ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರ ಕೈಯಲ್ಲೂ ಮೊಬೈಲ್ ಫೋನ್‌ಗಳು ಮತ್ತು ಇತರ ಗ್ಯಾಜೆಟ್‌ಗಳು ಇದ್ದೇ ಇರುತ್ತವೆ. ನಾವು ದಿನವಿಡೀ ಗೂಗಲ್‌ನಲ್ಲಿ ಬಹಳಷ್ಟು ವಿಷಯಗಳನ್ನು ಹುಡುಕುತ್ತಲೇ ಇರುತ್ತೇವೆ, ಆದರೆ ಮೊಬೈಲ್, ಕಂಪ್ಯೂಟರ್ ಅಥವಾ ಗೂಗಲ್ ನಂತಹ ನಾವು ಹೆಚ್ಚಾಗಿ ಬಳಸುವ ವಸ್ತುಗಳ ಪೂರ್ಣ ರೂಪ ಅಥವಾ ಫುಲ್ ಫಾರ್ಮ್ ಏನು ಎಂಬುದು ನಮಗೆ ತಿಳಿದಿರುವುದಿಲ್ಲ. ಕಂಪ್ಯೂಟರ್, ಗೂಗಲ್ ಅಥವಾ ಮೊಬೈಲ್ ಇವೆಲ್ಲವೂ ಸಂಕ್ಷಿಪ್ತ ಹೆಸರುಗಳಲ್ಲ. ನಾವು ಈ ಹೆಸರುಗಳನ್ನು ಶಾರ್ಟ್ ಹೆಸರುಗಳಿಂದ ಮಾತ್ರ ಕರೆಯುತ್ತೇವೆ.
ನಮ್ಮಲ್ಲಿ ಹಲವರಿಗೆ ಈ ವಸ್ತುಗಳ ಪೂರ್ಣ ಹೆಸರುಗಳು ತಿಳಿದಿಲ್ಲದಿರಬಹುದು. ವಾಸ್ತವವಾಗಿ ಕಂಪ್ಯೂಟರ್, ಗೂಗಲ್ ಅಥವಾ ಮೊಬೈಲ್ ಇವೆಲ್ಲವೂ ಸಂಕ್ಷಿಪ್ತ ಹೆಸರುಗಳಲ್ಲ. ನಾವು ಈ ಹೆಸರುಗಳನ್ನು ಕಿರು ನಾಮಗಳಿಂದ ಮಾತ್ರ ಕರೆಯುತ್ತೇವೆ. ಇದೇ ರೀತಿಯ ಅನೇಕ ಹೆಸರುಗಳೂ ಇವೆ. ನಾವು ಇದಕ್ಕೆ ಎಷ್ಟು ಒಗ್ಗಿಕೊಂಡಿದ್ದೇವೆ ಎಂದರೆ ಅವುಗಳ ಪೂರ್ಣ ಹೆಸರುಗಳನ್ನು ತಿಳಿದುಕೊಳ್ಳುವ ಬಗ್ಗೆ ಯೋಚಿಸುವುದೂ ಇಲ್ಲ.
ಮೊಬೈಲ್‌ನ ಪೂರ್ಣ ರೂಪ ನಾವು ಪ್ರತಿದಿನ ನಮ್ಮ ಮನೆಗಳಲ್ಲಿ ಹೆಚ್ಚು ಬಳಸುವ ಗ್ಯಾಜೆಟ್ ಎಂದರೆ ಅದು ಮೊಬೈಲ್ ಫೋನ್ ಎನ್ನಬಹುದು. ಆದರೆ ಇದು ಈ ಸಾಧನದ ಪೂರ್ಣ ಹೆಸರಲ್ಲ. ಮೊಬೈಲ್‌ನ ಪೂರ್ಣ ರೂಪ ‘ಮಾಡಿಫೈಡ್ ಆಪರೇಷನ್ ಬೈಟ್ ಇಂಟಿಗ್ರೇಷನ್ ಲಿಮಿಟೆಡ್ ಎನರ್ಜಿ’. ಹೌದು, ಇದು ಇಡೀ ದಿನ ನಿಮ್ಮ ಕೈಯಲ್ಲಿರುವ ಈ ಸಾಧನದ ದೀರ್ಘ ಹೆಸರು ಆಗಿದೆ.
ಇಂಟರ್‌ನೆಟ್‌ನ ಪೂರ್ಣ ರೂಪ ಮೊಬೈಲ್ ಇದ್ದಮೇಲೆ ಅದಕ್ಕೆ ಇಂಟರ್ನೆಟ್ ಬೇಕೇ ಬೇಕು. ಆದರೆ ಇದಕ್ಕೆ ಒಂದು ಸಂಕ್ಷಿಪ್ತ ರೂಪವಿದೆ. ಇದರ ಪೂರ್ಣ ಹೆಸರು ಇಂಟರ್ ಕನೆಕ್ಟೆಡ್ ನೆಟ್‌ವರ್ಕ್. ಈ ಎರಡು ಪದಗಳ ಮೊದಲ ಅಕ್ಷರಗಳನ್ನು ತೆಗೆದುಕೊಂಡು ಇಂಟರ್‌ನೆಟ್ ಎಂಬ ಸಂಕ್ಷಿಪ್ತ ರೂಪವನ್ನು ರಚಿಸಲಾಗಿದೆ. ಗೂಗಲ್‌ನ ಪೂರ್ಣ ರೂಪ ಇಂಟರ್‌ನೆಟ್ಗೆ ಬಂದ ನಂತರ, ನೀವು ಅದರಲ್ಲಿ ಏನನ್ನಾದರೂ ಹುಡುಕಲು ಗೂಗಲ್ ಅನ್ನು ಬಳಸುತ್ತೀರಿ. ಗೂಗಲ್ ಹೆಸರು ಎಷ್ಟು ಪ್ರಸಿದ್ಧಿಯಾಗಿದೆಯೆಂದರೆ, ಈಗ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಈ ಕಂಪೆನಿಯ ಹೆಸರು ತಿಳಿದಿದೆ, ಆದರೆ ಗೂಗಲ್ ಎಂಬುದು ಕಂಪೆನಿಯ ಪೂರ್ಣ ಹೆಸರಲ್ಲ, ಬದಲಿಗೆ ಅದರ ವಿಸ್ತೃತ ರೂಪ ‘ಗ್ಲೋಬಲ್ ಆರ್ಗನೈಸೇಶನ್ ಆಫ್ ಓರಿಯೆಂಟೆಡ್ ಗ್ರೂಪ್ ಲ್ಯಾಂಗ್ವೇಜ್ ಆಫ್ ಅರ್ಥ್’ ಎಂದು. ಕಂಪ್ಯೂಟರ್‌ನ ಪೂರ್ಣ ರೂಪ ನೀವು ಕಂಪ್ಯೂಟರ್ ಎದುರು ಕುಳಿತಿರುವಾಗಲೇ ಪ್ರಪಂಚದೊಂದಿಗೆ ವರ್ಚುವಲ್ ಆಗಿ ಸಂಪರ್ಕ ಸಾಧಿಸುತ್ತೀರಿ. ಆದರೆ ಕಂಪ್ಯೂಟರ್ ಎಂಬ ಪದಕ್ಕೆ ಫುಲ್ ಫಾರ್ಮ್ ಇದೆ. ನಾವು ಉಪಯೋಗಿಸುವುದು ಕೇವಲ ಒಂದು ಸಣ್ಣ ರೂಪ. ಕಂಪ್ಯೂಟರ್‌ನ ಪೂರ್ಣ ರೂಪ ‘ತಾಂತ್ರಿಕ ಮತ್ತು ಶೈಕ್ಷಣಿಕ ಸಂಶೋಧನೆಗಾಗಿ ಉದ್ದೇಶಪೂರ್ವಕವಾಗಿ ಬಳಸುವ ಸಾಮಾನ್ಯ ಕಾರ್ಯಾಚರಣಾ ಯಂತ್ರ’ ಅಂದರೆ “Common Operating Machine Purposely Used For Technological and Educational Research”.
ಕುವೆಂಪು ಮಲೆನಾಡಿನಲಿ ಹುಟ್ಟಿದರು ಮೈಸೂರಿಗೆ ಕಾಲಿಟ್ಟರು ಕವಿಯಾಗಿ ಕನ್ನಡದ ಮೊದಲ ಜ್ಞಾನಪೀಠ ಗಳಿಸಿದರು ಮೂಢನಂಬಿಕೆಯನು ಬದಿಗೊತ್ತಿ ವಿಜ್ಞಾನದ ಬೀಜ ಬಿತ್ತಿ…
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ (ಕೆಎಸ್‌ಒಯು) ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಮಳೆಗಾಲದಲ್ಲಿ ಈ…
ಹೆಗ್ಗಡದೇವನಕೋಟೆ ತಾಲ್ಲೂಕಿನ ಹಂಪಾಪುರ ಗ್ರಾಮದಿಂದ ಜಿನ್ನಹಳ್ಳಿ -ಮಲಾರದಹುಂಡಿಗೆ ತೆರಳುವ ಮುಖ್ಯ ರಸ್ತೆ ಹಾಳಾಗಿದ್ದು, ವಿಪರೀತ ಹಳ್ಳ-ಕೊಳ್ಳಗಳಿಂದ ಕೂಡಿದೆ. ಹಲವಾರು ಬಾರಿ…
ಹೊಸ ವರ್ಷದ ಆಚರಣೆ ಡಿ.೩೧ರ ರಾತ್ರಿ ಮತ್ತು ಜನವರಿ ೧ ರಂದು ನಡೆಯುತ್ತದೆ. ಯುವ ಜನತೆಗೆ ಹೊಸ ವರ್ಷದ ಆಚರಣೆ…
ಡಾ.ಪಿ.ಮಂಜುನಾಥ ನಕಾರಾತ್ಮಕ ಭಾವನೆ ಮಕ್ಕಳಲ್ಲಿ ಮೂಡದಂತೆ ಎಚ್ಚರ ಅಗತ್ಯ ಪರೀಕ್ಷೆಗಳು ಕೆಲವೇ ತಿಂಗಳುಗಳಲ್ಲಿ ಸಾಲು ಸಾಲಾಗಿ ಪ್ರಾರಂಭವಾಗಲಿವೆ. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ…
೨೦೨೫ ನೇ ಸಾಲಿನಲ್ಲಿ ಹಲವಾರು ಸಾಧಕರು ಹೊರಹೊಮ್ಮಿದ್ದು, ಸಾಹಿತ್ಯ, ಕಲೆ, ವಿಜ್ಞಾನ, ಸಂಶೋಧನೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ,…