‘ಆಂದೋಲನ’ ಪತ್ರಿಕೆ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿ ಅವರು ಒಬ್ಬ ವ್ಯಕ್ತಿ ಏನನ್ನು ಸಾಧನೆ ಮಾಡಬಹುದು ಎನ್ನುವುದನ್ನು ಮಾಡಿ ಸಮಾಜಕ್ಕೆ ತೋರಿಸಿದ್ದಾರೆ. ಅಲ್ಲಿಂದ ಆರಂಭವಾಗಿ ಈತನಕ ನಿರಂತರವಾಗಿ…
ಉತ್ತನಹಳ್ಳಿ ಮಹದೇವ ದೇಶದ ಒಟ್ಟಾರೆ ಚರಿತ್ರೆಯನ್ನು ಗಮನಿಸಿದರೆ ಮೈಸೂರು ಅರಸರ ಪೈಕಿ ಬಹುತೇಕರು ದೇಶದ ಉಳಿದ ಅರಸರಂತೆ ಯುದ್ದೋತ್ಸಾಹ ಮೆರೆದವರಲ್ಲ. ವಿಜಯನಗರದ ಸಾಮಂತ ಅರಸರಾಗಿ ದೀರ್ಘ…
ಮೈಸೂರು ಎಂದಾಕ್ಷಣ ನಮ್ಮ ಮನಸ್ಸಿಗೆ ಬರುವ ದೃಶ್ಯವೆಂದರೆ ದಸರಾ ಮೆರವಣಿಗೆ ವೈಭವ. ಅವಿಸ್ಮರಣೀಯ ನೋಟದ ಕುರುಹಾಗಿರುವ ಚಿನ್ನದ ಅಂಬಾರಿಯನ್ನು ಹೊತ್ತು ಗಾಂಭೀರ್ಯದಿಂದ ಸಾಗುವ ಗಜರಾಜ ಮತ್ತು ಅದರೊಡನೆ…
[gallery columns="1" size="full" ids="79473,79472,79470,79471,79467,79469,79468,79466,79463,79464,79465,79462"]
ನಿಜವಾಗಿಯೂರಾಜಶೇಖರ ಕೋಟಿ ಅವರು ಸಾಧನೆ ಮಾಡಿದ್ದಾರೆ. ‘ಆಂದೋಲನ’ ೫೦ ವರ್ಷ ಪೂರೈಸಲು ಅವರು ಹಾಕಿದ ಬುನಾದಿ ಕಾರಣ. ರವಿ ಕೋಟಿ ಅವರು ಅವರ ತಂದೆ ರಾಜಶೇಖರ ಕೋಟಿ…
ಸುಜಾತ ರೋಹಿತ್ ಬದುಕೆಂಬ ಖಾನಾವಳಿಯಲ್ಲಿ ಕೆಲವರಿಗೆ ಸದಾ ಭೂರಿ ಭೋಜನ ಭಾಗ್ಯ. ಇನ್ನು ಕೆಲವರಿಗೆ ಗಂಜಿ ನೀರು, ಒಣರೊಟ್ಟಿಯೇ ಗತಿ. ಜೀವನ ಅನಿರೀಕ್ಷಿತ ತಿರುವುಗಳಲ್ಲಿ ಸಿಕ್ಕಾಗ ಅನ್ನ…
[gallery columns="1" size="full" ids="79405,79404,79401,79402,79403,79400"]
ಮೈಸೂರು: ಚೆನ್ನೈನಲ್ಲಿ ಓದುತ್ತಿದ್ದ ಕಾರಣಕ್ಕೆ ಆಸಂದರ್ಭದಲ್ಲಿ ನನಗೆ ರಾಜ್ಯದ ಕೆಲವೇ ಪತ್ರಿಕೆಗಳ ಸಂಪರ್ಕವಷ್ಟೇ ಇತ್ತು. ಅದರಲ್ಲಿ ‘ಆಂದೋಲನ’ವೂ ಒಂದು... ಹೀಗೆ ಅತ್ಯಂತ ಹೆಮ್ಮೆಯಿಂದ ‘ಆಂದೋಲನ’ದ ಬಗ್ಗೆ ಆಪ್ತತೆಯ…