 16 ಜೂನ್ 2024 – ಪಾಕಿಸ್ತಾನ vs ಐರ್ಲೆಂಡ್, ಫ್ಲೋರಿಡಾ
ಭಾನುವಾರ, 16 ಜೂನ್ 2024 – ಬಾಂಗ್ಲಾದೇಶ vs ನೇಪಾಳ, ಸೇಂಟ್ ವಿನ್ಸೆಂಟ್
ಭಾನುವಾರ, 16 ಜೂನ್ 2024 – ಶ್ರೀಲಂಕಾ vs ನೆದರ್ಲ್ಯಾಂಡ್ಸ್, ಸೇಂಟ್ ಲೂಸಿಯಾ
ಸೋಮ, 17 ಜೂನ್ 2024 – ನ್ಯೂಜಿಲೆಂಡ್ vs ಪಪುವಾ ನ್ಯೂ ಗಿನಿಯಾ, ಟ್ರಿನಿಡಾಡ್
ಸೋಮ, 17 ಜೂನ್ 2024 – ವೆಸ್ಟ್ ಇಂಡೀಸ್ vs ಅಫ್ಘಾನಿಸ್ತಾನ, ಸೇಂಟ್ ಲೂಸಿಯಾ
ಬುಧವಾರ, 19 ಜೂನ್ 2024 – A2 v D1, ಆಂಟಿಗುವಾ
ಬುಧವಾರ, 19 ಜೂನ್ 2024 – B1 v C2, ಸೇಂಟ್ ಲೂಸಿಯಾ
ಗುರುವಾರ, 20 ಜೂನ್ 2024 – C1 v A1, ಬಾರ್ಬಡೋಸ್
ಗುರುವಾರ, 20 ಜೂನ್ 2024 – B2 v D2, ಆಂಟಿಗುವಾ
ಶುಕ್ರ, 21 ಜೂನ್ 2024 – B1 v D1, St. ಲೂಸಿಯಾ
ಶುಕ್ರ, 21 ಜೂನ್ 2024 – A2 v C2, ಬಾರ್ಬಡೋಸ್
ಶನಿ, 22 ಜೂನ್ 2024 – A1 v D2, ಆಂಟಿಗುವಾ
ಶನಿ, 22 ಜೂನ್ 2024 – C1 v B2, St. ವಿನ್ಸೆಂಟ್
ಭಾನುವಾರ, 23 ಜೂನ್ 2024 – A2 v B1, ಬಾರ್ಬಡೋಸ್
ಸನ್, 23 ಜೂನ್ 2024 – C2 v D1, ಆಂಟಿಗುವಾ
ಸೋಮ, 24 ಜೂನ್ 2024 – B2 v A1, St. ಲೂಸಿಯಾ
ಸೋಮ, 24 ಜೂನ್ 2024 – C1 v D2, St. ವಿನ್ಸೆಂಟ್
ಬುಧವಾರ, 26 ಜೂನ್ 2024 – ಸೆಮಿ ಫೈನಲ್ 1, ಗಯಾನಾ
ಗುರುವಾರ, 27 ಜೂನ್ 2024 – ಸೆಮಿ ಫೈನಲ್ 2, ಟ್ರಿನಿಡಾಡ್
ಶನಿ, 29 ಜೂನ್ 2024 – ಫೈನಲ್, ಬಾರ್ಬಡೋಸ್
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…