ಚಿತ್ರ ಮಂಜರಿ

ನಟ ನಿತಿನ್​ ಗೋಪಿ ಹೃದಯಾಘಾತದಿಂದ ಸಾವು

ಕನ್ನಡದ ನಟ 39 ವರ್ಷದ ನಿತಿನ್​ ಗೋಪಿ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕೆಲ ಸಿನಿಮಾಗಳು ಸೇರಿದಂತೆ ಕನ್ನಡ ಕಿರುತೆರೆಯಲ್ಲಿ ಅಭಿನಯಿಸುವ ಮೂಲಕ ನಿತಿನ್ ಗೋಪಿ ಖ್ಯಾತಿ ಪಡೆದಿದ್ದರು. ನಿತಿನ್ ಗೋಪಿ ಅವರು ಕೊಳಲು ವಾದಕ ಗೋಪಿ ಅವರ ಮಗನಾಗಿದ್ದ ಸಾಹಸಸಿಂದ ವಿಷ್ಣುವರ್ಧನ್ ಜೊತೆ ಹಲೋ ಡ್ಯಾಡಿ ಚಿತ್ರದಲ್ಲಿ ನಟಿಸಿದ್ದರು.

ಇನ್ನು ಕೆರಳಿದ ಕೇಸರಿ, ಮುತ್ತಿನಂಥ ಹೆಂಡತಿ, ನಿಶ್ಯಬ್ಧ, ಚಿರಬಾಂಧವ್ಯ ಸೇರಿದಂತೆ ಹಲವು ಚಿತ್ರಗಳಲ್ಲಿ ನಿತಿನ್​ ಗೋಪಿ ಅವರು ನಟಿಸಿದ್ದರು. ನಿತಿನ್ ಗೋಪಿ ಅವರ ನಿಧನಕ್ಕೆ ಅಭಿಮಾನಿಗಳು ಮತ್ತು ಆಪ್ತರು ಕಂಬನಿ ಮಿಡಿದಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಗುತ್ತಿದೆ.

andolanait

Recent Posts

ನನ್ನ ಸಲಹೆ ಪಾಲಿಸಿ ಹಣ ಉಳಿಸಿದ್ದೇವೆ ಎನ್ನುತ್ತಿದ್ದಾರೆ ಜನ: ಚಿನ್ನದ ಬೆಲೆ ಬಗ್ಗೆ ಪ್ರಧಾನಿ ಮೋದಿ ಮಾತು

ನವದೆಹಲಿ: ಚಿನ್ನದ ಬೆಲೆ ಕುಸಿತದ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಅಗತ್ಯವಿಲ್ಲದಿದ್ದರೆ ಒಂದು ವರ್ಷ ಚಿನ್ನ ಖರೀದಿಸಬೇಡಿ ಎಂದು…

18 mins ago

ಮಹಾತ್ಮರಿಗೆ ಅವಮಾನ ಮಾಡುವವರ ವಿರುದ್ಧ ಕಠಿಣ ಕಾನೂನು ಬೇಕು: ಪ್ರತಾಪ್‌ ಸಿಂಹ

ಮೈಸೂರು: ರವಿ ಹಂಜ್‌ ಅವರ ‘ಬಸವ ಮಂಟಪ’ ಪುಸ್ತಕದ ವಿವಾದಕ್ಕೆ ಮಾಜಿ ಸಂಸದ ಪ್ರತಾಪ್‌ ಸಿಂಹ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ…

32 mins ago

ಗುಜರಾತ್‌ನಲ್ಲಿ ಕಾರು–ಲಾರಿ ಡಿಕ್ಕಿ; ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ 7 ಮಂದಿ ಸಾವು!

ಗುಜರಾತ್‌: ಇಲ್ಲಿನ ಕಚ್‌ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ…

38 mins ago

ಹನೂರು ೭ನೇ ವಾರ್ಡ್‌ನಲ್ಲಿ ಮೂಲಸೌಲಭ್ಯ ಮರೀಚಿಕೆ

ಮಹಾದೇಶ್ ಎಂ. ಗೌಡ ಸಮರ್ಪಕ ರಸ್ತೆಯಿಲ್ಲ, ಚರಂಡಿಯಿಲ್ಲ, ಬೀದಿ ದೀಪಗಳಿಲ್ಲದೆ ನಿವಾಸಿಗಳ ಪರದಾಟ ಹನೂರು: ಮನೆಗಳಿಂದ ಬರುವ ಕೊಳಚೆ ನೀರು…

4 hours ago

ಸರ್ಕಾರಿ ದಸರಾ ‘ನಮ್ಮ ದಸರಾ’ ಆಗಲಿ

ಶುಭಾ ಸಂಜಯ್ ಅರಸ್ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕಿ, ಮೈಸೂರು ಸಾಹಿತ್ಯ ಸಂಭ್ರಮ, ಮೈಸೂರು ಬುಕ್ ಕ್ಲಬ್ಸ್ ಚಾರಿಟೇಬಲ್ ಟ್ರಸ್ಟ್ ನವರಾತ್ರಿಯ…

4 hours ago

ಓದುಗರ ಪತ್ರ: ದಿಟದ ಪಥ ಹಿತವಲ್ಲವೇ!

ದಿಟದ ಪಥ ಹಿತವಲ್ಲವೇ! ವಿಶಾಲ ಆಗಸಕೆ ಉಗುಳಿದಂತೆ ರವಿಗೆ ರಾಡಿಯ ಎರಚಿದಂತೆ ಆನೆ ಕಂಡು ಶ್ವಾನ ಬೊಗಳಿದಂತಾಗಿದೆ ವಿಶ್ವಗುರು ಬಸವಣ್ಣನ…

4 hours ago