ನಂಜನಗೂಡಿನಲ್ಲಿ ಸುಪ್ರಸಿ ದ್ಧ ಶ್ರೀಕಂಠೇಶ್ವರ ದೇವಾಲಯ ಇದೆ. ಇದಕ್ಕೆ ಪೂರಕವಾಗಿ ಈ ತಾಲ್ಲೂಕಿನ ಗ್ರಾಮವೊಂದರ ಸಮೀಪದ ಜಮೀನಿನಲ್ಲಿ ಮಣ್ಣು ವಿಭೂತಿ ತಯಾರಿಕೆಗೆ ಪೂರಕ ಗುಣಗಳನ್ನು ಹೊಂದಿ ದೆ…