ಮುಂಬೈ: ದೇಶದಲ್ಲಿ ಆನ್‌ಲೈನ್ ಮತ್ತು ಕ್ಷಿಪ್ರ ಪಾವತಿ ಕ್ಷೇತ್ರದಲ್ಲಿ ಉತ್ತಮ ವ್ಯವಸ್ಥೆ ರೂಪಿಸಿಕೊಟ್ಟ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಏಪ್ರಿಲ್‌ನಲ್ಲಿ 890 ಕೋಟಿ ವಹಿವಾಟು ನಡೆಸಿದೆ. ಅದರ ಮೌಲ್ಯವೇ 14.07 ಲಕ್ಷ ಕೋಟಿ ರೂ. ಆಗಿ, ದಾಖಲೆಯೇ ಆಗಿದೆ ಎಂದು ಭಾರತದ ರಾಷ್ಟ್ರೀಯ ಪಾವತಿ ನಿಗಮ ಹೇಳಿದೆ.
ಕಳೆದ ತಿಂಗಳು ಯುಪಿಐ ವಹಿವಾಟು ಪ್ರಮಾಣ 2022 ಏಪ್ರಿಲ್‌ಗೆ ಹೋಲಿಕೆ ಮಾಡಿದರೆ ಶೇ.59 ಏರಿಕೆ ಕಂಡಿದೆ.
ಒಂದು ವರ್ಷದ ಹಿಂದಿನದ್ದಕ್ಕೆ ಹೋಲಿಕೆ ಮಾಡಿದರೆ ವಹಿವಾಟು ಮೌಲ್ಯ ಕೂಡ ಶೇ.49 ಹೆಚ್ಚಾಗಿದೆ ಎಂದು ಪಾವತಿ ನಿಗಮ ಹೇಳಿದೆ.
ಫೆಬ್ರವರಿಗೆ ಹೋಲಿಕೆ ಮಾಡಿದರೆ, ಮಾರ್ಚ್‌ನಲ್ಲಿ ವಹಿವಾಟು ಏರಿಕೆಯಾಗಿತ್ತು. ಐಎಂಪಿಎಸ್ ಮೂಲಕ ನಡೆಸಿದ ವಹಿವಾಟು ಪ್ರಮಾಣ ಕೊಂಚ ಇಳಿಕೆಯಾಗಿದ್ದು, 49.6 ಕೋಟಿ ಆಗಿತ್ತು. ಮಾರ್ಚ್‌ನಲ್ಲಿ 49.7 ಕೋಟಿ ವಹಿವಾಟು ನಡೆದಿತ್ತು. ಇನ್ನು ಫಾಸ್ಟಾಗ್ ವಹಿವಾಟು ದಾಖಲೆಯ 30.5 ಕೋಟಿ ಆಗಿದ್ದು, ಅದರ ಮೌಲ್ಯ 5,149 ಕೋಟಿ ರೂ. ಆಗಿದೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…