vineesh darshan

ಫಾದರ್ಸ್‌ ಡೇ: ತಂದೆ ನೆನೆದು ಭಾವುಕ ಪೋಸ್ಟ್‌ ಮಾಡಿದ ವಿನೀಶ್‌ ದರ್ಶನ್‌

ಬೆಂಗಳೂರು: ಇಂದು (ಜೂನ್‌.16) ವಿಶ್ವ ಅಪ್ಪಂದಿರ ದಿನ. ಕನ್ನಡದ ಸ್ಟಾರ್‌ ನಟ ದರ್ಶನ್‌ ಪುತ್ರ ವಿನೀಶ್‌ ದರ್ಶನ್‌ ಅವರು ತಮ್ಮ ತಂದೆ ನೆನೆದು ಭಾವುಕ ಪೋಸ್ಟ್‌ ಮಾಡಿದ್ದಾರೆ.…

2 years ago