ಬಂಡೀಪುರ...ದೇಶದಲ್ಲೇ ಅತಿ ಹೆಚ್ಚು ಹುಲಿಗಳಿರುವ ಹಸಿರು ತಾಣ. ನೀಲಗಿರಿ ಜೀವವೈವಿಧ್ಯ ತಾಣದ ಹೃದಯ ಭಾಗವಾಗಿರುವ ಬಂಡೀಪುರ ಮೈಸೂರು ಮಹಾರಾಜರು ೧೯೩೮ರಲ್ಲಿಯೇ ಗುರುತಿಸಿದ ವೇಣುಗೋಪಾಲಸ್ವಾಮಿ ವನ್ಯಜೀವಿ ತಾಣ. ೯೦…