ನ 18 ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

3 years ago

ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ನ.೧೮ ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಪರಿಷ್ಕೃತ ವಿವರ ಇಂತಿದೆ. ಬೆಳಿಗ್ಗೆ ೧೧.೩೦ ಗಂಟೆಗೆ ತಾಲ್ಲೂಕಿನ ತಮ್ಮಡಹಳ್ಳಿಗೆ…

ನಂಜನಗೂಡು ಟೌನ್‌ ಆಗಿ ಗೆಜೆಟ್‌ನಲ್ಲಿ ಪ್ರಕಟ

3 years ago

1908ರ ಮಾರ್ಚ್‌ 28ರಂದು ಅಂದಿನ ಸರ್ಕಾರ ಗೆಜೆಟ್‌ ಪ್ರಕಟಣೆ ಹೊರಡಿಸಿ ನಂಜನಗೂಡನ್ನು ‘ಟೌನ್‌’ ಎಂದು ಕರೆದು, ಇಲ್ಲಿ ೧೫ ಸ ದಸ್ಯರ ಪುರಸಭೆಯ ವ್ಯವಸ್ಥೆಯನ್ನು ಜಾರಿಗೊಳಿಸಿತು. ಆಗಿನ…

ನಂಜನಗೂಡಿನ ಸುಪ್ರಸಿದ್ಧ ಪ್ರದರ್ಶನಾತ್ಮಕ ಕಲೆಗಳು

3 years ago

ನಂಜನಗೂಡು ತಾಲ್ಲೂಕಿನಲ್ಲಿ ವಿವಿಧ ಪ್ರ ದರ್ಶಕ ಕಲೆಗಳು ಪ್ರಸಿ ದ್ಧವಾಗಿದ್ದು, ಮೈಸೂರು ದಸರಾ ಮಹೋತ್ಸ ದ ಜಂಬೂಸವಾರಿಯಲ್ಲಿ ಕೂಡ ಹಲವು ಕಲಾವಿದರು ವಿವಿಧ ಕಲೆಗಳನ್ನು ಪ್ರ ದರ್ಶಿಸಿದ್ದಾರೆ.…

ಅಂತರಾಳದಲ್ಲಿ ಜಾಗ ನೀಡಿ ಶೋಷಿತರ ಏಳ್ಗೆ ಬಯಸಿದ ‘ಆಂದೋಲನ’

3 years ago

ಬಸವರಾಜು ಜಿ. ದೇವೀರಮ್ಮನಹಳ್ಳಿ ನಾನು ಕಳೆದ ೨೦ ವರ್ಷಗಳಿಂದ ‘ಆಂ ದೋಲನ’ ದ ಓ ದುಗ. ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಶೋಷಿತ ಸಮುದಾಯಗಳ ಕುರಿತು ಪತ್ರಿಕೆಯು ತೆಗೆ…

ಜಿ20 ಶೃಂಗಸಭೆ ಅಧ್ಯಕ್ಷತೆ ಭಾರತಕ್ಕೆ ಹಸ್ತಾಂತರ

3 years ago

ಬಾಲಿ: ಭಾರತ ಡಿಸೆಂಬರ್‌ ಒಂದರಿಂದ ಅಧಿಕೃತವಾಗಿ ಜಿ20 ಶೃಂಗಸಭೆಯ ಅಧ್ಯಕ್ಷ ಸ್ಥಾನ ಅಲಂಕರಿಸಲಿದೆ. ಬುಧವಾರ ನಡೆದ ಬಾಲಿ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೊಡೊ,…

ನೃತ್ಯ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

3 years ago

ಹನೂರು: ಶೈಕ್ಷಣಿಕ ವಲಯದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮಾಪುರ ಶಾಲೆಯ ಮಕ್ಕಳು ಜಿಲ್ಲಾ ಮಟ್ಟದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ…

ನಂಜನಗೂಡು ತಾಲ್ಲೂಕು ದಲಿತ ಚಳವಳಿ, ಸಾಹಿತ್ಯ ಸಂವೇದನೆಯಲ್ಲಿ ʼಆಂದೋಲನʼದ ಪಾತ್ರ

3 years ago

1970ರ ದಶಕ ದಲ್ಲಿ ಎರಡು ಪುಟಗಳಲ್ಲಿ ಪ್ರಕಟವಾಗುತ್ತಿ ದ ‘ಆಂ ದೋಲನ’ ದಿನಪತ್ರಿಕೆ ದಲಿತ ಚಳವಳಿಯ ಅಭಿವ್ಯಕ್ತಿ ವೇದಿಕೆಯಾಗಿತ್ತು. ದಲಿತರಿಗೆ, ಇ ನ್ನಿತರೇ ದಮನಿತ ಸಮುದಾನಿಗಳ ನೋವು,…

ಕಟೀಲು ಕ್ಷೇತ್ರದಲ್ಲಿ ನಟಿ ಸಪ್ತಮಿ ಗೌಡ ಪೂಜೆ

3 years ago

ಮಂಗಳೂರು: ದೇಶಾದ್ಯಂತ ಭರ್ಜರಿ ಯಶಸ್ಸು ಗಳಿಸಿದ ‘ಕಾಂತಾರ’ ಸಿನಿಮಾದ ನಾಯಕಿ ಸಪ್ತಮಿ ಗೌಡ ಅವರು ಮಂಗಳವಾರ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ…

SSLC ವಿದ್ಯಾರ್ಥಿಗಳೊಂದಿಗೆ ಶಾಸಕ ಆರ್ ನರೇಂದ್ರ ಸಂವಾದ

3 years ago

ಹನೂರು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಗುಣಮಟ್ಟದ ವಿದ್ಯಾಭ್ಯಾಸ ಪಡೆದುಕೊಂಡು ಮುಂದಿನ ಬಾರಿಯೂ ಗರಿಷ್ಠ ಫಲಿತಾಂಶ ಪಡೆಯುವ ಮೂಲಕ ಹನೂರು ತಾಲ್ಲೂಕಿಗೆ ಕೀರ್ತಿ ತರುವಂತಗಬೇಕು ಎಂದು ಶಾಸಕ ನರೇಂದ್ರ…

ನೂತನ ಕೊಠಡಿಗೆ ಶಾಸಕ ಆರ್ ನರೇಂದ್ರ ರವರಿಂದ ಭೂಮಿ ಪೂಜೆ

3 years ago

ಹನೂರ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೂತನವಾಗಿ 22 ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು. ಪಟ್ಟಣದ ಶ್ರೀ ಜಿ ವಿ ಗೌಡ ಪದವಿಪೂರ್ವ ಕಾಲೇಜು…