ಗುಜರಾತ್|‌ ಸೇತುವೆ ಕುಸಿದು 8 ಮಂದಿ ಸಾವು: ಹಲವರು ನಾಪತ್ತೆ

1 year ago

ಗುಜರಾತ್: ಇಲ್ಲಿನ ಸೇತುವೆಯೊಂದು ಕುಸಿದುಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಗುಜರಾತ್‌ನ ಗಂಭೀರಾ ಸೇತುವೆಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ…

ಪ್ರಧಾನಿ ನರೇಂದ್ರ ಮೋದಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಗೌರವ: ಇದು ಎಷ್ಟನೇ ಅಂತರಾಷ್ಟ್ರೀಯ ಪ್ರಶಸ್ತಿ ಗೊತ್ತಾ.?

1 year ago

ಬ್ರೆಸಿಲಿಯಾ: ಬ್ರೆಜಿಲ್‌ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಗ್ರ್ಯಾಂಡ್‌ ಕಾಲರ್‌ ಆಫ್‌ ದಿ ನ್ಯಾಷನಲ್‌ ಆರ್ಡರ್‌ ಆಫ್‌ ದಿ…

ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಬಿಡುಗಡೆ: ರೈತರ ಮೊಗದಲ್ಲಿ ಮಂದಹಾಸ

1 year ago

ಮಂಡ್ಯ: ರೈತರ ಜೀವನಾಡಿಯಾಗಿರುವ ಕೆಆರ್‌ಎಸ್‌ ಅಣೆಕಟ್ಟೆ ಜೂನ್‌ ತಿಂಗಳಿನಲ್ಲಿಯೇ ಸಂಪೂರ್ಣ ಭರ್ತಯಾಗಿದ್ದು, ಇಂದು ನಾಲೆಗಳಿಗೆ ನೀರು ಬಿಡಲಾಗಿದೆ. ಜೂನ್‌ ತಿಂಗಳಿನಲ್ಲಿಯೇ ಕೆಆರ್‌ಎಸ್‌ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದರೂ ರೈತರ…

ಮಂಡ್ಯ: ಕಾವೇರಿ ನದಿಗೆ ಹಾರಿ ಎಂಸಿಎ ಪದವೀಧರೆ ಆತ್ಮಹತ್ಯೆ

1 year ago

ಮಂಡ್ಯ: ಎಂಸಿಎ ಪದವೀಧರೆ ಯುವತಿಯೊಬ್ಬರು ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಉತ್ತರ ಕಾವೇರಿ ಸೇತುವೆ ಬಳಿ ಈ ಘಟನೆ…

ಇಬ್ಬರು ಸಚಿವರ ಜೊತೆ ದೆಹಲಿಗೆ ತೆರಳಿದ ಸಿಎಂ ಸಿದ್ದರಾಮಯ್ಯ

1 year ago

ಬೆಂಗಳೂರು: ಇಬ್ಬರು ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಅವರಿಂದು ದೆಹಲಿಗೆ ತೆರಳಿದ್ದಾರೆ. ಕೆಂಪೇಗೌಡ ಏರ್‌ಪೋರ್ಟ್‌ನಿಂದ ಏರ್‌ ಇಂಡಿಯಾದ ವಿಮಾನದ ಮೂಲಕ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿದರು. ಸಿಎಂ…

ಕಾವೇರಿ ಹಿನ್ನೀರಿನಲ್ಲಿ ಅನೈತಿಕ ಚಟುವಟಿಕೆ ವರದಿ ಬಳಿಕ ಪೊಲೀಸರಿಂದ ಕ್ವಿಕ್‌ ರಿಯಾಕ್ಷನ್‌

1 year ago

ಮೈಸೂರು: ಕಾವೇರಿ ಹಿನ್ನೀರಿನಲ್ಲಿ ಅನೈತಿಕ ಚಟುವಟಿಕೆ ಬಗ್ಗೆ ವರದಿ ಬಂದ ಬಳಿಕ ಪೊಲೀಸರು ಕ್ವಿಕ್ ರಿಯಾಕ್ಷನ್ ತೆಗೆದುಕೊಂಡಿದ್ದು, ಮೀನಾಕ್ಷಿಪುರಕ್ಕೆ ಹೋಗುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ತಾಲ್ಲೂಕಿನ…

ಲಾಂಗ್‌ ಹಿಡಿದು ರೀಲ್ಸ್‌: ಆರೋಪಿ ಪೊಲೀಸರ ವಶಕ್ಕೆ

1 year ago

ಮೈಸೂರು: ಲಾಂಗ್‌ ಹಿಡಿದು ರೀಲ್ಸ್ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹುಣಸೂರು ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಣಸೂರಿನ ಶಬ್ಬೀರ್‌ ನಗರದ ಕುರ್ಸಾನ್‌ ಎಂಬಾತನೇ ಲಾಂಗ್‌ ಹಿಡಿದು ರೀಲ್ಸ್‌…

ಸೋನು ನಿಗಮ್ ಹಾಡಿದ ಹಾಡನ್ನು ಬೇರೆಯವರಿಂದ ಹಾಡಿಸಲು ನಿರ್ಧಾರ …

1 year ago

ಕನ್ನಡ ಮತ್ತು ಕನ್ನಡಿಗರ ವಿರುದ್ಧ ಬಾಲಿವುಡ್‍ ಗಾಯಕ ಸೋನು ನಿಗಮ್‍ ಆಡಿದ ಅವಹೇಳನಕಾರಿ ಮಾತನ್ನು ವಿರೋಧಿಸಿ, ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರತಂಡವು ‘ಮನಸ್ಸು ಹಾಡ್ತದೆ ವಯಸ್ಸು ಕಾಡ್ತದೆ …’…

ಓದುಗರ ಪತ್ರ:  ಓ ನನ್ನ ಒಲವಿನ ‘ಆಂದೋಲನ’

1 year ago

ಓ ನನ್ನ ಒಲವಿನ ‘ಆಂದೋಲನ’ ಓ ನನ್ನ ಒಲವಿನ ಬೆಳಗಿನ ಆಂದೋಲನ, ನೋಡ ನೋಡುತ್ತಲೇ ನಿನಗೆ ಈಗ ತುಂಬಿತು ಬರೋಬ್ಬರಿ ವರ್ಷ ೫೩ ಅದಕ್ಕೆ ನಿನಗೀಗ ಹುಟ್ಟುಹಬ್ಬ…

ಓದುಗರ ಪತ್ರ: ಸಾರ್ಥಕ ಪಯಣ!

1 year ago

ಸಾರ್ಥಕ ಪಯಣ! ಐವತ್ತೆರಡು ಸಂವತ್ಸರವ ಪೂರೈಸಿ ಐವತ್ಮೂರರತ್ತ ಮುಖಮಾಡಿರುವ ನಿನ್ನ ಪಯಣ ಸಾರ್ಥಕ ‘ಆಂದೋಲನ’! ಹಲ ಬಗೆಯ ಸಮಸ್ಯೆ ಸವಾಲುಗಳ ನಡುವೆ ಬರಿಗೈಯಲ್ಲಿ ನಿನ್ನ ಜತನ ಮಾಡಿದರು…