BREAKING NEWS

Loksabha Electioin Results 2024: ರಾಜ್ಯದಲ್ಲಿ ಗೆದ್ದವರಾರು ಸೋತವರಾರು; ಇಲ್ಲಿದೆ ಸಂಪೂರ್ಣ ಪಟ್ಟಿ!

ಮೈಸೂರು: ಇಂದು (ಜೂನ್‌.4) ದೇಶಾದ್ಯಂತ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಅಂತಿಮವಾಗಿದ್ದು, ದೇಶದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಸಹಿತ ಬೇರೆ ಯಾವುದೇ ಪಕ್ಷಕ್ಕೂ ಸರ್ಕಾರ ರಚಿಸಲು ಬೇಕಿರುವ ಸ್ಪಷ್ಟ ಬಹುಮತವನ್ನು ಯಾವುದೇ ಪಕ್ಷವು ಪಡೆದಿಲ್ಲ.

ಇತ್ತ ಸರ್ಕಾರ ರಚಿಸಲು ಎನ್‌ಡಿಎ ಹಾಗೂ ಐಎನ್‌ಡಿಐಎ ಪಕ್ಷಗಳು ರಾಜತಂತ್ರ ಹೆಣೆಯಲು ಸಿದ್ದವಾಗಿದ್ದು, ಇತ್ತಂಡಗಳ ನಡೆ ನಿಗೂಢವಾಗಿದೆ.

ಇನ್ನು ಕಳೆದ ಚುನಾವಣೆಯಲ್ಲಿ ಕೇವಲ 1 ಸೀಟ್‌ ಮಾತ್ರ ಗೆದ್ದಿದ್ದ ಕಾಂಗ್ರೆಸ್‌ ಸರ್ಕಾರ ಈ ಬಾರಿ 9 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ರಾಜ್ಯದ ಎಲ್ಲಾ 28 ಕ್ಷೇತ್ರಗಳ ಗೆಲುವು ಸೋಲಿನ ಲೆಕ್ಕಾಚಾರದ ಪಟ್ಟಿ ಇಲ್ಲಿದೆ ನೋಡಿ.

ಬಾಗಲಕೋಟೆ

ಗೆಲುವು: ಗಡ್ಡಿಗೌಡರ್‌ ಪಾರ್ವತಗೌಡ ಚಂದನಗೌಡ ( ಬಿಜೆಪಿ ) – 671039
ಸೋಲು: ಸಂಯುಕ್ತ ಶಿವಾನಂದ್‌ ಪಾಟೀಲ್‌ ( ಕಾಂಗ್ರೆಸ್‌ ) – 602640
ಅಂತರ- 68399

ಬೆಂಗಳೂರು ಸೆಂಟ್ರಲ್‌

ಗೆಲುವು: ಪಿಸಿ ಮೋಹನ್‌ ( ಬಿಜೆಪಿ ) – 658915
ಸೋಲು: ಮನ್ಸೂರ್‌ ಅಲಿ ಖಾನ್‌ ( ಕಾಂಗ್ರೆಸ್‌ ) – 626208
ಅಂತರ – 32707

ಬೆಂಗಳೂರು ಉತ್ತರ

ಗೆಲುವು: ಶೋಭಾ ಕರಂದ್ಲಾಜೆ ( ಬಿಜೆಪಿ ) – 986049
ಸೋಲು: ಪ್ರೊ. ಎಂವಿ ರಾಜೀವ್‌ ಗೌಡ ( ಕಾಂಗ್ರೆಸ್‌ ) – 726573
ಅಂತರ – 259476

ಬೆಂಗಳೂರು ಗ್ರಾಮಾಂತರ

ಗೆಲುವು: ಡಾ ಸಿಎನ್‌ ಮಂಜುನಾಥ್‌ ( ಬಿಜೆಪಿ )  – 1079002
ಸೋಲು: ಡಿಕೆ ಸುರೇಶ್‌ ( ಕಾಂಗ್ರೆಸ್‌ ) – 809355
ಅಂತರ – 269647

ಬೆಂಗಳೂರು ದಕ್ಷಿಣ

ಗೆಲುವು: ತೇಜಸ್ವಿ ಸೂರ್ಯ ( ಬಿಜೆಪಿ ) – 750830
ಸೋಲು: ಸೌಮ್ಯ ರೆಡ್ಡಿ ( ಕಾಂಗ್ರೆಸ್‌ ) – 473747
ಅಂತರ – 277083

ಬೆಳಗಾವಿ

ಗೆಲುವು: ಜಗದೀಶ್‌ ಶೆಟ್ಟರ್‌ ( ಬಿಜೆಪಿ ) – 762029
ಸೋಲು: ಮೃಣಾಲ್‌ ಆರ್‌ ಹೆಬ್ಬಾಳ್ಕರ್‌ ( ಕಾಂಗ್ರೆಸ್‌ ) – 583592
ಅಂತರ– 178437

ಬಳ್ಳಾರಿ

ಗೆಲುವು: ಇ. ತುಕಾರಾಂ ( ಕಾಂಗ್ರೆಸ್‌ ) – 730845
ಸೋಲು: ಬಿ ಶ್ರೀರಾಮುಲು ( ಬಿಜೆಪಿ ) – 631853
ಅಂತರ – 98992

ಬೀದರ್‌

ಗೆಲುವು: ಸಾಗರ್‌ ಈಶ್ವರ್‌ ಖಂಡ್ರೆ ( ಕಾಂಗ್ರೆಸ್‌ ) – 666317
ಸೋಲು: ಭಗವಂತ್‌ ಖೂಬಾ ( ಬಿಜೆಪಿ ) – 537442
ಅಂತರ – 128875

ಬಿಜಾಪುರ

ಗೆಲುವು: ರಮೇಶ್‌ ಜಿಗಜಿಣಗಿ ( ಬಿಜೆಪಿ )  672781
ಸೋಲು: ರಾಜು ಅಲಗೂರು ( ಕಾಂಗ್ರೆಸ್‌ ) – 595552
ಅಂತರ – 77229

ಚಾಮರಾಜನಗರ

ಗೆಲುವು: ಸುನಿಲ್‌ ಬೋಸ್‌ ( ಕಾಂಗ್ರೆಸ್‌ ) – 751671
ಸೋಲು: ಎಸ್‌ ಬಾಲರಾಜು ( ಬಿಜೆಪಿ ) – 562965
ಅಂತರ – 188706

ಚಿಕ್ಕಬಳ್ಳಾಪುರ

ಗೆಲುವು : ಡಾ. ಕೆ. ಸುಧಾಕರ್‌ ( ಬಿಜೆಪಿ ) – 822619
ಸೋಲು: ಎಂ.ಎಸ್.‌ ರಕ್ಷಾ ರಾಮಯ್ಯ ( ಕಾಂಗ್ರೆಸ್‌ ) – 659159
ಅಂತರ – 163460

ಚಿಕ್ಕೋಡಿ

ಗೆಲುವು :ಪ್ರಿಯಾಂಕಾ ಸತೀಶ್‌ ಜಾರಕಿಹೊಳಿ ( ಕಾಂಗ್ರೆಸ್‌ ) –  713461
ಸೋಲು: ಅಣ್ಣಾ ಸಾಹೇಬ್‌ ಶಂಕರ್ ಜೊಲ್ಲೆ ( ಬಿಜೆಪಿ ) – 622627
ಅಂತರ – 90834

ಉತ್ತರ ಕನ್ನಡ

ಗೆಲುವು: ವಿಶ್ವೇಶ್ವರ ಹೆಗಡೆ ಕಾಗೇರಿ( ಬಿಜೆಪಿ ) – 782495
ಸೋಲು: ಅಂಜಲಿ ನಿಂಬಾಳ್ಕರ್‌-445067
ಅಂತರ-337428

ಉಡುಪಿ-ಚಿಕ್ಕಮಗಳೂರು

ಗೆಲುವು: ಕೋಟ ಶ್ರೀನಿವಾಸ ಪೂಜಾರಿ ( ಬಿಜೆಪಿ ) -732234
ಸೋಲು: ಜಯಪ್ರಕಾಶ್‌ ಹೆಗ್ಡೆ (ಕಾಂಗ್ರೆಸ್‌ )- 473059
ಅಂತರ– 259175

ತುಮಕೂರು

ಗೆಲುವು: ವಿ. ಸೋಮಣ್ಣ ( ಬಿಜೆಪಿ ) – 720946
ಸೋಲು: ಮುದ್ದಹನುಮೇಗೌಡ (ಕಾಂಗ್ರೆಸ್‌ )- 545352
ಅಂತರ– 175594

ಶಿವಮೊಗ್ಗ

ಗೆಲುವು: ಬಿ.ವೈ ರಾಘವೇಂದ್ರ ( ಬಿಜೆಪಿ ) – 778721
ಸೋಲು: ಗೀತಾ ಶಿವರಾಜ್‌ ಕುಮಾರ್‌(ಕಾಂಗ್ರೆಸ್‌ )- 535006
ಅಂತರ– 243715

ರಾಯಚೂರು

ಗೆಲುವು: ಜಿ. ಕುಮಾರ್‌ ನಾಯ್ಕ್(ಕಾಂಗ್ರೆಸ್‌ )- 670966
ಸೋಲು: ರಾಜ ಅಮರೇಶ್ವರ್‌ ನಾಯ್ಕ್‌ ( ಬಿಜೆಪಿ ) – 591185
ಅಂತರ-79781

ಮೈಸೂರು-ಕೊಡಗು

ಗೆಲುವು: ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ( ಬಿಜೆಪಿ ) – 795503
ಸೋಲು: ಎಂ. ಲಕ್ಷ್ಮಣ್‌ (ಕಾಂಗ್ರೆಸ್‌) – 656241
ಅಂತರ– 139262

ಮಂಡ್ಯ

ಗೆಲುವು: ಎಚ್‌.ಡಿ ಕುಮಾರಸ್ವಾಮಿ ( ಬಿಜೆಪಿ ) – 851881
ಸೋಲು: ಸ್ಟಾರ್‌ ಚಂದ್ರು (ಕಾಂಗ್ರೆಸ್‌ )- 567261
ಅಂತರ– 284620

ಹಾಸನ

ಗೆಲುವು: ಶ್ರೇಯಸ್‌ ಪಟೇಲ್‌ (ಕಾಂಗ್ರೆಸ್‌ )- 672988
ಸೋಲು: ಪ್ರಜ್ವಲ್‌ ರೇವಣ್ಣ ( ಜೆಡಿಎಸ್‌ ) – 630339
ಅಂತರ– 42649

ಕಲಬುರ್ಗಿ

ಗೆಲುವು: ರಾಧಾಕೃಷ್ಣ (ಕಾಂಗ್ರೆಸ್‌ )- 652321
ಸೋಲು: ಉಮೇಶ್‌ ಜಾಧವ್‌ ( ಬಿಜೆಪಿ ) – 625116
ಅಂತರ– 27205

ಹುಬ್ಬಳ್ಳಿ ಧಾರವಾಡ

ಗೆಲುವು: ಪ್ರಲ್ಹಾದ್‌ ಜೋಷಿ ( ಬಿಜೆಪಿ ) – 716231
ಸೋಲು: ವಿನೋದ್‌ ಅಸೂಟಿ (ಕಾಂಗ್ರೆಸ್‌ )- 618907
ಅಂತರ– 97324

ದಾವಣಗೆರೆ

ಗೆಲುವು: ಪ್ರಭಾ ಮಲ್ಲಿಕಾರ್ಜುನ (ಕಾಂಗ್ರೆಸ್‌ )- 633059
ಸೋಲು: ಗಾಯತ್ರಿ ಸಿದ್ದೇಶ್ವರ ( ಬಿಜೆಪಿ ) – 606965
ಅಂತರ– 26094

ದಕ್ಷಿಣ ಕನ್ನಡ

ಗೆಲುವು: ಬ್ರಿಜೇಶ್‌ ಚೌಟ ( ಬಿಜೆಪಿ ) – 764132
ಸೋಲು: ಪದ್ಮರಾಜ್‌ ಪೂಜಾರಿ (ಕಾಂಗ್ರೆಸ್‌ )- 614924
ಅಂತರ- 149208

ಚಿತ್ರದುರ್ಗ

ಗೆಲುವು: ಗೋವಿಂದ ಕಾರಜೋಳ ( ಬಿಜೆಪಿ ) – 684890
ಸೋಲು: ಬಿ.ಎನ್‌ ಚಂದ್ರಪ್ಪ (ಕಾಂಗ್ರೆಸ್‌ )- 636769
ಅಂತರ- 48121

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ನಂ.ಗೂಡು | ಮತ್ತೆ ಕಳಚಿ ಬೀಳುತ್ತಿರುವ ಸೇತುವೆಯ ಸೀಲಿಂಗ್ ಕಾಂಕ್ರೀಟ್

ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…

22 mins ago

ರಾವಣನ ಪಾತ್ರವನ್ನ ನನಗಿಂತ ಉತ್ತಮವಾಗಿ ಯಾರೂ ಮಾಡಲು ಸಾಧ್ಯವಿಲ್ಲ : ಯಶ್

ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…

54 mins ago

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ : ಸಿಎಜಿ ವರದಿ

ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…

1 hour ago

ಶಾಸಕರ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆತ : ಮೃತರ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…

4 hours ago

ವಾರಣಾಸಿ ಏರ್‌ಫೋರ್ಟ್‌ | ಶಸ್ತ್ರಾಸ್ತ್ರ ತಪಾಸಣೆ ವೇಳೆ ಆಕಸ್ಮಿಕ ಗುಂಡಿನ ದಾಳಿ ; ಇಬ್ಬರಿಗೆ ಗಾಯ

ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…

5 hours ago

ನೈಸ್ ಯೋಜನೆ ಸರ್ಕಾರದ ವಶಕ್ಕೆ ; ಮುಖ್ಯಮಂತ್ರಿ ಡಿಕೆಶಿಗೆ ಪತ್ರ ಬರೆದು ಒತ್ತಾಯಿಸಿದ ಹೆಚ್.ಡಿ.ಕುಮಾರಸ್ವಾಮಿ

ತಕ್ಷಣವೇ ನೈಸ್ ರಸ್ತೆ ಟೋಲ್ ಸಂಗ್ರಹಕ್ಕೆ ತಡೆ ಹಾಕಬೇಕು ಎಂದು ಕೇಂದ್ರ ಸಚಿವರ ಅಗ್ರಹ ಹೈಕೋರ್ಟ್ ಅಭಿಪ್ರಾಯದಂತೆ ನೈಸ್ ಯೋಜನೆಯನ್ನು…

5 hours ago