ಎಲ್ಲರಿಗೂ ವೇಗದ ನೆಟ್ವರ್ಕ್ ಫೀಚರ್ ಇರುವ 5ಜಿ ಮೊಬೈಲ್ಗಳನ್ನು ಬಳಸಬೇಕು ಎಂಬ ಆಸೆ ಇರುತ್ತದೆ. ಆದರೆ ಕೆಲವರು ಹೆಚ್ಚಿನ ಬೆಲೆ ತೆರಬೇಕಲ್ಲ ಎಂಬ ಕಾರಣಕ್ಕೆ ಹಿಂದೇಟು ಹಾಕುವವರಿದ್ದಾರೆ. ಅಂತಹವರಿಗೆ 12000 ರೂಗಳಿಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಒಳ್ಳೆಯ ಫೀಚರ್ ಇರುವ 5ಜಿ ಸ್ಮಾರ್ಟ್ಫೋನ್ಗಳ ಪಟ್ಟಿ ಈ ಕೆಳಕಂಡಂತಿದೆ.
1. ರೆಡ್ಮಿ 12 5ಜಿ: 128 ಜಿಬಿ ಸ್ಟೋರೇಜ್, 50 ಎಂಪಿ ಕ್ಯಾಮೆರಾ, 5000 ಎಂಎಎಚ್ ಬ್ಯಾಟರಿ, 6.79 ಇಂಚ್ ಡಿಸ್ಪ್ಲೇ ಇರುವ ಈ ಮೊಬೈಲ್ 12000 ರೂಗಳ ಒಳಗೆ ಲಭ್ಯವಿರುವ ಉತ್ತಮ ಮೊಬೈಲ್ಗಳಲ್ಲಿ ಒಂದಾಗಿದೆ.
2. ರೆಡ್ಮಿ 13ಸಿ: ಈ ಮೊಬೈಲ್ 6.74 ಇಂಚ್ ಡಿಸ್ಪ್ಲೇ, 50+2 ಎಂಪಿ ಕ್ಯಾಮೆರಾ, 128 ಜಿಬಿ ಸ್ಟೋರೇಜ್, 5000 ಎಂಎಎಚ್ ಬ್ಯಾಟರಿ ಫೀಚರ್ಗಳನ್ನು ಹೊಂದಿದೆ.
3. ವಿವೊ ಟಿ2ಎಕ್ಸ್: ಈ ಮೊಬೈಲ್ 6.58 ಇಂಚ್ ಡಿಸ್ಪ್ಲೇ 50 ಎಂಪಿ ಕ್ಯಾಮೆರಾ, 128 ಜಿಬಿ ಕ್ಯಾಮೆರಾ ಮತ್ತು 6000 ಎಂಎಎಚ್ ಬ್ಯಾಟರಿ ಫೀಚರ್ ಹೊಂದಿದೆ.
4. ಸಾಮ್ಸಂಗ್ ಗ್ಯಾಲಕ್ಸಿ ಎಫ್ 14: 6.6 ಇಂಚ್ ಡಿಸ್ಪ್ಲೇ ಇರುವ ಈ ಮೊಬೈಲ್ 50 ಎಂಪಿ ಕ್ಯಾಮೆರಾ, 128 ಜಿಬಿ ಸ್ಟೋರೇಜ್ ಮತ್ತು 6000 ಎಂಎಎಚ್ ಬ್ಯಾಟರಿ ಫೀಚರ್ ಹೊಂದಿದೆ.
5. ಪೋಕೊ ಎಂ6 ಪ್ರೊ 5ಜಿ: 6.79 ಇಂಚ್ ಡಿಸ್ಪ್ಲೇ ಹೊಂದಿರುವ ಈ ಮೊಬೈಲ್ 50 ಎಂಪಿ ಕ್ಯಾಮೆರಾ, 64 ಜಿಬಿ ಸ್ಟೋರೇಜ್ ಮತ್ತು 5000 ಎಂಎಎಚ್ ಬ್ಯಾಟರಿ ಫೀಚರ್ ಹೊಂದಿದೆ.
ಎಚ್.ಡಿ.ಕೋಟೆ : ತಾಲೂಕಿನ ಚೌಡಹಳ್ಳಿ ಗ್ರಾಮದ ಪಕ್ಕದಲ್ಲೇ ಇರುವ ಜಮೀನೊಂದರಲ್ಲಿ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು…
ಮೈಸೂರು : ಮೈಸೂರು ಮೂಲದ ಗೃಹಿಣಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್ ನೊಂದಿಗೆ…
ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಏಳನೇ ವರ್ಷದ ಹನುಮೋತ್ಸವ ಮೆರವಣಿಗೆಯು…
ಮನೆಯಲ್ಲಿ ರಾತ್ರಿಯಿಡೀ ಕೂಡಿಹಾಕಿ ಹಲ್ಲೆ ನಡೆಸಿದ ಮೂವರು ಆರೋಪಿಗಳು; ಹನಿಟ್ರ್ಯಾಪ್ ಶಂಕೆ, ತನಿಖೆ ಚುರುಕು ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ…
ಮೈಸೂರು : ನಗರದಲ್ಲಿ ಯುನಿಟಿ ಮಾಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ಗೊಂದಲವಿಲ್ಲದ ಸ್ಥಳ ನೀಡದೆ ದಿಕ್ಕು…
ಮೈಸೂರು : ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗ್ರಾಹಕರ ಆಕರ್ಷಿಸುವ ಹಾಗೂ ಗ್ರಾಮೀಣ ಸೊಗಡಿನ…