Vijay Kumar Malhotra

ಬಿಜೆಪಿ ಹಿರಿಯ ನಾಯಕ ವಿಜಯ್‌ ಕುಮಾರ್‌ ಮಲ್ಹೋತ್ರಾ ನಿಧನ

ನವದೆಹಲಿ: ಹಿರಿಯ ಬಿಜೆಪಿ ನಾಯಕ ವಿಜಯ್‌ ಕುಮಾರ್‌ ಮಲ್ಹೋತ್ರಾ ಅವರಿಂದು ನವದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರು…

4 months ago