Andolana originals

ಓದುಗರ ಪತ್ರ: ಹೆಚ್‌ಡಿಕೆಯವರೇ, ಟೀಕೆ ಮಾಡುವಾಗ ಎಚ್ಚರಿಕೆ ಇರಬೇಕಲ್ಲವೇ?

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನ ಪದ ಬಳಸಿರುವುದು ಅವರ ವ್ಯಕ್ತಿತ್ವಕ್ಕೆ ತಕ್ಕುದಲ್ಲ. ಹಾಗೆಯೇ ತಮ್ಮ ಟ್ವೀಟ್‌ನಲ್ಲಿ ಹೆಚ್ ಡಿಕೆಯವರು ಪ್ರಿಯಾಂಕ್ ಖರ್ಗೆಯವರನ್ನು ದಲಿತ ಬಲಿತ ಎಂದು ನಿಂದಿಸಿದ್ದಾರೆ. ಇವೆಲ್ಲ ಬೇಕಾಗಿತ್ತೆ? ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಕುಮಾರಸ್ವಾಮಿಯವರ ಈ ಟೀಕೆ ಕೇವಲ ಒಬ್ಬ ವ್ಯಕ್ತಿಯ ವಿರುದ್ಧದ ಟೀಕೆ ಆಗುವುದಿಲ್ಲ, ಬದಲಿಗೆ ಒಂದು ಸಮುದಾಯದ ವಿರುದ್ಧದ ಟೀಕೆ ಆಗುತ್ತದೆ ಎಂದೇ ಭಾವನೆ ಮೂಡುತ್ತದೆ. ದಲಿತರು ಬಲಿತರಾಗಬಾರದೆ? ದಲಿತರು ಬುದ್ಧ, ಅಂಬೇಡ್ಕರ್ ಹೆಸರಿನಲ್ಲಿ ಭೂಮಿ ಪಡೆಯಬಾರದೆ?

ಸಾರ್ವಜನಿಕ ಜೀವನದಲ್ಲಿರುವವರು ಟೀಕೆ,ಟಿಪ್ಪಣಿ ಮಾಡುವಾಗ ಸ್ವಲ್ಪ ಜಾಗರೂಕರಾಗಿದ್ದರೆ ಒಳಿತು.

-ಕಾನಿಷ್ಕ ಬಿ.ಮೌರ್ಯ, ಮೈಸೂರು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಶಾಸಕ ಜಿ.ಟಿ.ದೇವೇಗೌಡರ ನಡೆ ಶ್ಲಾಘನಿಯ

ಮೈಸೂರಿನ ಕಳಸ್ಥವಾಡಿ ಸಮೀಪದ ವಿರಿಜ ನಾಲೆ ಸಮೀಪ ಇತ್ತೀಚೆಗೆ ನಡೆದ ಅವಘಡದಲ್ಲಿ ತೊಂದರೆಗೊಳಗಾದ ಕಬ್ಬು ಸಾಗಿಸುತ್ತಿದ್ದ ಚಂದ್ರು ಎಂಬ ರೈತನ…

6 mins ago

ಓದುಗರ ಪತ್ರ: ದನಗಳ ಪ್ರದರ್ಶನಕ್ಕೆ ಬಂದ ರೈತರೂ ಪ್ರತಿಭಟಿಸಬೇಕಾಯಿತಲ್ಲ…

ರೈತ ದಸರಾ ಅಂಗವಾಗಿ ಮೈಸೂರಿನ ಕುಕ್ಕರಹಳ್ಳಿಯ ಬೋಽಸತ್ವ ಹಾಸ್ಟೆಲ್ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದ ಹಳ್ಳಿಕಾರ್ ತಳಿಯ ಜೋಡಿ ದನಗಳ ಪ್ರದರ್ಶನವನ್ನು ಗಮನಿಸಿದರೆ…

8 mins ago

ಜನತಂತ್ರ ಉಳಿಸುವ ಯುವಜನರ ನಾಳೆಗಳನ್ನು ಗೌರವಿಸೋಣ

ದೆಹಲಿ ಕಣ್ನೋಟ: ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ಪ್ರಶ್ನಿಸುವುದು ಮತ್ತು ಪ್ರತಿಭಟಿಸುವುದು ಜನತಂತ್ರದ ಜೀವಾಳ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ…

15 mins ago

ಪ್ರೇಮದಲ್ಲಿ ರಾಕ್ಷಸನೂ ಮಗುವೇ ತಾನೇ…

ಕೃಪಾ ದೇವರಾಜ್, ಮಡಿಕೇರಿ ಒಮ್ಮೆ ಮನೆಗೆ ತಮ್ಮ ಬಂದಿದ್ದ, ‘ಒಂದು ನಾಯಿ ತಂದಿದ್ದೀನಿ ಕಣೇ... ಒಂದು ಲಕ್ಷದ ಹತ್ತು ಸಾವಿರ’…

44 mins ago

ಬಾಗೆಯ ಮರದಿಂದ ಕಂಡ ಜಂಬೂಸವಾರಿ

ಸ್ವಾಮಿ ಪೊನ್ನಾಚಿ ಕೆ.ಆರ್.ಸರ್ಕಲ್ಲಿನ ಪೊಲೀಸು ಆ ಪೆಂಡಾಲ್ ಕೆಳಗಿನಿಂದ ಆಚೆ ನೂಕುವವರೆಗೂ ದಸರಾ ಕಾರ್ಯಕ್ರಮ ಹತ್ತಿರದಿಂದ ನೋಡಲು ಒಂದು ಪಾಸ್…

49 mins ago

ಮಂಡ್ಯದ ಹುಡುಗಿ ಮಹಾರಾಜರಿಲ್ಲದ ಅಂಬಾರಿ ನೋಡಿದ್ದು

ಡಾ.ಶೋಭಾ ದಿನೇಶ್ ತಮಾಷೆ ವಿಷಯ ಗೊತ್ತಾ! ನಮ್ಮೂರು ಬೆಂಗಳೂರಿಗಿಂತ ಮೈಸೂರಿಗೆ ಹತ್ತಿರ ಇದ್ದರೂ ಕೂಡ ನಮ್ಮ ದರ್ಬಾರೆಲ್ಲಾ ಬೆಂಗಳೂರು ಕಡೆಗೇನೇ.…

53 mins ago