BREAKING NEWS

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ವರುಣಾದಿಂದ ಸಿದ್ದರಾಮಯ್ಯ ಸ್ಪರ್ಧೆ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಕಹಳೆ ಮೊಳಗಿಸಿದ್ದು, ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು (ಶನಿವಾರ) ಬಿಡುಗಡೆ ಮಾಡಿದೆ.

 

ಯುಗಾದಿ ಹಬ್ಬ ಸೇರಿದಂತೆ ಎಲ್ಲಾ ಲೆಕ್ಕಾಚಾರಗಳನ್ನು ಹಾಕಿ ಇಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಯುಗಾದಿ ಹಬ್ಬದ ದಿನವೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬೇಕಿತ್ತು. ಆದರೆ ಅಂತಿಮ ಕ್ಷಣದಲ್ಲಿ ಪಟ್ಟಿ ಬಿಡುಗಡೆಯನ್ನು ಮುಂದೂಡಲಾಗಿತ್ತು.

 

ಮಾಜಿ ಸಿಎಂ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧೆ ಮಾಡಲಿದ್ದಾರೆ. ಅದ್ರೆ ಕೋಲಾರ ಕ್ಷೇತ್ರ ಅಭ್ಯರ್ಥಿಯ ಹೆಸರನ್ನು ಬಿಡುಗಡೆಗೊಳಿಸಿಲ್ಲ,

 

ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ.

 

ಮಾಜಿ ಸಿಎಂ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧೆ ಮಾಡಲಿದ್ದಾರೆ. ಕನಕಪುರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪರ್ಧಿಸಲಿದ್ದಾರೆ.

 

 

ಅಭ್ಯರ್ಥಿಗಳ ವಿವರ ಹೀಗಿದೆ:

ಚಿಕ್ಕೋಡಿ-ಸದಲಗ: ಗಣೇಶ್ ಹುಕ್ಕೇರಿ

ಕಾಗವಾಡ: ಭರಮಗೌಡ ಎ. ಕಗೆ

ಕುಡಚಿ: ಮಹೇಂದ್ರ ಕೆ ತಮ್ಮನ್ನವರ್

ಹುಕ್ಕೇರಿ: ಎಬಿ ಪಾಟೀಲ್

ಯಮಕನಕರಡಿ: ಸತೀಶ್ ಜಾರಕಿಹೊಳಿ

ಬೆಳಗಾವಿ ಗ್ರಾಮೀಣ: ಲಕ್ಷ್ಮಿ ಹೆಬ್ಬಾಳ್ಕರ್

ಖಾನಾಪುರ: ಡಾ.ಅಂಜಲಿ ನಿಂಬಾಳ್ಕರ್

ಬೈಲಹೊಂಗಲ: ಮಹಾಂತೇಶ್ ಶಿವಾನಂದ ಕೌಜಲಗಿ

ರಾಮದುರ್ಗ: ಅಶೋಕ್ ಎಂ ಪಟ್ಟಣ

ಜಮಖಂಡಿ: ಅನಂದ ಸಿದ್ದು ನ್ಯಾಮಗೌಡ

ಹುನಗುಂದ: ವಿಜಯನಾಂದ ಕಾಶಪ್ಪನವರ್

ಮುದ್ದೇಬಿಹಾಳ: ಸಿಎಸ್​ ನಾಡಗೌಡ

ಬಸವನ ಬಾಗೇವಾಡಿ: ಶಿವಾನಂದ ಪಾಟೀಲ್

ಬಬಲೇಶ್ವರ: ಎಂಬಿ ಪಾಟೀಲ್

ಇಂಡಿ: ಯಶವಂತರಾಯಗೌಡ ಪಾಟೀಲ್

ಜೇವರ್ಗಿ: ಅಜಯ್ ಧರಂಸಿಂಗ್

ಸುರಪುರ: ರಾಜಾವೆಂಕಟಪ್ಪ ನಾಯಕ್

ಶಹಪುರ: ಶರಣಬಸಪ್ಪ ಗೌಡ

ಚಿತಾಪುರ: ಪ್ರಿಯಾಂಕ್ ಖರ್ಗೆ

ಸೇಡಂ: ಶಂಕರಪ್ರಕಾಶ್ ಪಾಟೀಲ್

ಚಿಂಚೊಳ್ಳಿ: ಸುಭಾಶ್ ವಿ ರಾಥೋಡ್

ಗುಲ್ಬರ್ಗಾ ಉತ್ತರ: ಖನೀಜ ಫಾತಿಮಾ

ಆಳಂದ: ಬಿಆರ್ ಪಾಟೀಲ್

ಹುಮ್ನಾಬಾದ್: ರಾಜಶೇಖರ್ ಬಿ ಪಾಟೀಲ್

ಬೀದರ್ ದಕ್ಷಿಣ: ಅಶೋಕ್ ಖೇಣಿ

ಬೀದರ್: ರಹೀಂ ಖಾನ್

ಭಾಲ್ಕಿ: ಈಶ್ವರ್ ಖಂಡ್ರೆ

ರಾಯಚೂರು ಗ್ರಾಮೀಣ: ಬಸನಗೌಡ ದದ್ದಲ್

ಮಸ್ಕಿ: ಬಸನಗೌಡ ತುರ್ವಿಹಾಳ

ಕುಷ್ಟಗಿ: ಅಮರೇಗೌಡ ಪಾಟೀಲ್ ಬಯ್ಯಾಪುರ

ಕನಕಗಿರಿ: ಶಿವರಾಜ್ ತಂಗಡಗಿ

ಕಲ್ಬುರ್ಗಿ: ಬಸವರಾಜ್ ರಾಯರೆಡ್ಡಿ

ಕೊಪ್ಪಳ: ಕೆ.ರಾಘವೇಂದ್ರ

ಗದಗ: ಹೆಚ್ ಕೆ ಪಾಟೀಲ್

ರೋಣ: ಜಿಎಸ್ ಪಾಟೀಲ್

ಹುಬ್ಬಳ್ಳಿ-ಧಾರವಾಡ (ಪೂರ್ವ): ಪ್ರಸಾದ್ ಅಬ್ಬಯ್ಯ

ಹಳಿಯಾಳ: ಆರ್ ವಿ ದೇಶಪಾಂಡೆ

ಕಾರವಾರ: ಸತೀಶ್ ಸೈಲ್

ಭಟ್ಕಳ: ಎಂ ಸುಬ್ಬವೈದ್ಯ

ಹಾನಗಲ್: ಶ್ರೀನಿವಾಸ್ ಮಾನೆ

ಹಾವೇರಿ: ರುದ್ರಪ್ಪ ಲಮಾಣಿ

ಬ್ಯಾಡಗಿ: ಬಸವರಾಜ್ ಎನ್ ಶಿವಣ್ಣನ್ನರ್

ಹಿರೇಕೆರೂರು: ಯುಬಿ ಬಣಕರ್

ರಾಣೇಬೆನ್ನೂರು: ಪ್ರಕಾಶ್ ಕೆ ಕೋಳಿವಾಡ

ಹಡಗಲಿ: ಪಿಟಿ ಪರಮೇಶ್ವರ್ ನಾಯಕ್

ಹಗರಿಬೊಮ್ಮನಹಳ್ಳಿ: ಭೀಮಾ ನಾಯಕ್​

ವಿಜಯನಗರ: ಹೆಚ್ ಆರ್ ಗವಿಯಪ್ಪ

ಕಂಪ್ಲಿ: ಜೆಎನ್ ಗಣೇಶ್

ಬಳ್ಳಾರಿ: ಬಿ ನಾಗೇಂದ್ರ

ಸಂಡೂರು: ಇ ತುಕಾರಾಂ

ಚಳ್ಳಕೆರೆ: ಟಿ ರಘುಮೂರ್ತಿ

ಹಿರಿಯೂರು: ಡಿ ಸುಧಾಕರ್

ಹೊಸದುರ್ಗ: ಗೋವಿಂದಪ್ಪ ಬಿ.ಜಿ

ದಾವಣಗೆರೆ ಉತ್ತರ: ಎಸ್ ಎಸ್ ಮಲ್ಲಿಕಾರ್ಜುನ್

ದಾವಣಗೆರೆ ದಕ್ಷಿಣ: ಶಾಮನೂರು ಶಿವಶಂಕರಪ್ಪ

ಮಾಯಕೊಂಡ: ಕೆಎಸ್ ಬಸವರಾಜು

ಭದ್ರಾವತಿ: ಸಂಗಮೇಶ್ವರ್ ಬಿಕೆ

ಸೊರಬ: ಮಧು ಬಂಗಾರಪ್ಪ

ಸಾಗರ: ಗೋಪಾಲಕೃಷ್ಣ

ಬೈಂದೂರು: ಕೆ ಗೋಪಾಲ ಪೂಜಾರಿ

ಕುಂದಾಪುರ: ದಿನೇಶ್ ಹೆಗಡೆ

ಕಾಪು: ವಿನಯ ಕುಮಾರ್ ಸೊರಕೆ

ಶೃಂಗೇರಿ: ಟಿಡಿ ರಾಜೇಗೌಡ

ಚಿಕ್ಕನಾಯಕನಹಳ್ಳಿ: ಕಿರಣ್ ಕುಮಾರ್

ತಿಪಟೂರು: ಕೆ ಷಡಕ್ಷರಿ

ತುರುವೆಕೆರೆ: ಕಾಂತರಾಜ್ ಬಿಎಂ

ಕುಣಿಗಲ್: ಹೆಚ್​ ಡಿ ರಂಗನಾಥ್

ಕೊರಟಗೆರೆ: ಜಿ ಪರಮೇಶ್ವರ್

ಶಿರಾ: ಟಿಬಿ ಜಯಚಂದ್ರ

ಪಾವಗಡ: ಹೆಚ್​ ವಿ ವೆಂಕಟೇಶ್

ಮಧುಗಿರಿ: ಕೆಎನ್ ರಾಜಣ್ಣ

ಗೌರಿಬಿದನೂರು: ಶಿವಶಂಕರ್ ರೆಡ್ಡಿ

ಬಾಗೇಪಲ್ಲಿ: ಎಸ್ ಎನ್ ಸುಬ್ಬಾರೆಡ್ಡಿ

ಚಿಂತಾಮಣಿ: ಎಂ ಸಿ ಸುಧಾಕರ್

ಶ್ರೀನಿವಾಸಪುರ: ಕೆಆರ್ ರಮೇಶ್ ಕುಮಾರ್

ಕೆಜಿಎಫ್​: ರೂಪಕಲಾ ಎಂ

ಬಂಗಾರಪೇಟೆ: ಎಸ್ ಎನ್ ನಾರಾಯಣಸ್ವಾಮಿ

ಮಾಲೂರು: ಕೆವೈ ನಂಜೇಗೌಡ

ಬ್ಯಾಟರಾಯನಪುರ: ಕೃಷ್ಣ ಬೈರೇಗೌಡ

ಆರ್ ಆರ್ ನಗರ: ಕುಸುಮಾ

ಮಲ್ಲೇಶ್ವರಂ – ಅನೂಪ್ ಅಯ್ಯಂಗಾರ್

ಹೆಬ್ಬಾಳ – ಸುರೇಶ್ ಬಿ.ಎಸ್

ಸರ್ವಜ್ಞ ನಗರ – ಕೆ. ಜೆ. ಜಾರ್ಜ್

ಶಿವಾಜಿನಗರ – ರಿಜ್ವಾನ್ ಆರ್ಷದ್

ಶಾಂತಿನಗರ – ಎನ್. ಎ. ಹ್ಯಾರಿಸ್

ಗಾಂಧಿನಗರ – ದಿನೇಶ್ ಗುಂಡೂರಾವ್

ರಾಜಾಜಿನಗರ – ಪುಟ್ಟಣ್ಣ

ಗೋವಿಂದರಾಜ ನಗರ- ಪ್ರಿಯಾಕೃಷ್ಣಾ

ವಿಜಯ ನಗರ – ಎಂ. ಕೃಷ್ಣಪ್ಪ

ಚಾಮರಾಜಪೇಟೆ – ಜಮೀರ್ ಅಹ್ಮದ್ ಖಾನ್

ಬಸವನಗುಡಿ – ಯು. ಬಿ. ವೆಂಕಟೇಶ್

ಬಿಟಿಎಂ ಲೇಔಟ್ – ರಾಮಲಿಂಗಾ ರೆಡ್ಡಿ

ಜಯನಗರ – ಶ್ರೀಮತಿ ಸೌಮ್ಯ ಆರ್

ಮಹದೇವಪುರ – ನಾಗೇಶ್ ಟಿ

ಆನೇಕಲ್ – ಬಿ ಶಿವಣ್ಣ

ಹೊಸಕೋಟೆ – ಶರತ್ ಕುಮಾರ್ ಬಚ್ಚೇಗೌಡ

ದೇವನಹಳ್ಳಿ – ಕೆ. ಎಚ್. ಮುನಿಯಪ್ಪ

ದೊಡ್ಡಬಳ್ಳಾಪುರ – ಟಿ. ವೆಂಕಟರಾಮಯ್ಯ

ನೆಲಮಂಗಲ – ಶ್ರೀನಿವಾಸಯ್ಯ ಎನ್

ಮಾಗಡಿ – ಎಚ್. ಸಿ. ಬಾಲಕೃಷ್ಣ

ರಾಮನಗರ-ಇಕ್ಬಾಲ್ ಹುಸೈನ್ ಎಚ್​.ಎ

ಕನಕಪುರ-ಡಿ.ಕೆ. ಶಿವಕುಮಾರ್

ಮಳವಳ್ಳಿ ಎಸ್​.ಸಿ- ಪಿ.ಎಂ. ನರೇಂದ್ರಸ್ವಾಮಿ

ಶ್ರೀರಂಗಪಟ್ಟಣ-ಎ.ಬಿ. ರಮೇಶ್ ಬಂಡಿಸಿದ್ದೇಗೌಡ

ನಾಗಮಂಗಲ-ಎನ್. ಚೆಲುವರಾಯಸ್ವಾಮಿ

ಹೊಳೆನರಸೀಪುರ-ಶ್ರೇಯಸ್ ಎಂ.ಪಟೇಲ್

ಸಕಲೇಶಪುರ(ಎಸ್​ಸಿ)-ಮುರಳಿ ಮೋಹನ್

ಬೆಳ್ತಂಗಡಿ-ರಕ್ಷಿತ್ ಶಿವರಾಮ್

ಮೂಡಬಿದಿರೆ-ಮಿಥುನ್ ಎಮ್. ರೈ.

ಮಂಗಳೂರು-ಯು.ಟಿ. ಅಬ್ದುಲ್ ಖಾದರ್ ಅಲಿ ಫರೀದ್

ಬಂಟ್ವಾಳ-ರಮನಾಥ್ ರೈ ಬಿ

ಸುಳ್ಯ- ಎಸ್​ಸಿ- ಕೃಷ್ಣಪ್ಪ ಜಿ

ಬವಿರಾಜಪೇಟೆ – ಎ.ಎಸ್ ಪೊನ್ನಣ್ಣ

ಪಿರಿಯಾಪಟ್ಟಣ-ಕೆ. ವೆಂಕಟೇಶ್

ಕೃಷ್ಣರಾಜನಗರ-ಡಿ. ರವಿಶಂಕರ್

ಹುಣಸೂರು-ಎಚ್​.ಪಿ ಮಂಜುನಾಥ್

ಎಚ್​ಡಿ ಕೋಟೆ-ಎಸ್​ಟಿ-ಅನಿಲ್ ಕುಮಾರ್. ಸಿ

ನಂಜನಗೂರು-ಎಸ್​ಸಿ-ದರ್ಶನ್ ಧ್ರುವನಾರಾಯಣ

ನರಸಿಂಹರಾಜ-ತನ್ವೀರ್ ಸೇಠ್

ವರುಣ-ಸಿದ್ಧರಾಮಯ್ಯ.

 

andolanait

Recent Posts

ಶೇ.56ರಷ್ಟು ಮೀಸಲಾತಿ | 9ನೇ ಶೆಡ್ಯೂಲ್‌ಗೆ ಸೇರಿಸಲು ವಿ.ಎಸ್.ಉಗ್ರಪ್ಪ ಆಗ್ರಹ

ಬೆಂಗಳೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಳ…

1 hour ago

Padma Award | ಧರ್ಮೇಂದ್ರಗೆ ಪದ್ಮವಿಭೂಷಣ, ಮಮ್ಮುಟಿಗೆ ಪದ್ಮಭೂಷಣ ಪ್ರಶಸ್ತಿ

ಹೊಸದಿಲ್ಲಿ : ಹಿರಿಯ ನಟ ಧರ್ಮೇಂದ್ರ, ದಂತಕಥೆ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್, ಮಲಯಾಳಂ ಸಿನಿಮಾ ದಿಗ್ಗಜ ಮಮ್ಮುಟ್ಟಿ, ಬಂಗಾಳಿ…

2 hours ago

ನ್ಯಾಯಾಂಗ ಸ್ವಾತಂತ್ರ್ಯಕ್ಕೆ ʼಆಂತರಿಕ ಅಪಾಯʼ : ಸುಪ್ರೀಂ ನ್ಯಾಯಾಧೀಶರಿಂದ ಕಾರ್ಯಾಂಗದ ಬಗ್ಗೆ ಅಸಮಾಧಾನ

ಹೊಸದಿಲ್ಲಿ : ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಅಪಾಯ ಹೊರಗಿನಿಂದಲ್ಲ, ‘ಆಂತರಿಕ ವ್ಯವಸ್ಥೆ’ಯಿಂದಲೇ ಇದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ್…

2 hours ago

ಅಧಿಕಾರಿಗಳು ಜನಪ್ರತಿನಿಧಿಗಳ ಕರೆ ಸ್ವೀಕರಿಸಿ : ರಾಜ್ಯ ಸರ್ಕಾರಿ ಅಧಿಕಾರಿಗಳಿಗೆ ಮುಖ್ಯಕಾರ್ಯದರ್ಶಿ ಖಡಕ್ ಸೂಚನೆ

ಬೆಂಗಳೂರು : ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಯನ್ನು ಸ್ವೀಕರಿಸಲೇಬೇಕು ಎಂಬ ಸುತ್ತೋಲೆಯನ್ನು ಹೊರಡಿಸುವ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ…

3 hours ago

ಬುದ್ಧಗಯಾ ವಿಮೋಚನಾ ಚಳವಳಿ ಬೆಂಬಲಿಸಿ

ಮೈಸೂರು : ಹೊಸದಿಲ್ಲಿಯಲ್ಲಿ ಬುದ್ಧಗಯಾ ವಿಮೋಚನೆ ಐತಿಹಾಸಿಕ ಚಳವಳಿಯಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೌದ್ಧ ಚಿಂತಕ,…

4 hours ago

ಮೈಸೂರಲ್ಲಿ ಸಂಭ್ರಮದ ರಥಸಪ್ತಮಿ

ಮೈಸೂರು : ರಥಸಪ್ತಮಿ ಅಂಗವಾಗಿ ನಗರದಲ್ಲಿ ಭಾನುವಾರ ಅರಮನೆ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೂರ್ಯನಿಗೆ ನಮಿಸಲಾಯಿತು.…

4 hours ago