ಆಂದೋಲನ ಚುಟುಕುಮಾಹಿತಿ : 24 ಶುಕ್ರವಾರ 2022

ರಷ್ಯಾ- ಉಕ್ರೇನ್ ಯುದ್ಧದಿಂದಾಗಿ ಉದ್ಭವಿಸಿರುವ ಜಾಗತಿಕ ಆರ್ಥಿಕ, ರಾಜಕೀಯ ಕ್ಷೋಭೆಗಳ ನಡುವೆಯೂ ಭಾರತ 2022-23ನೇ ವಿತ್ತ ವರ್ಷದಲ್ಲಿ ಶೇ.7- 7.8ರಷ್ಟು ಅಭಿವೃದ್ಧಿ ದಾಖಲಿಸಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಉತ್ತಮ ಕೃಷಿ ಉತ್ಪಾದನೆ ಮತ್ತು ಪುನಶ್ಚೇತನಗೊಂಡ ಗ್ರಾಮೀಣ ಆರ್ಥಿಕತೆಯೇ ಇದಕ್ಕೆ ಕಾರಣ ಎನ್ನುತ್ತಾರವರು.