women arrested

ಹನಿಟ್ರ್ಯಾಪ್‌ : ಇಬ್ಬರು ಯುವತಿಯರ ಬಂಧನ

ಮೈಸೂರು : ಬಟ್ಟೆ ಅಂಗಡಿ ಮಾಲೀಕನಿಗೆ ಹನಿಟ್ರ್ಯಾಪ್‌ ಮಾಡಿ ಪರಾರಿಯಾಗಿದ್ದ ಇಬ್ಬರು ಯುವತಿಯರನ್ನು ಬಂಧಿಸುವಲ್ಲಿ ಬೈಲಕುಪ್ಪೆ ಪೊಲೀಸರು ಯಶಸ್ವಿಯಾಗಿದ್ದಾರೆ. ತಲೆಮರಿಸಿಕೊಂಡಿದ್ದ ಕವನ ಹಾಗೂ ಸೈಫ್‌ ಎನ್ನುವವರೇ ಬಂಧಿತರು.…

5 months ago