ತುಂಬಾ ದಿನಗಳ ಕೊಟ್ರ ಬಂದ. ಎಲೆಕ್ಷನ್ ಗೆಲ್ಲೋ ಸಾಧ್ಯತೆ ಇರುವ ನಾಯಕನ ಮುಖದಲ್ಲಿದ್ದಂತದ್ದೇ ಕಳೆ! ಆತ್ಮವಿಶ್ವಾಸ!! ‘ಏನ್ಲಾ ಕೊಟ್ರಾ ಇಷ್ಟ್ ದಿನಾ ಕಾಣ್ಲೆ ಇಲ್ಲಾ.. ಯಾವ ದೇಶ…