ಕುಲಪತಿ, ಕುಲಸಚಿವ ಹುದ್ದೆಗಳೆರಡೂ ಪ್ರಭಾರ ಮೈಸೂರು:ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಕೇಂದ್ರವೆಂದು ಹೆಸರು ಪಡೆದಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ನೂತನ ಕುಲಪತಿಯನ್ನು ನೇಮಿಸುವ ಸಂಬಂಧ ಶೀಘ್ರದಲ್ಲೇ…
[gallery columns="1" size="full" ids="99869,99868,99865,99864"]
ಚಾ.ನಗರ-ಮೈಸೂರು ವಾರ್ಗದ ಪ್ರಾಂಣಿಕರಿಂದ ತೀವ್ರ ಅಸವಾಧಾನ ಚಾಮರಾಜನಗರ: ಮೈಸೂರು-ಚಾಮರಾಜನಗರ ವಾರ್ಗವಾಗಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲುಗಾಡಿ ಹೆಸರಿನಲ್ಲಿ ಪ್ರಯಾಣದರವನ್ನು ೨೦ರೂ. ಹೆಚ್ಚಳ ವಾಡಲಾಗಿದೆ! ಈ ವಾರ್ಗದ ಉದ್ದಕ್ಕೂ ಬರುವ…
ಪೊಲೀಸಿನಲ್ಲಿ ಕೆಲವು ಅಧಿಕಾರಿಗಳಿಗೆ ಒಂದೇ ಬಗೆಯ ಡ್ಯೂಟಿಗಳು ಬೀಳುತ್ತಿರುತ್ತವೆ. ನೀಡಿದ್ದ ಕೆಲಸವನ್ನು ಎಡವಟ್ಟಿಲ್ಲದೆ ಮಾಡಿದ್ದರೆ ಮುಂದೆ ಅದೇ ಡ್ಯೂಟಿಗೆ ಫಿಕ್ಸ್. ಪದೆ ಪದೇ ನನಗೆ ಬೀಳುತ್ತಿದ್ದ ಡ್ಯೂಟಿಗಳೆಂದರೆ…
ಸೂಕ್ತ ಸಾಕ್ಷ್ಯಗಳು ಸಿಗದೇ ಪೊಲೀಸರ ತನಿಖಾ ಕಾರ್ಯಕ್ಕೆ ಸವಾಲಾಗಿರುವ ಪ್ರಕರಣಗಳು ಚಿರಂಜೀವಿ ಸಿ.ಹುಲ್ಲಹಳ್ಳಿ ಮೈಸೂರು: ಸೂಕ್ತ ರೀತಿಯ ರಕ್ಷಣಾ ವ್ಯವಸ್ಥೆ ಹೊಂದಿಲ್ಲದ ದೇವಾಲಯಗಳನ್ನೇ ಗುರಿಯಾಗಿಸಿಕೊಂಡು ಕಳವು ಮಾಡುವ…
-ಝಿಯಾ ಉಸ್ ಸಲಾಂ ಮಹಿಳೆಯರ ಸರ್ವವ್ಯಾಪಿ ಖಂಡನೀಯತೆಯನ್ನು ಪ್ರಚಾರ ಮಾಡುವುದರಲ್ಲೇ ಇರಾನ್ ಪ್ರಭುತ್ವದ ಶಕ್ತಿಯೂ ಅಡಗಿದೆ. ಮಹಿಳೆಯರ ದೇಹದ ಮೇಲೆ ನಿಯಂತ್ರಣ ಸಾಧಿಸುವುದು, ಅವರ ಉಡುಪು, ಮಾತು…
ಓದುಗರ ಪತ್ರ ಗುರವೇ ನಮಃ! ಸಾವಿನಲ್ಲೂ ಸಾರ್ಥಕತೆ ಮೆರೆದ ಶಿಕ್ಷಕಿ (ಆಂ.ಸುದ್ದಿ,ಅ.೧೨) ಅಂಗಾಂಗ ದಾನ ಮಾಡಿ ಏಳೆಂಟು ಮಂದಿಯ ಬಾಳಿಗೆ ’ಆಶಾ’ದೀಪವಾದರು ಸಂಕಟದಲ್ಲಿರುವ ವಿದ್ಯಾರ್ಥಿಗಳಿಗೆ ‘ ವೆಂಕಟರಮಣ’ನಂತಾಗಿದ್ದಾರೆ!…
ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರವು ತಿರಸ್ಕಾರ ಮಾಡಿರುವುದು ಸ್ವಾಗತರ್ಹ. ಈ ನಿಟ್ಟಿನಲ್ಲಿ ಸರ್ಕಾರದ ನಡೆ ಪ್ರಬುದ್ಧವಾಗಿದೆ. ಹಾಗೆ ನೋಡಿದರೆ, ಅಧಿಕಾರ ವಿಕೇಂದ್ರಿಕರಣ…
ರಾಧಾಕೃಷ್ಣ ಯಾದವ (ಗೊಲ್ಲ )ಸಂಘದಿಂದ ರಾಷ್ಟ್ರೀಯ ನಾಯಕರಾದ ಮೂಲಯಂ ಸಿಂಗ್ ಯಾದವ್ (ಉ,ಪ್ರ )ಮಾಜಿ ಮುಖ್ಯಮಂತ್ರಿ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು ಚಿತ್ರದಲ್ಲಿ ಅಧ್ಯಕ್ಷರು ಏಸ್, ಕೆ, ಯಾದವ್,…
ಆಂದೋಲನ ವಿಶೇಷ ಮೈಸೂರು: ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಭಾರತ್ ಜೋಡೋ ಯಾತ್ರೆ ಹಮ್ಮಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ದೇಹಕ್ಷಮತೆಗೆ ಹಸರಾದವರು. ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್…