ತಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಮಹಾತ್ಮಗಾಂಧಿಯವರನ್ನುಬ್ರಿಟಿಷರು ಬಂಧಿಸಲಿಲ್ಲ . ಏಕೆಂದರೆ ಗಾಂಧಿಜಿ ಯವರು ನ್ಯಾಯಯುತವಾಗಿ ಅಹಿಂಸಾ ತ್ಮಕವಾಗಿ ಸ್ವಾತಂತ್ರ್ಯ ಕೇಳುತ್ತಿದ್ದರು, ಬ್ರಿಟಿಷರು ಹೊರಗಿನವರೇ ಆಗಿದ್ದರೂ ಮನುಷ್ಯರಾಗಿದ್ದರು, ಮಾನವೀಯತೆವುಳ್ಳವರಾಗಿದ್ದರು. ರಾಹುಲ್ ಗಾಂಧಿಯವರು ನ್ಯಾಯಯುತವಾಗಿ ಅಹಿಂಸಾತ್ಮಕವಾಗಿ ಚುನಾವಣಾ ಆಯೋಗ ಮಾಡಿರುವ ದೇಶದ್ರೋಹ ಕೆಲಸವನ್ನು ಬಯಲಿಗೆಳೆದು ಮುಖ್ಯ ಚುನಾವಣಾ ಆಯುಕ್ತರನ್ನು ವಜ ಮಾಡಿ ಜನರಿಗೆ ನ್ಯಾಯ ದೊರಕಿಸಿಕೊಡಬೇಕು,
ಪ್ರಜಪ್ರಭುತ್ವ ಸಂವಿಧಾನ ಉಳಿಯಬೇಕು ಎಂದು ಪ್ರತಿಭಟನೆ ಮಾಡುವಾಗ ಬಂಧಿಸಿರುವುದು ಅತ್ಯಂತ ಕ್ರೂರವಾದದ್ದು. ಬನ್ನಿ ಪ್ರಜಪ್ರಭುತ್ವವಾದಿ, ಸಂವಿಧಾನವಾದಿ, ನ್ಯಾಯವಾದಿ, ಅಹಿಂಸಾವಾದಿ, ಗಾಂಧಿವಾದಿ, ಅಂಬೇಡ್ಕರ್‌ವಾದಿಗಳೆಲ್ಲ ನ್ಯಾಯದೇವತೆ ಬಂಧನಕ್ಕೊಳಗಾಗಿದ್ದಾರೆ ಬಿಡುಗಡೆಗೊಳಿಸೋಣ, ನಮ್ಮ ಬಂಧನವನ್ನು ನಾವೇ ಮಾಡಿಕೊಳ್ಳುವಂತಹ ವಿಷಗಳಿಗೆ ಬರದಂತೆ ತಡೆಯೋಣ.
ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ರಾಹುಲ್ ಗಾಂಧಿ, ನಮ್ಮ ಸಹೋದರ, ಸಹೋದರಿಯರನ್ನು ಉಳಿಸಿಕೊಳ್ಳೋಣ. ಸಾಗರದಂತೆ ಸಾಗಿ ಬನ್ನಿ, ಸುನಾಮಿಯೆಂತೆ ಸುತ್ತಲೂ ಬನ್ನಿ, ಮುಂಗಾರಿನ ಗುಡುಗು ಸಿಡಿಲಿನಂತೆ ಅಬ್ಬರಿಸುತ್ತಾ ಬನ್ನಿ, ನಿಮ್ಮ ಉತ್ಸಾಹವೇ ನಮ್ಮ ಉತ್ಸಾಹವಾಗಲಿ. ಜೈ ಬಾಪು ಜೈ ಅಂಬೇಡ್ಕರ್ ಜೈ ಸಂವಿಧಾನ.
-ಎಲ್. ಶಂಭುಲಿಂಗಸ್ವಾಮಿ, ರಾಜ್ಯ ಜಂಟಿಕಾರ್ಯದರ್ಶಿ, ಕೆಪಿಸಿಸಿ ಮೀನುಗಾರರ ವಿಭಾಗ
ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ, ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಕಾಣಿಸಿಕೊಂಡಿದೆ. ರಾಜ್ಯ ಸರ್ಕಾರ ಈಗಾಗಲೇ ಸುಮಾರು ೧೭೦…
ವಸಂತಕುಮಾರ್ ಮೈಸೂರಮಠ್, ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ, ಮೈಸೂರು ಹೊರೆಯನ್ನು ಕಡಿಮೆ ಮಾಡಲು ಪರ್ಯಾಯ ಮಾರ್ಗವಿಲ್ಲವೇ? ಮೈಸೂರಿನ ಮಹಾನ್ ಯದುಕುಲ…
ಕೆ.ಬಿ.ರಮೇಶ ನಾಯಕ ಮೈಸೂರು: ಐದು ವರ್ಷಗಳಿಗೂ ಹೆಚ್ಚು ಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದ ಜಿಪಂ, ತಾಪಂ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು…
ಕಾಂಗೀರ ಬೋಪಣ್ಣ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಆತಂಕ ವಿರಾಜಪೇಟೆ: ತಾಲ್ಲೂಕಿನಲ್ಲಿ ಈ ಬಾರಿ ಮಳೆಯ ಕೊರತೆಯಿಂದ ಭತ್ತದ ಬೆಳೆಗೆ…
ದಾಸೇಗೌಡ ಸರಗೂರು ಮುಜರಾಯಿ ಇಲಾಖೆ ವಿರುದ್ಧ ಭಕ್ತಾದಿಗಳ ಆಕ್ರೋಶ ಸರಗೂರು: ಬೇಲದಕುಪ್ಪೆ ಶ್ರೀ ಮಹದೇಶ್ವರ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆ ವತಿಯಿಂದ…