ನೇಮಕಾತಿ ಪ್ರಾಧಿಕಾರ: ಹೆಚ್‌ಎಎಲ್ ಎಜುಕೇಷನ್ ಕಮಿಟಿ
ಹುದ್ದೆಗಳ ಹೆಸರು: ಪ್ರಾಂಶುಪಾಲರು ಮತ್ತು ಹೆಡ್ ಮಾಸ್ಟರ್, ಹೆಡ್ ಮಿಸ್‌ಟ್ರೆಸ್.
ಉದ್ಯೋಗ ಸ್ಥಳ: ಬೆಂಗಳೂರು.
ಹುದ್ದೆ ಹೆಸರು, ಹುದ್ದೆಗಳ ಸಂಖ್ಯೆ ಪ್ರಾಂಶುಪಾಲರು: ೧ ಹೆಡ್ ಮಿಸ್‌ಟ್ರೆಸ್ ಅಥವಾ ಹೆಡ್ ಮಾಸ್ಟರ್: ೧
ವಿದ್ಯಾರ್ಹತೆ: ಪ್ರಾಂಶುಪಾಲರ ಹುದ್ದೆಗೆ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಕನಿಷ್ಠ ಶೇ.೫೦ ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಕನಿಷ್ಠ ೧೫ ವರ್ಷಗಳ ಬೋಧನಾ ಅನುಭವ ಇರಬೇಕು. ಸೀನಿಯರ್ ಸೆಕೆಂಡರಿ ಲೆವೆಲ್‌ನಲ್ಲಿ ಕನಿಷ್ಠ ೫ ವರ್ಷಗಳ ಟೀಚಿಂಗ್ ಎಕ್ಸ್ ಪೀರಿಯನ್ಸ್ ಇರಬೇಕು. ಕನಿಷ್ಠ ೩ ವರ್ಷ ವೈಸ್ ಪ್ರಿನ್ಸಿಪಾಲ್ / ಪ್ರಿನ್ಸಿಪಾಲ್ ಹೆಚ್‌ಎಂ ಪೋಸ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸಿ ಆಡಳಿತಾತ್ಮಕ ವಿಷಯದಲ್ಲಿ ಕಾರ್ಯಾನುಭವ ಹೊಂದಿರಬೇಕು.
ಹೆಡ್ ಮಿಸ್‌ಟ್ರೆಸ್ ಅಥವಾ ಹೆಡ್ ಮಾಸ್ಟರ್ ಹುದ್ದೆಗೆ ಬಿಎ, ಬಿ.ಇಡಿ / ಬಿಎಸ್ಸಿ, ಬಿ.ಇಡಿ ಜತೆಗೆ, ಪೋಸ್ಟ್ ಗ್ರಾಜುಯೇಷನ್‌ಗೆ ಆದ್ಯತೆ ನೀಡಲಾಗುತ್ತದೆ. ಕನಿಷ್ಠ ೧೦ ವರ್ಷಗಳಬೋಧನಾ ಅನುಭವವನ್ನು ಪ್ರೌಢಶಾಲೆಯಲ್ಲಿ ಹೊಂದಿರಬೇಕು. ಕನಿಷ್ಠ ೩ ವರ್ಷ ಹೆಡ್ ಮಾಸ್ಟರ್ / ಹೆಡ್ ಮಿಸ್‌ಟ್ರೆಸ್ ಆಗಿ ಆಡಳಿತಾತ್ಮಕ ಕಾರ್ಯಾನುಭವ ಹೊಂದಿರಬೇಕು.
ವಯೋಮಿತಿ: ಪ್ರಾಂಶುಪಾಲರ ಹುದ್ದೆಗೆ ೨೦೨೫ರ ಜೂನ್ ೦೧ಕ್ಕೆ ಕನಿಷ್ಠ ೪೦ ವರ್ಷ, ಗರಿಷ್ಟ ೫೦ ವರ್ಷ ವಯಸ್ಸಿನ ಅರ್ಹತೆಗಳನ್ನು ಪರಿಗಣಿಸಲಾಗುತ್ತದೆ.
ಹೆಡ್‌ಮಿಸ್‌ಟ್ರೆಸ್ ಅಥವಾ ಹೆಡ್ ಮಾಸ್ಟರ್ ಹುದ್ದೆಗೆ ೨೦೨೫ರ ಜೂನ್ ೦೧ಕ್ಕೆ ಕನಿಷ್ಠ ೪೦ ವರ್ಷ, ಗರಿಷ್ಟ ೫೦ ವರ್ಷ ವಯಸ್ಸಿನ ಅರ್ಹತೆಗಳನ್ನು ಪರಿಗಣಿಸಲಾಗುತ್ತದೆ.
ವೇತನಶ್ರೇಣಿ: ಪ್ರಾಂಶುಪಾಲರ ಹುದ್ದೆಗೆ ಬೇಸಿಕ್ ಪೇ ೭೮,೦೦೦ ರೂ. ಇರುತ್ತದೆ ಹಾಗೂ ಇತರೆ ಭತ್ಯೆಗಳು ಪ್ರತ್ಯೇಕವಾಗಿರುತ್ತವೆ.
ಹೆಡ್ ಮಿಸ್‌ಟ್ರೆಸ್ ಅಥವಾ ಹೆಡ್ ಮಾಸ್ಟರ್ ಹುದ್ದೆಗೆ ೬೯,೨೫೦ ರೂ.ಗಳಿಂದ ೧,೩೪,೨೦೦ ರೂ. ಹಾಗೂ ಇತರೆ ಭತ್ಯೆಗಳಿಗೂ ಅರ್ಹರು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ೨೬-೦೧-೨೦೨೫
ಹೆಚ್ಚಿನ ವಿವರಗಳಿಗಾಗಿ ವೆಬ್‌ಸೈಟ್ ವಿಳಾಸ www.halec. co.in / www. halpublicschool / www.hnps. co.in /www.halgnanajyoti.co.in /www.hal-india. com ಗೆ ಭೇಟಿ ನೀಡಬಹುದು.
ಚಾಮರಾಜನಗರ : ತಾಲೂಕಿನ ದೇವರಾಜಪುರ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕೋಳಿ ಫಾರಂ ಶೆಡ್‌ಗೆ ಬೆಂಕಿ ತಗುಲಿ ಸುಮಾರು 4…
ದಾವಣಗೆರೆ : ಆಟೋ ರಿಕ್ಷಾಗಳಿಗೆ ಅನಿಲ ಪೂರೈಕೆ ಸಮಸ್ಯೆ ಇಲ್ಲ, ಆದರೂ ವಿನಾಕಾರಣ ಆತಂಕಕ್ಕೊಳಗಾಗಿ ಕ್ಯೂ ನಿಲ್ಲಲಾಗುತ್ತಿದೆ ಎಂದು ಆಹಾರ…
ಶ್ರೀರಂಗಪಟ್ಟಣ : ಪ್ರವಾಸಕ್ಕೆ ಬಂದಿದ್ದ ಇನ್ಫೋಸಿಸ್ ಉದ್ಯೋಗಿಯೊಬ್ಬರು ಕಾವೇರಿ ನದಿಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ…
ಬೆಂಗಳೂರು : ಕರ್ನಾಟಕ ಸರ್ಕಾರವು ದಿನಗೂಲಿ ನೌಕರರು ಮತ್ತು ಅವರ ಅವಲಂಬಿತರಿಗೆ ವಾರ್ಷಿಕ 5 ಲಕ್ಷದವರೆಗೆ ನಗದು ರಹಿತ ಆರೋಗ್ಯ…
ಬೆಂಗಳೂರು : ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿ ಹಗರಣ ಸಂಬಂಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್…
ಮೈಸೂರು : ಜಿಲ್ಲೆಯಲ್ಲಿ ಏ.16 ರಿಂದ ಮೇ 15ರವರೆಗೆ ನಡೆಯುವ ಜನಗಣತಿಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಜನಗಣತಿಗೂ ಮುನ್ನ ‘ಸ್ವಯಂ…