ಓದುಗರ ಪತ್ರ
ಆಧುನಿಕ ಕನ್ನಡ ಕಾವ್ಯರಂಗದಲ್ಲಿ ಕುವೆಂಪು, ಬೇಂದ್ರೆ, ಪು.ತಿ.ನರಸಿಂಹಾಚಾರ್ – ಈ ಮೂವರನ್ನು ಒಟ್ಟಿಗೆ ‘ರತ್ನತ್ರಯ’ ಎಂದು ಕರೆಯುವುದು ರೂಢಿ. ಇವರಲ್ಲಿ ಕುವೆಂಪು, ಬೇಂದ್ರೆಯವರಿಗೆ ವಿಶಿಷ್ಟ ಅಭಿಧಾನಗಳೂ ಉಂಟು: ಕುವೆಂಪು- ರಾಷ್ಟ್ರಕವಿ; ಬೇಂದ್ರೆ- ವರಕವಿ. ಆದರೆ ಪುತಿನ ಅವರಿಗೆ ಅಂಥ ವಿಶೇಷಣವೇನೂ ಇಲ್ಲ! ಆದ್ದರಿಂದ, ಇತ್ತೀಚೆಗೆ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರಿಗೆ ನಾನು ವಿಶೇಷಣವೊಂದನ್ನು ಅನ್ವೇಷಿಸಿ, ಹಚ್ಚಿದೆ: ‘(ಮೇಲುಕೋಟೆಯ) ಮೇರು ಕವಿ’. ಅದು ಪ್ರಚಲಿತವಾಗುವುದು ಅಪೇಕ್ಷಣೀಯ! ಮಾಧುರ್ಯ: ಇತ್ತೀಚಿನ ಬೆಳವಣಿಗೆ: ಮಧುಚಂದ್ರದ ನೆಪದಲ್ಲಿ ಹತ್ಯೆ! ಅಂಥ ಕಾಮಿನಿಯರನ್ನು ‘ಮೃತ್ಯು ಮಾಧುರಿಯರು’ ಎಂದು ಕರೆಯಬಹುದೆ? (ಕುವೆಂಪು ಮಾತು).
-ಸಿಪಿಕೆ, ಮೈಸೂರು
ಬೆಂಗಳೂರು: ಕೆಪಿಎಸ್‌ಸಿಯಲ್ಲಿ ಹಗರಣಗಳು ಹೆಚ್ಚಿವೆ. ಇದನ್ನು ಕಾನೂನು ಚೌಕಟ್ಟಿನಲ್ಲಿ ಮುಚ್ಚುವ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದೇನೆ ಎಂದು ಸಿಎಂ…
ನಂಜನಗೂಡು: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದೆ. ಸುಮಾರು…
ಬೆಂಗಳೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ…
ಮದ್ದೂರು: ಮದ್ದೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ಹಾಸ್ಟೆಲ್…
ಮಂಡ್ಯ: ನಗರದ ಗಾಂಧಿನಗರದಲ್ಲಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಗಾಂಧಿನಗರ ನಿವಾಸಿ 47 ವರ್ಷದ ಪುರುಷೋತ್ತಮ್…
ಮೈಸೂರು ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತೆಯ ಜೀವನಾಡಿಗಳಾಗಿರುವ ಪೌರಕಾರ್ಮಿಕರಿಗೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ…