- ಜೆ.ಬಿ.ರಂಗಸ್ವಾಮಿ ೧೯೬೬ ರ ಘಟಿಕೋತ್ಸವ. ರಾಜ್ಯಪಾಲ ವಿ ವಿ ಗಿರಿಯವರು ಪದವಿ ಪ್ರದಾನ ಮಾಡಲಿದ್ದರು. ಆ ವರ್ಷದಲ್ಲಿ ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆಯಾಗಿದ್ದವರ ಬಗ್ಗೆ ಚರ್ಚೆ ನಡೆದಿತ್ತು.…
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಚಾಮರಾಜನಗರ, ಹನೂರು ತಾಲೂಕುಗಳ ವ್ಯಾಪ್ತಿಯಲ್ಲಿ ಬೆಳೆದಿರುವ ಸಣ್ಣ ಈರುಳ್ಳಿ ಬೆಲೆ ಕುಸಿದು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕಳೆದ ೧೫ ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದ…
ಚುಟುಕುಮಾಹಿತಿ 2022-23 ನೇ ಸಾಲಿನಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಯು (ಜಿಡಿಪಿ) ಶೇ.೪.೭ಕ್ಕೆ ತಗ್ಗಲಿದೆ ಎಂದು ರೇಟಿಂಗ್ ಏಜೆನ್ಸಿ ನೊಮುರಾ ಮುನ್ನಂದಾಜು ಮಾಡಿದೆ. ಈ ಹಿಂದೆ ಶೇ.5.4 ರಷ್ಟೆಂದು…
ಆಂದೋಲನ ಮುತ್ತಿನಂಥ ಮಾತು ವಿಶ್ವದ ಅತ್ಯುತ್ತಮ, ಅತ್ಯುದ್ಭುತ, ಅಪ್ರತಿಮ ವಸ್ತುಗಳನ್ನು ನೋಡಲಾಗುವುದಿಲ್ಲ ಅಥವಾ ಸ್ಪರ್ಶಿಸಲಾಗುವುದಿಲ್ಲ , ಅವುಗಳನ್ನು ಹೃದಯದಿಂದ ಅನುಭವಿಸಬೇಕು. ಹೆಲೆನ್ ಕೆಲರ್
ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ರೂಪಿಸುವ ಕಾನೂನುಗಳು ನಿಯಮಗಳು ರೈತರ ಹಿತಾಸಕ್ತಿಗೆ ವ್ಯತಿರಿಕ್ತವಾಗುತ್ತವೆ, ದಲ್ಲಾಳಿಗಳು ಮತ್ತು ಕಾರ್ಪೊರೆಟ್ ವಲಯಕ್ಕೆ ಅನುಕೂಲ ಮಾಡಿಕೊಡುತ್ತವೆ ಎಂಬುದಕ್ಕೆ ಮದ್ದೂರಿನ ಎಳನೀರು ಮಾರುಕಟ್ಟೆಯೇ ಸಾಕ್ಷಿ.…
ಕೃಷ್ಣರಾಜನಗರದಿಂದ ಮೈಸೂರಿಗೆ ತೆರಳುವಾಗ ಅರಕೆರೆಯ ಬಳಿ ಎಡಗಡೆ ಹಲವು ಕಿಲೋಮೀಟರು ದೂರದಲ್ಲಿ ಭತ್ತದ ಗದ್ದೆಗಳ ಕ್ಯಾನ್ವಾಸಿನ ಮೇಲೆ ಬಾನಿಗೆ ಗುರಿಯಿಟ್ಟಂತೆ ಚರ್ಚಿನ ಜೋಡಿಗೋಪುರಗಳು ಕಾಣುತ್ತವೆ. ಆ ದಾರಿಯಲ್ಲಿ…
-ಶ್ರೀಧರ್ ಆರ್. ಭಟ್ ಒಂದು ಪತ್ರಿಕೆ ಎಂದರೆ ಒಬ್ಬ ವ್ಯಕ್ತಿಯಿಂದ ಆಗುವುದಿಲ್ಲ . ಸುದ್ದಿ ಸಂಗ್ರಾಹಕರಿಂದ ಹಿಡಿದು ಅದು ಓದುಗರ ಕೈ ತಲುಪುವವರಿಗೆ ಈ ರಂಗದಲ್ಲಿ ಹಲವಾರು…
‘ಆಂದೋಲನ’ ದಿನಪತ್ರಿಕೆ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿ ಅವರು ಕೇವಲ ಪತ್ರಿಕಾ ಸಂಪಾದಕರಾಗಿರಲಿಲ್ಲ. ಮೈಸೂರಿನ ಎಲ್ಲ ಜನಪರ ಚಳವಳಿಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಅದರ ಸಾಧಕ-ಬಾಧಕಗಳನ್ನು ಅವರು ಲೆಕ್ಕಿಸುತ್ತಿರಲಿಲ್ಲ. ಕಷ್ಟದಲ್ಲಿದ್ದವರಿಗೆ…
ಆ ಮನೆಯಲ್ಲಿದ್ದುದು ಒಂದು ಬಕೆಟ್ಟು, ಒಂದೆರಡು ಪಾತ್ರೆಗಳು, ಒಂದು ಸ್ಟವ್, ಒಂದು ತಟ್ಟೆ, ಮುದ್ರಣ ಯಂತ್ರ, ಅಚ್ಚು ಮೊಳೆ, ಒಂದು ಚಾಪೆ. ಮಾತಿಲ್ಲ, ಕತೆಯಿಲ್ಲ. ಮಾತನಾಡಲು ಯಾರೂ…