Andolana originals

ಓದುಗರ ಪತ್ರ: ಪೊಲೀಸರಿಗೆ ರುಚಿ-ಶುಚಿಯ ಆಹಾರ ಕೊಡಬಾರದೇ?

ಮೈಸೂರು ದಸರಾ ಬಂದೋಬಸ್ತ್‌ಗಾಗಿ ಬಂದಿರುವ ಹೊರ ಜಿಲ್ಲೆಗಳ ಪೊಲೀಸರಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಸಿರುವುದು ಕಸಿವಿಸಿ ಮೂಡಿಸುತ್ತದೆ. ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಅವರ ಮೂಲಕ ಈ ವಿಷಯ ಸಾರ್ವಜನಿಕರಿಗೆ ತಿಳಿಯುವಂತಾಗಿದೆ. ಪೊಲೀಸರು ತಮಗೆ ನೀಡಿದ ಆಹಾರವನ್ನು ಸೇವಿಸದೆ ‘ಭೂತಾಯಿಯ’ ಮಡಿಲಿಗೆ ಹಾಕಿದ್ದಾರೆ ಎಂಬ ವಿಷಯವೂ ವರ್ಣರಂಜಿತ ದಸರಾಗೆ ಕಪ್ಪುಚುಕ್ಕೆಯಂತೆ ಅಲ್ಲವೇ? ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಆಹಾರ ಪೂರೈಸುವವರೊಂದಿಗೆ ಮಾತನಾಡಿ ಪೊಲೀಸರಿಗೆ ಗುಣಮಟ್ಟದ ಆಹಾರವನ್ನು ಪೂರೈಸಬೇಕಾಗಿದೆ.

ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು

 

ಆಂದೋಲನ ಡೆಸ್ಕ್

Recent Posts

ನಾಳೆ ವೈಭವದ ಜಂಬೂಸವಾರಿ: ಚಿನ್ನದ ಅಂಬಾರಿ ಹೊರಲು ಪ್ರಶಾಂತ ಸಜ್ಜು!

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ನಡೆಯಲಿರುವ…

25 mins ago

ಓದುಗರ ಪತ್ರ: ಆಟೋ ಚಾಲಕರಿಂದ ಪ್ರಯಾಣಿಕರ ಸುಲಿಗೆ

ಮೈಸೂರು ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಬೇರೆ ಊರುಗಳಿಂದ ಪ್ರತಿನಿತ್ಯ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಆದರೆ ಆಟೋ ಚಾಲಕರು ಪ್ರಯಾಣಿಕರಿಂದ ಮನಸೋ…

36 mins ago

ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ: ಕೆಆರ್‌ಎಸ್‌ ಜಲಾಶಯಕ್ಕೆ ಮತ್ತೆ ಹೆಚ್ಚಿದ ಒಳಹರಿವು

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಉತ್ತಮ ಮಳೆ ಅನ್ನದಾತರಲ್ಲಿ ಹೊಸ ಆಶಾಭಾವ ಮೂಡಿಸಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ…

39 mins ago

ನಾಡಿನಾದ್ಯಂತ ಆಯುಧ ಪೂಜೆಯ ಸಂಭ್ರಮ: ದುಡಿಮೆಯ ಸಾಧನಗಳಿಗೆ ಭಕ್ತಿಯ ನಮನ

ಮೈಸೂರು: ನಾಡಿನಾದ್ಯಂತ ಆಯುಧ ಪೂಜೆಯ ಸಂಭ್ರಮ ಮನೆಮಾಡಿದೆ. ನವರಾತ್ರಿ ಉತ್ಸವದ ಅಂಗವಾಗಿ ಜನರು ತಮ್ಮ ಬದುಕಿಗೆ ಆಧಾರವಾಗಿರುವ ಉಪಕರಣಗಳು, ಯಂತ್ರಗಳು…

40 mins ago

ಮೈಸೂರು ಅರಮನೆಯಲ್ಲಿ ಆಯುಧ ಪೂಜೆ: ರಾಜಪರಂಪರೆ, ಭಕ್ತಿ–ವೈಭವದ ಸಂಗಮ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಅರಮನೆಯ ಆಯುಧ ಪೂಜೆಗೆ ವಿಶೇಷ ಸ್ಥಾನವಿದೆ. ರಾಜವಂಶದ ಪರಂಪರೆ ಮತ್ತು ಧಾರ್ಮಿಕ ವಿಧಿವಿಧಾನಗಳೊಂದಿಗೆ…

41 mins ago

ಓದುಗರ ಪತ್ರ: ಮಸ್ಕಿಯ ಶಿಲಾಶಾಸನ ಸ್ಥಳದಲ್ಲಿ ಮೂಲಸೌಲಭ್ಯ ಕಲ್ಪಿಸಿ

ರಾಯಚೂರು ಜಿಯ ಐತಿಹಾಸಿಕ ಪಟ್ಟಣ ಎಂದೇ ಗುರುತಿಸಿಕೊಂಡಿರುವ ಮಸ್ಕಿಯ ಶಿಲಾಶಾಸನ ಸ್ಥಳಕ್ಕೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಅಶೋಕನ ಹಿಂದಿನ…

42 mins ago