ಟೆಕ್‌

ಹಿಂದುಸ್ತಾನ್ ಕಾಪರ್ ಲಿಮಿಟೆಡ್ನಲ್ಲಿ ಉದ್ಯೋಗಗಳು

ಹುದ್ದೆಗಳ ಹೆಸರು: ಚಾರ್ಜ್‌ಮನ್, ಎಲೆಕ್ಟ್ರೀಷಿಯನ್, ಡಬ್ಲೂ ಇಡಿ ಬಿ.

ಉದ್ಯೋಗ ಸ್ಥಳ: ಕೊಲ್ಕತ್ತಾ

ಹುದ್ದೆಗಳ ಸಂಖ್ಯೆ: ಚಾರ್ಜ್‌ಮನ್ ( ಎಲೆಕ್ಟ್ರಿಕಲ್): ೨೪ ಎಲೆಕ್ಟ್ರೀಷಿಯನ್ ‘ಎ’: ೩೬ ಎಲೆಕ್ಟ್ರೀಷಿಯನ್ ‘ಬಿ’: ೩೬

WED ‘B: ೦೭

ವೇತನ ಶ್ರೇಣಿ

ಚಾರ್ಜ್‌ಮನ್ ( ಎಲೆಕ್ಟ್ರಿಕಲ್): ೨೮,೭೪೦ ರೂ.

ಎಲೆಕ್ಟ್ರೀಷಿಯನ್ ‘ಎ’: ೨೮,೪೩೦ ರೂ.ಗಳಿಂದ ೫೯,೭೦೦ ರೂ.

ಎಲೆಕ್ಟ್ರೀಷಿಯನ್ ‘ಬಿ’: ೨೮,೨೮೦ ರೂ.ಗಳಿಂದ ೫೭,೬೪೦ ರೂ.

■ WED ‘B’’: ೨೮,೨೮೦ ರೂ.ಗಳಿಂದ ೫೭,೬೪೦ ರೂ.

ವಿದ್ಯಾರ್ಹತೆ

ಚಾರ್ಜ್‌ಮನ್ ( ಎಲೆಕ್ಟ್ರಿಕಲ್): ಡಿಪ್ಲೊಮೊ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪಾಸ್ ಮಾಡುವ ಜತೆಗೆ ಒಂದು ವರ್ಷ ಮೈನಿಂಗ್ ಇನ್‌ಸ್ಟಾಲೇಷನ್‌ನಲ್ಲಿ ಕರ್ತವ್ಯ ಅನುಭವ. ಅಥವಾ ಐಟಿಐ ಶಿಕ್ಷಣದೊಂದಿಗೆ ಮೂರು ವರ್ಷಗಳ ಕಾರ್ಯಾನುಭವ. ಅಥವಾ ಎಸ್‌ಎಸ್‌ಎಲ್‌ಸಿ ಜತೆಗೆ ಐದು ವರ್ಷಗಳ ಮೈನಿಂಗ್ ಕರ್ತವ್ಯ ಅನುಭವ ಹೊಂದಿರಬೇಕು.

ಎಲೆಕ್ಟ್ರೀಷಿಯನ್ ‘ಎ’: ಐಟಿಐ ಜತೆಗೆ ೪ ವರ್ಷಗಳು ಎಲೆಕ್ಟ್ರೀಷಿಯನ್‌ಆಗಿ ಅನುಭವ ಅಥವಾ ಎಸ್‌ಎಸ್‌ಎಲ್‌ಸಿ ಜತೆಗೆ ೭ ವರ್ಷ ಕಾರ್ಯಾನುಭವ ಹೊಂದಿರಬೇಕು.

ಎಲೆಕ್ಟ್ರೀಷಿಯನ್ ‘ಬಿ’: ಐಟಿಐ ಜತೆಗೆ ೩ ವರ್ಷಗಳು ಎಲೆಕ್ಟ್ರೀಷಿಯನ್‌ಆಗಿ ಅನುಭವ ಅಥವಾ ಎಸ್‌ಎಸ್‌ಎಲ್‌ಸಿ ಜತೆಗೆ ೬ ವರ್ಷ ಕಾರ್ಯಾನುಭವ ಹೊಂದಿರಬೇಕು.

WED ‘B’’: ಸಂಬಂಧಿತ ವಿಷಯದಲ್ಲಿ ಡಿಪ್ಲೊಮೊ ಜತೆಗೆ ಒಂದು ವರ್ಷ ಕಾರ್ಯಾ ನುಭವ. ಅಥವಾ ಯಾವುದೇ ಪದವಿ ಜತೆಗೆ ೧ ವರ್ಷ ಕಾರ್ಯಾನುಭವ. ಅಥವಾ ಅಪ್ರೆಂಟಿಸ್ ಜತೆಗೆ ಮೂರು ವರ್ಷ ಕಾರ್ಯಾನುಭವ. ಅಥವಾ ಎಸ್‌ಎಸ್‌ಎಲ್‌ಸಿ ಜತೆಗೆ ೬ ವರ್ಷ ಕಾರ್ಯಾನುಭವ ಹೊಂದಿರಬೇಕು. ವಯೋಮಿತಿ: (೦೧-೦೧-೨೦೨೫ಕ್ಕೆ ಪರಿಗಣಿಸಲಾಗುತ್ತದೆ) ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿತ ಗರಿಷ್ಟ ವಯಸ್ಸಿನ ಅರ್ಹತೆ ೪೦ ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ೦೫ ವರ್ಷ ಹಾಗೂ ಒಬಿಸಿ ವರ್ಗಗಳ ಅಭ್ಯರ್ಥಿಗಳಿಗೆ ೦೩ ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ೨೭-೦೧-೨೦೨೫

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ೨೫-೦೨-೨೦೨೫

ವೆಬ್‌ಸೈಟ್ ವಿಳಾಸ Ü https://www.hindustancopper.com 

ಆಂದೋಲನ ಡೆಸ್ಕ್

Recent Posts

ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಶನಿವಾರಸಂತೆ: ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಮಂಗಳವಾರ ಸಂಜೆ ಕಾಫಿ ತೋಟದಲ್ಲಿ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಕೊಡಗು ಜಿಲ್ಲಾ…

40 mins ago

ದೇವರಾಜ ಅರಸು ಸೇತುವೆ ಮೇಲೆ ಸಂಚಾರ ನಿರ್ಬಂಧ

ಎಸ್.ಎಸ್.ಭಟ್ ನಂ.ಗೂಡು: ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಪೂರ್ವಸಿದ್ಧತೆ ಕೈಗೊಳ್ಳದಿದ್ದರೆ ಅಪಾಯದ ಭೀತಿ ನಂಜನಗೂಡು: ಕಬಿನಿ ನದಿಯ ದೇವರಾಜ ಅರಸು…

51 mins ago

2 ತಿಂಗಳಾದರೂ ಕೋಟೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸ್ಥಾನ ಖಾಲಿ

ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಅಸಮಾಧಾನ; ಶೀಘ್ರದಲ್ಲಿ ನೇಮಕ ಮಾಡಲು ಆಗ್ರಹ  ಮಂಜು ಕೋಟೆ ಎಚ್.ಡಿ.ಕೋಟೆ: ಬಿಜೆಪಿ ತಾಲ್ಲೂಕು ಅಧ್ಯಕ್ಷ ಸ್ಥಾನ…

55 mins ago

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬೇಕು ಸರ್ಜರಿ

ದೇವರಾಜ ಅರಸು ಕಾಲೋನಿ, ಪೌರಕಾರ್ಮಿಕರ ಕಾಲೋನಿಯಲ್ಲಿ ನೀರಿನ ಸಮಸ್ಯೆ ಪ್ರಶಾಂತ್ ಎಸ್. ಮೈಸೂರು: ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ ೬೨ರ…

60 mins ago

ತಗ್ಗದ ಗ್ಯಾಸ್ ಟ್ರಬಲ್; ಕೈಸುಡುತ್ತಿದೆ ತಿಂಡಿ ಬಿಲ್!

ಚಿರಂಜೀವಿ ಸಿ ಹುಲ್ಲಹಳ್ಳಿ ಮೈಸೂರು: ಮಧ್ಯಪ್ರಾಚ್ಯ ದೇಶಗಳ ನಡುವಿನ ಯುದ್ಧದ ಪರಿಣಾಮ ಜಿಲ್ಲೆಯಲ್ಲಿ ತಿಂಗಳು ಕಳೆದರೂ ಗ್ಯಾಸ್ ಟ್ರಬಲ್ ತಗ್ಗಿಲ್ಲ.…

1 hour ago