ಮೈಸೂರಿನ ವಿವೇಕಾನಂದನಗರ ಸರ್ಕಲ್‌ನಲ್ಲಿ ಸ್ಕೂಟರ್ ಮತ್ತು ಕೆ.ಎಸ್. ಆರ್.ಟಿ.ಸಿ. ಬಸ್ ನಡುವೆ ಅಪಘಾತ ಸಂಭವಿಸಿ, ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿವೇಕಾನಂದ ನಗರದ ಸರ್ಕಲ್ ನ ಬಳಿ…