ಮೈಸೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮೈಸೂರಿನಲ್ಲಿ ೫೦ ವರ್ಷ ಪೂರೈಸಿರುವ ಆಂದೋಲನ ಕನ್ನಡ ದಿನಪತ್ರಿಕೆಯ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ಪತ್ರಕರ್ತ ಪಿ ಸಾಯಿನಾಥ್, ಸೆಂಚೂರಿ ಸ್ಟಾರ್ ಶಿವರಾಜಕುಮಾರ್, ಹೋರಾಟಗಾರ ಮಲ್ಲೇಶ, ನಿರ್ಮಲ ಕೋಟಿ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಶಾಂತಿ ಕದಡುವ ಸಂದೇಶ ಹಂಚಿಕೊಂಡರೆ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಡಿಕೇರಿ: ಕಟ್ಟೆಮಾಡು ಶ್ರೀ ಮಹಾಮೃತ್ಯುಂ ಜಯ ದೇವಾಲಯದ ವಸ್ತ್ರಸಂಹಿತೆ…
ಬೆಂಗಳೂರು: ಬಿಜೆಪಿ ಅವರು ನಿನ್ನೆ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಸಿದ ಹೋರಾಟಕ್ಕೆ ಸಚಿವ ಪ್ರಿಯಾಂಕ್ ಖರ್ಗೆಯವರು, ಇಂದು ನಡೆದದ್ದು ಬಿಜೆಪಿಯವರ…
ಹಿತ್ತಲಿತ ದಾಸಾಳ ಪೊದೆಯ ಸಂದಿಯಲ್ಲಿ ನಿಂತು ಪತ್ರವನ್ನು ಓದಿ ಮುಗಿಸಿದೆ. ಮದುವಣಿಗಿತ್ತಿಯಾಗಿ ಖುಷಿಖುಷಿಯಾಗಿ ಚಿಮ್ಮಿಕೊಂಡು ಓಡಾಡಬೇಕಾದ ಸಿರಿ ಈ ಪತ್ರ…
ನವದೆಹಲಿ: ದೆಹಲಿಯಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ದಟ್ಟ ಮಂಜು ಆವರಿಸಿಕೊಂಡಿದ್ದು, ವಿಮಾನ ಮತ್ತು ರೈಲ್ವೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.…
ಡಾ. ಸಂತೋಷ್ ನಾಯಕ್ ಆರ್. ೨೦೨೫ರ ನಾಲ್ಕನೆಯ ದಿನವೇ ಇಷ್ಟು ದುಃಖ ದಾಯಕವಾಗಿರತ್ತದೆಂದು ಅಂದುಕೊಂಡಿರಲಿಲ್ಲ. ಒಂದು ವಾರದ ಹಿಂದೆ ನಾನು…
ಶಿವಾಜಿ ಗಣೇಶನ್, ದೆಹಲಿ ಕಣ್ಣೋಟ ಸಂವಿಧಾನ ನಮ್ಮ ಆಡಳಿತ ವ್ಯವಸ್ಥೆಯ ಅಡಿಪಾಯ. ಇತ್ತೀಚಿನ ವರ್ಷಗಳಲ್ಲಿ ಸಂವಿಧಾನದ ಮಹತ್ವದ ಬಗೆಗೆ ಹೆಚ್ಚು…