ಎಚ್.ಡಿ.ಕೋಟೆ: ತಾಲ್ಲೂಕಿನ ಬಸವನಗಿರಿ ಆದಿವಾಸಿ ಹಾಡಿಗೆ ಪರಿಶಿಷ್ಟ ವರ್ಗಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಹರ್ಷ ಚೌಹಾಣ್ ಭೇಟಿ ನೀಡಿ ಆದಿವಾಸಿ ಸಂಘಟನೆ ಕಾರ್ಯಕರ್ತರಿಂದ ಮನವಿ ಸ್ವೀಕರಿಸಿದರು. ರಾಜ್ಯದಲ್ಲಿ…
ಮಂಡ್ಯ: ಟನ್ ಕಬ್ಬಿಗೆ ಸರ್ಕಾರ ಶೀಘ್ರ ವೈಜ್ಞಾನಿಕ ಬೆಲೆ ನಿಗದಿ ಮಾಡದಿದ್ದರೆ ರೈತರ ಧ್ವನಿ ಹಾಗೂ ಪ್ರತಿಭಟನೆಯ ಹಾದಿ ಬದಲಾಗುವ ಸೂಚನೆ ಇದೆ ಎಂದು ಆದಿಚುಂಚನಗಿರಿ ಮಠಾಧೀಶ…
ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟ ಅನಿರುದ್ಧ್ ಮತ್ತು ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಹೊಸ ಧಾರಾವಾಹಿ ' ಸೂರ್ಯವಂಶ'ಕ್ಕೆ ಒಂದಾಗಿದ್ದಾರೆ. ಇಬ್ಬರೂ ಡೆಡ್ಲಿ ಕಾಂಬಿನೇಷನ್ ಎಂದೇಳುತ್ತಿರುವ ನೆಟ್ಟಿಗರು…
ಕೊಡಗು: ಇಲ್ಲಿನ ಕಳತ್ಮಾಡು, ಹೊಸೂರು ವ್ಯಾಪ್ತಿಯಲ್ಲಿ ಸಲಗಗಳ ದಾಂಧಲೆ ಹೆಚ್ಚಾಗಿದ್ದು ಕೊಯ್ಲುಗೆ ಬಂದಿದ್ದ ಫಸಲನ್ನು ಕಾಡಾನೆಗಳು ನಾಶ ಮಾಡಿವೆ. ಹುತ್ತರಿ ಹಬ್ಬದ ಸಂಭ್ರದಲ್ಲಿದ್ದ ಜನತೆಗೆ ಇದೀಗ ಆತಂಕ…
೧೯೮೩ರ ಆ ದಿನ ವಿಚಿತ್ರ ಕಂಪ್ಲೇಂಟೊಂದು ನಜ಼ರ್ ಬಾದ್ ಠಾಣೆಗೆ ಬಂದಿತ್ತು. ಗುರುತರ ಆರೋಪಣೆಯ ಇಟಜ್ಞಜ್ಢಿZಚ್ಝಿಛಿ ಕೇಸು. ತಡಮಾಡದೆ ಕೇಸು ರಿಜಿಸ್ಟರ್ ಮಾಡಲೇ ಬೇಕಿತ್ತು. ಕಂಪ್ಲೇಂಟ್ ಇದ್ದದ್ದು ಹೀಗೆ: ತನ್ನ…
-ಡಾ.ಸುಂದರ ಕೇನಾಜೆ ಭಾರತೀಯ ವೈಜ್ಞಾನಿಕ ಕ್ಷೇತ್ರ(ಮನೋಭಾವ)ದ ಬಗ್ಗೆ ಒಂದು ಚೌಕಟ್ಟಿನ ಒಳಗೆ ಮತ್ತು ಸಂಪ್ರದಾಯದ ಹೊರತಾಗಿ ಚಿಂತಿಸಬೇಕು ಎಂದಾದರೆ ಆ ಕ್ಷೇತ್ರವನ್ನು ಸಾಂಸ್ಕ ತಿಕ ಮತ್ತು ಒಂದಷ್ಟು…
2 ಕಿ.ಮೀ.ವ್ಯಾಪ್ತಿಯಲ್ಲಿ ರಾಸಾಯನಿಕ ವಾಸನೆಯಿಂದ ಆತಂಕ ಮೈಸೂರು : ಬಾತ್ ರೂಮ್ ಆಸಿಡ್ ತಯಾರು ಮಾಡುವ ಕಟ್ಟಡದಲ್ಲಿ ಬಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡಕ್ಕೆ ಭಾಗಶಃ ಹಾನಿಯಾಗಿದ್ದು,…
ಮೈಸೂರು : ಮೂವರ ಮೇಲೆ ಕಾರು ಹರಿಸಿ, ಕೊಲೆಗೆ ಯತ್ನಿಸಿದ ಆರೋಪಿ ದರ್ಶನ್ (೨೪)ನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಮತ್ತೊಂದೆಡೆ, ಈ ಕೃತ್ಯಕ್ಕೆ ಆರೋಪಿಯ ತಾಯಿಯೇ ಪ್ರಚೋದನೆ…
ಆತಂಕ ಮೂಡಿಸುತ್ತಿರುವ ದುಷ್ಕೃತ್ಯಗಳು -ಅನಿಲ್ ಅಂತರಸಂತೆ ಅರಮನೆಗಳ ನಗರ, ಸಾಂಸ್ಕೃತಿಕ ನಗರ ಎಂಬ ಖ್ಯಾತಿಯ ಮೈಸೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಸಾಹಿತಿಗಳು, ಪ್ರಜ್ಞಾವಂತರು,…
ಸೌತೆಕಾಯಿ ಸೇವಿಸಿ ಸೌತೆಕಾಯಿ ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ ಆಹಾರ. ಎಲ್ಲ ಕಡೆಯಲ್ಲಿಯೂ ಸುಲಭಕ್ಕೆ ಸಿಗುವ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ದೇಹದಲ್ಲಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುತ್ತದೆ. ಇದರಲ್ಲಿ ಶೇ.…