ಬಾದಾಮಿ : ಜಮೀನುಗಳಿಗೆ ಭೇಟಿ ನೀಡಿ ಮಳೆಯಿಂದಾದ ಬೆಳೆಹಾನಿ ವೀಕ್ಷಿಸಿದ ಸಿದ್ದರಾಮಯ್ಯ

2 years ago

ಹುಬ್ಬಳ್ಳಿ : ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು  ಹುಬ್ಬಳ್ಳಿಯಿಂದ ಬಾದಾಮಿಗೆ ತೆರಳುವ ಮಾರ್ಗದಲ್ಲಿ ನವಲಗುಂದ ಬಳಿಯ ಜಮೀನುಗಳಿಗೆ ಭೇಟಿ ನೀಡಿ ಮಳೆಯಿಂದಾದ…

ದಸರಾ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಸ್ವಾಗತ ಕೋರಿದ ಸಚಿವ ಎಸ್.ಟಿ. ಸೋಮಶೇಖರ್

2 years ago

ಮೈಸೂರು : ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆಗೆ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು…

ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಣೆಯಾಗಲಿ

2 years ago

-ವಿ.ಎನ್. ಲಕ್ಷ್ಮೀನಾರಾಯಣ, ಮೈಸೂರು. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗಿನ, (ಆಸೇತು ಹಿಮಾಚಲದವರೆಗಿನ) ಈ ಹೊತ್ತಿನ ಭಾರತದಲ್ಲಿ ನಮ್ಮ ಸಹಜೀವಿಗಳಾದ ಜನಸಾಮಾನ್ಯರು, ಅತಿವೃಷ್ಟಿ, ಪ್ರವಾಹ, ಭೂಕುಸಿತ, ಹೊಲಗದ್ದೆಗಳ ಮುಳುಗಡೆ, ಗುಡ್ಡಗಳು…

ಸಂಪಾದಕೀಯ: ಪ್ರಕೃತಿ ವಿಕೋಪ ಸಂಕಷ್ಟದಲ್ಲಿರುವ ಕೊಡಗಿಗೆ ಸೂಕ್ತ ಪರಿಹಾರ ಘೋಷಣೆಯಾಗಲಿ

2 years ago

೨೦೧೮ರಿಂದ ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಹಾನಿ ಸಂಭವಿಸುತ್ತಿದೆ. ಕಳೆದ ೫ ವರ್ಷಗಳ ಅವಧಿುಂಲ್ಲಿ ರಣಭೀಕರ ಮಳೆಗೆ ಸುವಾರು ೫೦ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಸಂಖ್ಯೆಯ ಜಾನುವಾರುಗಳು…

ಅಮ್ಮನ ತಲೆದೆಸೆ ಬೆಳೆದಿರುವ ಗಂಧದ ಗಿಡ

2 years ago

ಬೆಳಬೆಳಗ್ಗೆ ನಾನು ಹಿತ್ತಲಲ್ಲಿ ಹಾಕಿಕೊಂಡಿದ್ದ ಗುಡಿಸಲ ಮಂಚಿಕೆಯಲ್ಲಿ ಓದಿಕೊಂಡು ಕೂತಿದ್ದೆ. ಪ್ರಥಮ ಪಿಯುಸಿ ಪರೀಕ್ಷೆ ಶುರುವಾಗಲಿದ್ದವು. ಚಿಕ್ಕಕ್ಕ ಗಾಬರಿಯಿಂದ ಓಡಿ ಬಂದವಳೇ ‘ಅಮ್ಮನಿಗೆ ಬಾಯಿ ತೆಗೆಯಲು ಆಗುತ್ತಿಲ್ಲ.…

ಆಂದೋಲನ ಚುಟುಕು ಮಾಹಿತಿ : 10 ಬುಧವಾರ 2022

2 years ago

ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್) ಒಟ್ಟು ? 1.59ಲಕ್ಷ ಕೋಟಿ ತೊಡಗಿಸಿದ್ದು, ಅದರ ಮೌಲ್ಯವು ? 2.26 ಲಕ್ಷ ಕೋಟಿ…

ಆಂದೋಲನ ಓದುಗರಪತ್ರ : 10 ಬುಧವಾರ 2022

2 years ago

ಆಟ-ಪಾಠ ಮುಗಿಯಿತು ಕಾಮನ್ವೆಲ್ತ್ ಕ್ರೀಡಾಕೂಟ ಇನ್ನೂ ಕಲಿಯಬೇಕಿದೆ ನಾವು ಪಾಠ ಬರೋಬ್ಬರಿ ನಾವು ೧೪೦ ಕೋಟಿ ! ನಾಲ್ಕನೇ ಸ್ಥಾನ ತೋರುತ್ತಿದೆ ನಮಗೆ ಪದಕಗಳ ಪಟ್ಟಿ!! -ಮ…

ಅಮೃತ ಸ್ವಾತಂತ್ರ್ಯೋತ್ಸವದ ಅಂಗವಾಗಿ ಎರಡು ದಿನ ‘ಇಳೆ-ಮಳೆ’ ನಾಟಕ ಪ್ರದರ್ಶನ

2 years ago

ಮೈಸೂರು : ನೃತ್ಯ ಗಿರಿಯ ಬೆಳ್ಳಿ ಹಬ್ಬ ಅಂಗವಾಗಿ ಮತ್ತು ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಅಂಗವಾಗಿ ಪ್ರಪ್ರಥಮ ಬಾರಿಗೆ ಮೋನೋಡ್ರಾಮ 'ಇಳೆ - ಮಳೆ' ಏಕವ್ಯಕ್ತಿಯ…

ಬೈಕ್‍ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಪೊಲೀಸರ ವಶ

2 years ago

ಹನೂರು : ವಿವಿಧೆಡೆ ಬೈಕ್‍ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹನೂರು ಪೊಲೀಸರು ದಾಳಿ ನಡೆಸಿ ಬಂಧಿಸಿರುವ ಘಟನೆ ಪಟ್ಟಣದ ಬಂಡಳ್ಳಿ ರಸ್ತೆಯಲ್ಲಿ ನಡೆದಿದೆ. ಮೈಸೂರು…