ಜಿಲ್ಲೆಗಳು

ಎಕ್ಸ್‌ಪ್ರೆಸ್‌ ಹೆಸರಿಟ್ಟು ದರ 20ರೂ. ಹೆಚ್ಚಳ!

ಚಾ.ನಗರ-ಮೈಸೂರು ವಾರ್ಗದ ಪ್ರಾಂಣಿಕರಿಂದ ತೀವ್ರ ಅಸವಾಧಾನ
ಚಾಮರಾಜನಗರ: ಮೈಸೂರು-ಚಾಮರಾಜನಗರ ವಾರ್ಗವಾಗಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲುಗಾಡಿ ಹೆಸರಿನಲ್ಲಿ ಪ್ರಯಾಣದರವನ್ನು ೨೦ರೂ. ಹೆಚ್ಚಳ ವಾಡಲಾಗಿದೆ!
ಈ ವಾರ್ಗದ ಉದ್ದಕ್ಕೂ ಬರುವ ಸ್ಟೇಷನ್‌ಗಳಲ್ಲಿ ನಿಲುಗಡೆಾಂಗುವ ಈ ಗಾಡಿಗೆ ಎಕ್ಸ್‌ಪ್ರೆಸ್ ಹೆಸರಿಟ್ಟಿರುವುದು ಹಾಸ್ಯಾಸ್ಪದ ಎಂದು ಪ್ರಾಂಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಿಂದ ಮಧ್ಯಾಹ್ನ ೧೨.೧೫ಕ್ಕೆ ಮತ್ತು ೩.೪೫ಕ್ಕೆ ಹೊರಡುವ ಹಾಗೆೆಯೇ ಚಾಮರಾಜನಗರದಿಂದ ಸಂಜೆ ೬.೩೫ಕ್ಕೆ ಮತ್ತು ರಾತ್ರಿ ೮.೪೫ಕ್ಕೆ ಸಂಚರಿಸುವ ರೈಲುಗಾಡಿಗಳಲ್ಲಿ ವಾತ್ರ ಇತ್ತೀಚೆಗೆ ೨೦ ರೂ. ಏರಿಸಲಾಗಿದೆ. ಹೀಗಾಗಿ ಮೈಸೂರು-ಚಾ.ನಗರ ವಾರ್ಗವಾಗಿ ಹೋಗಿಬರುವ ಪ್ರಯಾಣಿಕರು ೪೦ ರೂ. ಟಿಕೆಟ್ ಪಡೆಯುವಂತಾಗಿದೆ.
ಮೈಸೂರಿನಿಂದ ಬೆಳಿಗ್ಗೆ ೭.೨೦ಕ್ಕೆ ಮತ್ತು ಚಾ.ನಗರದಿಂದ ಮಧ್ಯಾಹ್ನ ೩.೩೦ಕ್ಕೆ ಬಿಡುವ ತಿರುಪತಿ ಎಕ್ಸ್‌ಪ್ರೆಸ್ ರೈಲುಗಾಡಿುಂಲ್ಲಿ ಮೈಸೂರು-ಚಾ.ನಗರ ನಡುವೆ ಮೊದಲಿಂದಲೂ ಟಿಕೆಟ್ ದರ ೪೦ ರೂ. ಇದೆ. ಮೈಸೂರು-ಚಾ.ನಗರ-ನಂಜನಗೂಡು ಈ ಮೂರು ಕಡೆಗಳಲ್ಲಷ್ಟೇ ನಿಲ್ಲುವುದರಿಂದ ಮತ್ತು ವೇಗವಾಗಿ ಸಂಚರಿಸುವುದರಿಂದ ತಿರುಪತಿ ಎಕ್ಸ್‌ಪ್ರೆಸ್ ಎಂದು ಕರೆುುಂವುದರಲ್ಲಿ ಹಾಗೂ ಟಿಕೆಟ್‌ಗೆ ೪೦ರೂ. ಪಡೆಯುವುದರಲ್ಲಿ ಅರ್ಥವಿದೆ ಎಂಬುದು ಸಾರ್ವಜನಿಕರ ಅನಿಸಿಕೆ.
ಚಾಮರಾಜನಗರ, ಗಂಗವಾಡಿ, ಬದನಗುಪ್ಪೆ, ಕವಲಂದೆ, ಬದನವಾಳು, ಚಿನ್ನದಗುಡಿಹುಂಡಿ, ನಂಜನಗೂಡು, ಸುಜಾತಪುರಂ, ತಾಂಡವಪುರ, ಕಡಕೊಳ ಸೇರಿದಂತೆ ಚಾ.ನಗರದಿಂದ ಮೈಸೂರು ಮುಖ್ಯ ನಿಲ್ದಾಣದವರೆಗೆ ಸಂಚರಿಸುವ ಶಟಲ್ ಗಾಡಿಗಳಲ್ಲಿ ಈಗಲೂ ಟಿಕೆಟ್ ದರ ಎಂದಿನಂತೆ ೨೦ರೂ. ಇದೆ.
ಮೈಸೂರಿನಿಂದ ಬೆಳಿಗ್ಗೆ ೫ಕ್ಕೆ, ೯.೧೫ಕ್ಕೆ, ಸಂಜೆ ೬.೪೫ಕ್ಕೆ ಹಾಗೆೆುೀಂ ಚಾ.ನಗರದಿಂದ ಬೆಳಿಗ್ಗೆ ೭.೧೫ಕ್ಕೆ, ಸಂಜೆ ೫.೨೫ಕ್ಕೆ, ರಾತ್ರಿ ೯.೩೦ಕ್ಕೆ ಮೈಸೂರು -ಚಾ.ನಗರ ವಾರ್ಗ ಹೋಗಿಬರುವ ರೈಲುಗಳಲ್ಲಿ ೨೦ರೂ. ಪಡೆುಂಲಾಗುತ್ತಿದ್ದು ಕನಿಷ್ಠ ದರ ೧೦ರೂ. ಚಾಲ್ತಿುಂಲ್ಲಿದೆ. ಶಟಲ್ ಗಾಡಿಗಳ ವಾದರಿುಂಲ್ಲೇ ಎಲ್ಲಾ ನಿಲ್ದಾಣಗಳಲ್ಲಿ ನಿಲ್ಲುವ ರೈಲುಗಾಡಿಗಳಿಗೆ ಎಕ್ಸ್‌ಪ್ರೆಸ್ ಹೆಸರು ನೀಡಿ ಮೈಸೂರಿನಿಂದ ಚಾ.ನಗರಕ್ಕೆ ೪೦ರೂ. ಪಡೆುಂಲಾಗುತ್ತಿದೆ. ಕನಿಷ್ಠ ದರವನ್ನೂ ೩೦ರೂ.ಗೆ ನಿಗಧಿಪಡಿಸಲಾಗಿದ್ದು ಇದು ತೀರಾ ಅವೈಜ್ಞಾನಿಕವಾಗಿದೆ. ಹತ್ತಿರದ ಕವಲಂದೆಯಿಂದ ಬದನವಾಳಿಗೆ ಅಥವಾ ಕೋಣನೂರಿನಿಂದ ಕವಲಂದೆಗೆ ಎಕ್ಸ್‌ಪ್ರೆಸ್ ಹೆಸರಿನ ಈ ಗಾಡಿಗಳಲ್ಲಿ ೩೦ ರೂ. ಪ್ರಯಾಣದರ ತೆರಬೇಕಾಗಿದೆ. ಇನ್ನಾದರೂ ಈ ದರ ಪರಿಷ್ಕರಣೆ ವಾಡಬೇಕೆಂದು ಪ್ರಾಂಣಿಕ ಚಾ.ನಗರದ ಸಂಪತ್ತು ರೈಲ್ವೆ ಅಧಿಕಾರಿಗಳಲ್ಲಿ ಮನವಿ ವಾಡಿದ್ದಾರೆ.

ಬಸವ ಎಕ್ಸ್‌ಪ್ರೆಸ್ ನಂಜನಗೂಡಿನಿಂದ ನಗರಕ್ಕೂ ಬರಲಿ
ಬಸವ ಎಕ್ಸ್‌ಪ್ರೆಸ್ ರೈಲುಗಾಡಿ ಮೈಸೂರಿನಿಂದ ನಂಜನಗೂಡಿಗೆ ಬೆಳಿಗ್ಗೆ ೯ಗಂಟೆಗೆ ಬರಲಿದ್ದು, ಇದನ್ನು ಚಾಮರಾಜನಗರದವರೆಗೂ ವಿಸ್ತರಿಸಬೇಕೆಂಬ ಕೂಗುಪ್ರಾಂಣಿಕರಿಂದ ಕೇಳಬರತೊಡಗಿದೆ. ಬೆಳಿಗ್ಗೆ ೮.೨೦ಕ್ಕೆ ಮೈಸೂರಿನಿಂದ ಹೊರಡುವ ಈ ರೈಲುಗಾಡಿ ನಂಜನಗೂಡಿನಲ್ಲಿ ೧ಗಂಟೆಗೂ ಹೆಚ್ಚುಕಾಲ ನಿಲ್ಲಲ್ಪಡುತ್ತಿದೆ. ದೀರ್ಘ ಸಮಯ ವ್ಯರ್ಥವಾಗಿ ನಿಲ್ಲುವ ಈ ಅವಧಿಯಲ್ಲಿ ಚಾ.ನಗರಕ್ಕೆ ಬಂದು ಹೋಗುವ ವ್ಯವಸ್ಥೆ ವಾಡಬೇಕೆಂಬುದು ಸಾರ್ವಜನಿಕರ ಒತ್ತಾಯ.


ನಾಮಕಾವಸ್ತೆಗೆ ಶಟಲ್ ರೈಲು ಗಾಡಿಗಳಿಗೆ ಎಕ್ಸ್‌ಪ್ರೆಸ್ ಎಂದು ಹೆಸರಿಟ್ಟು ದುಪ್ಪಟ್ಟು ಪ್ರಾಂಣ ಶುಲ್ಕವನ್ನು ಕಳೆದ ೧ ವಾರದಿಂದ ಪಡೆಯಲಾಗುತ್ತಿದೆ. ಚಾ.ನಗರಕ್ಕೆ ೬ರೈಲುಗಳಿದ್ದರೂ ಎಲ್ಲಾ ಹಂತದ ಪ್ರಯಾಣಿಕರಿಗೂ ಅನುಕೂಲವಾಗುವ ಸಮುಂದಲ್ಲಿ ಇಲ್ಲಿಂದ ಗಾಡಿಗಳು ಹೊರಡುತ್ತಿಲ್ಲ. ಬೆಳಿಗ್ಗೆ ೭.೧೫, ಮಧ್ಯಾಹ್ನ ೩.೩೦, ಸಂಜೆ ೫.೨೫, ೬.೩೫, ರಾತ್ರಿ ೮.೪೫ ಮತ್ತು ೯.೩೦ಕ್ಕೆ ರೈಲು ಹೊರಡಲಿದ್ದು ಗಾಡಿಯಿಂದ ಗಾಡಿಗೆ ದೀರ್ಘ ವಿರಾಮ ಇಲ್ಲದಂತೆ ಓಡಿಸಬೇಕು.

ಸಿ.ಎಂ.ಕೃಷ್ಣಮೂರ್ತಿ, ಪ್ರಗತಿಪರ ಸಂಘಟನೆಗಳ ಮುಖಂಡ


ಪ್ಯಾಸೆಂಜರ್ ರೈಲುಗಳನ್ನು ಎಕ್ಸ್ ಪ್ರೆಸ್ ಗಾಡಿಗಳಾಗಿ ದೇಶಾದ್ಯಂತ ಪರಿವರ್ತಿಸಲಾಗುತ್ತಿದ್ದು ಅದೇ ರೀತಿ ಇಲ್ಲೂ ವಾಡಲಾಗಿದೆ. ಇದು ರೈಲ್ವೆ ಬೋರ್ಡ್ ಪಾಲಿಸಿ. ಪ್ರಾಂಣ ದರ-ಸೇವೆ ವಿಚಾರವಾಗಿ ಬೋರ್ಡ್ ಏನು ಸೂಚಿಸುತ್ತದೆಯೋ ಹಾಗೆ ವಾಡಲಾಗುತ್ತದೆ. ಅ.೭ರಿಂದ ಎಕ್ಸ್ ಪ್ರೆಸ್ ರೈಲುಗಾಡಿಗಳ ಪ್ರಯಾಣ ಶುಲ್ಕ ಏರಿಕೆಯಾಗಿದೆ.
ಮಂಜುನಾಥ್ ಕನಮಡಿ, ರೈಲ್ವೆ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು.

 

andolanait

Recent Posts

ಓದುಗರ ಪತ್ರ | ರಾಜ್ಯ ವಿಧಾನ ಮಂಡಲ ಅಧಿವೇಶನ ಸದ್ಬಳಕೆಗೆ ದಾರಿ ಯಾವುದಯ್ಯ!?

ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ವಿರೋಧ ಪಕ್ಷಗಳ ಸಕ್ರೀಯ ಭಾಗವಹಿಸುವಿಕೆ ಇಲ್ಲದೇ ನೀರಸವಾಗಿ ಕೊನೆಗೊಂಡಿದ್ದು ಪ್ರಜಾಪ್ರಭುತ್ವದ ದುರ್ದೈವದ ಸಂಗತಿಯಾಗಿದೆ.…

20 hours ago

ಓದುಗರ ಪತ್ರ | ಹಿಂದಿ ಶಿಕ್ಷಕರ ನೇಮಕಾತಿ ಏಕಿಲ್ಲ?

15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಹಿಂದಿ ಶಿಕ್ಷಕರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ. ಇದು ಸಂವಿಧಾನ ಬಾಹಿರ ನಡೆ. ಇದು ಹಿಂದಿ…

20 hours ago

ಓದುಗರ ಪತ್ರ | ಕನ್ನಡ ಚಿತ್ರ; ಟಿಕೆಟ್‌ಗಳಲ್ಲಿ ಆಂಗ್ಲ ಹೆಸರು !

ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡದ ಚಲನಚಿತ್ರಗಳು ಪ್ರದರ್ಶಿತವಾಗುತ್ತವೆ. ಗ್ರಾಹಕರಿಗೆ ನೀಡುವ ಟಿಕೆಟಿನಲ್ಲಿ ಸಿನಿಮಾದ ಹೆಸರೂ ಅಚ್ಚಾಗಿರುತ್ತದೆ.ಆದರೆ... ಕನ್ನಡ ಚಿತ್ರಕ್ಕೆ ಖರೀದಿಸುವ ಟಿಕೆಟ್‌ನಲ್ಲಿ ಚಿತ್ರದ…

20 hours ago

ಓದುಗರ ಪತ್ರ | ಮತದಾರರ ಕರಡು ಪಟ್ಟಿಯ ತಪ್ಪುಗಳನ್ನು ಸರಿಪಡಿಸಿ

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್-೨೬) ಕಾರ್ಯ ಮುಗಿದು ಇದೀಗ ಕರಡು ಪಟ್ಟಿ ಬಿಡುಗಡೆಯಾಗಿದೆ. ಎಸ್‌ಐಆರ್ ಬಗ್ಗೆ ಹಲವಾರು ಅನುಮಾನ…

20 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಕಳಚಿದ ಚಲನಚಿತ್ರ ಪತ್ರಿಕೋದ್ಯಮದ ಹಿರಿಯ ಕೊಂಡಿ ಶ್ರೀಕೃಪಾ

ಕನ್ನಡ ಚಿತ್ರವೊಂದು ದೇಶ-ವಿದೇಶಗಳಲ್ಲಿ ಜೈತ್ರಯಾತ್ರೆ ಮಾಡುತ್ತಿರುವ ಸಂದರ್ಭ. ಕನ್ನಡ ಚಿತ್ರರಂಗದ ಕಡೆ ಭಾರತದ ಉಳಿದ ಚಿತ್ರೋದ್ಯಮಗಳು ತಿರುಗಿ ನೋಡುವ ಬೆಳವಣಿಗೆ.…

20 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 28  ಶುಕ್ರವಾರ

20 hours ago