ನಡೆಯಲಿ ಪ್ರಶಾಂತ…!
ಹೆಸರಿಗೆ ತಕ್ಕಂತೆ
ಗಜ ಗಾಂಭೀರ್ಯದಿಂದ
ನಡೆಯುತಿಹನು ಪ್ರಶಾಂತ
ಎಲ್ಲವೂ ನಡೆಯಲಿ
ಶಾಂತ… ಪ್ರಶಾಂತ !
ಅಭಿಮನ್ಯುವಿನ
ಉತ್ತರಾಧಿಕಾರಿ ಈತ,
ಈ ಬಾರಿ ಹೊರಲಿದ್ದಾನೆ
ಚಿನ್ನದ ಅಂಬಾರಿ
ನಿನ್ನ ನಡೆಗೆ, ನಿನ್ನ ಪಡೆಗೆ
ನಾವು ಎಷ್ಟು ಹೇಳಿದರೂ
ಕಡಿಮೆಯೇ ಆಭಾರಿ!
-ಮ.ಗು.ಬಸವಣ್ಣ, ಮೈಸೂರು
ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಶುಕ್ರವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ಲೋಕಭವನದ ಗಾಜಿನ ಮನೆಯಲ್ಲಿ ನಡೆದ…
ಗಂಭೀರ ಕಾಯಿಲೆಗಳ ೧೮೦ ದುಬಾರಿ ಔಷಧಗಳು ಮತ್ತು ೭೮೦ ವೈದ್ಯಕೀಯ ಸಾಮಗ್ರಿಗಳನ್ನು ಹತ್ತಾರು ಪಟ್ಟು ಹೆಚ್ಚು ಲಾಭವಿಟ್ಟುಕೊಂಡು ಮಾರಾಟ ಮಾಡುತ್ತಿರುವುದು…
ನಮ್ಮ ಮನೆಯ ಕಸವನ್ನು,ಪಕ್ಕದ ಮನೆಗೋ ,ಅವರ ಅಂಗಳಕ್ಕೋ ಸುರಿಯುವುದು ನಾಗರಿಕತೆಯ ಲಕ್ಷಣವಲ್ಲ. ಆದರೆ ಅದು ಮೈಸೂರಿನ ಆರ್.ಟಿ.ನಗರದ ಬಡಾವಣೆಯ ಮೂಲೆ…
ವೈಡ್ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ರಷ್ಯಾ-ಭಾರತ ಸಂಬಂಧದ ಹಿನ್ನೆಲೆಯಲ್ಲಿ ಚಿತ್ರೋತ್ಸವ ಆಯೋಜನೆ ಎರಡು ಕನ್ನಡ ಚಿತ್ರಗಳು ಅಂತಾರಾಷ್ಟ್ರೀಯ…
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಎಸಿಪಿ ಚಂದನ್ ಎಂಟ್ರಿ; ಒಂದೇ ಮಾತಿಗೆ ಗುಟ್ಟು ಬಾಯಿಬಿಟ್ಟ ಪ್ರದೋಷ್ ಮೈಸೂರಿನ ರ್ಯಾಡಿಷನ್ ಬ್ಲೂ…
ಕೆ.ಬಿ.ರಮೇಶನಾಯಕ ಮೊಟ್ಟ ಮೊದಲ ಬಾರಿಗೆ ಗಣ್ಯರ ವಾಸ್ತವ್ಯಕ್ಕಾಗಿ ಸರ್ಕಾರಿ, ಸ್ವಾಯತ್ತ ಸಂಸ್ಥೆಗಳ ಕೊಠಡಿ ಬಳಕೆ ಮೈಸೂರು: ದಸರಾ ಮಹೋತ್ಸವದ ಪ್ರಮುಖ…