ಹೆಣ್ಣು ಶ್ರಮದ ದರೋಡೆ ಮತ್ತು ಸುಪ್ರೀಮ್ ಕೋರ್ಟಿನ ಹೇಳಿಕೆ ೮೦೦ ಮಂದಿ ಮಹಿಳೆಯರಿಂದ ಬಹಿರಂಗ ಮುಖ್ಯ ನ್ಯಾಯಮೂರ್ತಿಗೆ ಪ್ರತಿಭಟನಾ ಪತ್ರ

ಮಹಿಳೆಯರು ಮತ್ತು ವೃದ್ಧರನ್ನು ಪ್ರತಿಭಟನೆಯಲ್ಲಿ ಯಾಕೆ ಇರಿಸಲಾಗಿದೆ? ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರು ಮೊನ್ನೆ ವಿಚಾರಣೆಯ ಸಂದರ್ಭದಲ್ಲಿ ಕೇಳಿದ ಪ್ರಶ್ನೆಯಿದು. ಮನೆಗೆ ಮರಳುವಂತೆ ಅವರ ಮನ ಒಲಿಸಿರಿ.

Read more
× Chat with us