ಮೈಸೂರು: ಇಂದು (ಜೂನ್.4) ದೇಶಾದ್ಯಂತ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಅಂತಿಮವಾಗಿದ್ದು, ದೇಶದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಸಹಿತ ಬೇರೆ ಯಾವುದೇ ಪಕ್ಷಕ್ಕೂ ಸರ್ಕಾರ ರಚಿಸಲು ಬೇಕಿರುವ ಸ್ಪಷ್ಟ ಬಹುಮತವನ್ನು ಯಾವುದೇ ಪಕ್ಷವು ಪಡೆದಿಲ್ಲ.
ಇತ್ತ ಸರ್ಕಾರ ರಚಿಸಲು ಎನ್‌ಡಿಎ ಹಾಗೂ ಐಎನ್‌ಡಿಐಎ ಪಕ್ಷಗಳು ರಾಜತಂತ್ರ ಹೆಣೆಯಲು ಸಿದ್ದವಾಗಿದ್ದು, ಇತ್ತಂಡಗಳ ನಡೆ ನಿಗೂಢವಾಗಿದೆ.
ಇನ್ನು ಕಳೆದ ಚುನಾವಣೆಯಲ್ಲಿ ಕೇವಲ 1 ಸೀಟ್ ಮಾತ್ರ ಗೆದ್ದಿದ್ದ ಕಾಂಗ್ರೆಸ್ ಸರ್ಕಾರ ಈ ಬಾರಿ 9 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ರಾಜ್ಯದ ಎಲ್ಲಾ 28 ಕ್ಷೇತ್ರಗಳ ಗೆಲುವು ಸೋಲಿನ ಲೆಕ್ಕಾಚಾರದ ಪಟ್ಟಿ ಇಲ್ಲಿದೆ ನೋಡಿ.
ಬಾಗಲಕೋಟೆ
ಗೆಲುವು: ಗಡ್ಡಿಗೌಡರ್ ಪಾರ್ವತಗೌಡ ಚಂದನಗೌಡ ( ಬಿಜೆಪಿ ) – 671039
ಸೋಲು: ಸಂಯುಕ್ತ ಶಿವಾನಂದ್ ಪಾಟೀಲ್ ( ಕಾಂಗ್ರೆಸ್ ) – 602640
ಅಂತರ- 68399
ಬೆಂಗಳೂರು ಸೆಂಟ್ರಲ್
ಗೆಲುವು: ಪಿಸಿ ಮೋಹನ್ ( ಬಿಜೆಪಿ ) – 658915
ಸೋಲು: ಮನ್ಸೂರ್ ಅಲಿ ಖಾನ್ ( ಕಾಂಗ್ರೆಸ್ ) – 626208
ಅಂತರ – 32707
ಬೆಂಗಳೂರು ಉತ್ತರ
ಗೆಲುವು: ಶೋಭಾ ಕರಂದ್ಲಾಜೆ ( ಬಿಜೆಪಿ ) – 986049
ಸೋಲು: ಪ್ರೊ. ಎಂವಿ ರಾಜೀವ್ ಗೌಡ ( ಕಾಂಗ್ರೆಸ್ ) – 726573
ಅಂತರ – 259476
ಬೆಂಗಳೂರು ಗ್ರಾಮಾಂತರ
ಗೆಲುವು: ಡಾ ಸಿಎನ್ ಮಂಜುನಾಥ್ ( ಬಿಜೆಪಿ ) – 1079002
ಸೋಲು: ಡಿಕೆ ಸುರೇಶ್ ( ಕಾಂಗ್ರೆಸ್ ) – 809355
ಅಂತರ – 269647
ಬೆಂಗಳೂರು ದಕ್ಷಿಣ
ಗೆಲುವು: ತೇಜಸ್ವಿ ಸೂರ್ಯ ( ಬಿಜೆಪಿ ) – 750830
ಸೋಲು: ಸೌಮ್ಯ ರೆಡ್ಡಿ ( ಕಾಂಗ್ರೆಸ್ ) – 473747
ಅಂತರ – 277083
ಬೆಳಗಾವಿ
ಗೆಲುವು: ಜಗದೀಶ್ ಶೆಟ್ಟರ್ ( ಬಿಜೆಪಿ ) – 762029
ಸೋಲು: ಮೃಣಾಲ್ ಆರ್ ಹೆಬ್ಬಾಳ್ಕರ್ ( ಕಾಂಗ್ರೆಸ್ ) – 583592
ಅಂತರ– 178437
ಬಳ್ಳಾರಿ
ಗೆಲುವು: ಇ. ತುಕಾರಾಂ ( ಕಾಂಗ್ರೆಸ್ ) – 730845
ಸೋಲು: ಬಿ ಶ್ರೀರಾಮುಲು ( ಬಿಜೆಪಿ ) – 631853
ಅಂತರ – 98992
ಬೀದರ್
ಗೆಲುವು: ಸಾಗರ್ ಈಶ್ವರ್ ಖಂಡ್ರೆ ( ಕಾಂಗ್ರೆಸ್ ) – 666317
ಸೋಲು: ಭಗವಂತ್ ಖೂಬಾ ( ಬಿಜೆಪಿ ) – 537442
ಅಂತರ – 128875
ಬಿಜಾಪುರ
ಗೆಲುವು: ರಮೇಶ್ ಜಿಗಜಿಣಗಿ ( ಬಿಜೆಪಿ ) 672781
ಸೋಲು: ರಾಜು ಅಲಗೂರು ( ಕಾಂಗ್ರೆಸ್ ) – 595552
ಅಂತರ – 77229
ಚಾಮರಾಜನಗರ
ಗೆಲುವು: ಸುನಿಲ್ ಬೋಸ್ ( ಕಾಂಗ್ರೆಸ್ ) – 751671
ಸೋಲು: ಎಸ್ ಬಾಲರಾಜು ( ಬಿಜೆಪಿ ) – 562965
ಅಂತರ – 188706
ಚಿಕ್ಕಬಳ್ಳಾಪುರ
ಗೆಲುವು : ಡಾ. ಕೆ. ಸುಧಾಕರ್ ( ಬಿಜೆಪಿ ) – 822619
ಸೋಲು: ಎಂ.ಎಸ್. ರಕ್ಷಾ ರಾಮಯ್ಯ ( ಕಾಂಗ್ರೆಸ್ ) – 659159
ಅಂತರ – 163460
ಚಿಕ್ಕೋಡಿ
ಗೆಲುವು :ಪ್ರಿಯಾಂಕಾ ಸತೀಶ್ ಜಾರಕಿಹೊಳಿ ( ಕಾಂಗ್ರೆಸ್ ) – 713461
ಸೋಲು: ಅಣ್ಣಾ ಸಾಹೇಬ್ ಶಂಕರ್ ಜೊಲ್ಲೆ ( ಬಿಜೆಪಿ ) – 622627
ಅಂತರ – 90834
ಉತ್ತರ ಕನ್ನಡ
ಗೆಲುವು: ವಿಶ್ವೇಶ್ವರ ಹೆಗಡೆ ಕಾಗೇರಿ( ಬಿಜೆಪಿ ) – 782495
ಸೋಲು: ಅಂಜಲಿ ನಿಂಬಾಳ್ಕರ್-445067
ಅಂತರ-337428
ಉಡುಪಿ-ಚಿಕ್ಕಮಗಳೂರು
ಗೆಲುವು: ಕೋಟ ಶ್ರೀನಿವಾಸ ಪೂಜಾರಿ ( ಬಿಜೆಪಿ ) -732234
ಸೋಲು: ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್ )- 473059
ಅಂತರ– 259175
ತುಮಕೂರು
ಗೆಲುವು: ವಿ. ಸೋಮಣ್ಣ ( ಬಿಜೆಪಿ ) – 720946
ಸೋಲು: ಮುದ್ದಹನುಮೇಗೌಡ (ಕಾಂಗ್ರೆಸ್ )- 545352
ಅಂತರ– 175594
ಶಿವಮೊಗ್ಗ
ಗೆಲುವು: ಬಿ.ವೈ ರಾಘವೇಂದ್ರ ( ಬಿಜೆಪಿ ) – 778721
ಸೋಲು: ಗೀತಾ ಶಿವರಾಜ್ ಕುಮಾರ್(ಕಾಂಗ್ರೆಸ್ )- 535006
ಅಂತರ– 243715
ರಾಯಚೂರು
ಗೆಲುವು: ಜಿ. ಕುಮಾರ್ ನಾಯ್ಕ್(ಕಾಂಗ್ರೆಸ್ )- 670966
ಸೋಲು: ರಾಜ ಅಮರೇಶ್ವರ್ ನಾಯ್ಕ್ ( ಬಿಜೆಪಿ ) – 591185
ಅಂತರ-79781
ಮೈಸೂರು-ಕೊಡಗು
ಗೆಲುವು: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ( ಬಿಜೆಪಿ ) – 795503
ಸೋಲು: ಎಂ. ಲಕ್ಷ್ಮಣ್ (ಕಾಂಗ್ರೆಸ್) – 656241
ಅಂತರ– 139262
ಮಂಡ್ಯ
ಗೆಲುವು: ಎಚ್.ಡಿ ಕುಮಾರಸ್ವಾಮಿ ( ಬಿಜೆಪಿ ) – 851881
ಸೋಲು: ಸ್ಟಾರ್ ಚಂದ್ರು (ಕಾಂಗ್ರೆಸ್ )- 567261
ಅಂತರ– 284620
ಹಾಸನ
ಗೆಲುವು: ಶ್ರೇಯಸ್ ಪಟೇಲ್ (ಕಾಂಗ್ರೆಸ್ )- 672988
ಸೋಲು: ಪ್ರಜ್ವಲ್ ರೇವಣ್ಣ ( ಜೆಡಿಎಸ್ ) – 630339
ಅಂತರ– 42649
ಕಲಬುರ್ಗಿ
ಗೆಲುವು: ರಾಧಾಕೃಷ್ಣ (ಕಾಂಗ್ರೆಸ್ )- 652321
ಸೋಲು: ಉಮೇಶ್ ಜಾಧವ್ ( ಬಿಜೆಪಿ ) – 625116
ಅಂತರ– 27205
ಹುಬ್ಬಳ್ಳಿ ಧಾರವಾಡ
ಗೆಲುವು: ಪ್ರಲ್ಹಾದ್ ಜೋಷಿ ( ಬಿಜೆಪಿ ) – 716231
ಸೋಲು: ವಿನೋದ್ ಅಸೂಟಿ (ಕಾಂಗ್ರೆಸ್ )- 618907
ಅಂತರ– 97324
ದಾವಣಗೆರೆ
ಗೆಲುವು: ಪ್ರಭಾ ಮಲ್ಲಿಕಾರ್ಜುನ (ಕಾಂಗ್ರೆಸ್ )- 633059
ಸೋಲು: ಗಾಯತ್ರಿ ಸಿದ್ದೇಶ್ವರ ( ಬಿಜೆಪಿ ) – 606965
ಅಂತರ– 26094
ದಕ್ಷಿಣ ಕನ್ನಡ
ಗೆಲುವು: ಬ್ರಿಜೇಶ್ ಚೌಟ ( ಬಿಜೆಪಿ ) – 764132
ಸೋಲು: ಪದ್ಮರಾಜ್ ಪೂಜಾರಿ (ಕಾಂಗ್ರೆಸ್ )- 614924
ಅಂತರ- 149208
ಚಿತ್ರದುರ್ಗ
ಗೆಲುವು: ಗೋವಿಂದ ಕಾರಜೋಳ ( ಬಿಜೆಪಿ ) – 684890
ಸೋಲು: ಬಿ.ಎನ್ ಚಂದ್ರಪ್ಪ (ಕಾಂಗ್ರೆಸ್ )- 636769
ಅಂತರ- 48121
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…