ಅಮೆರಿಕ ಇತಿಹಾಸದಲ್ಲೇ 2ನೇ ಬಾರಿ ಮಹಾಭಿಯೋಗಕ್ಕೆ ಗುರಿಯಾದ ಮೊದಲ ಅಧ್ಯಕ್ಷ ಟ್ರಂಪ್

ವಾಷಿಂಗ್ಟನ್‌: ಡೊನಾಲ್ಡ್‌ ಟ್ರಂಪ್‌ ವಿರುದ್ಧ 2ನೇ ಬಾರಿಗೆ ದೋಷಾರೋಪಣೆಯನ್ನು (ಮಹಾಭಿಯೋಗ) ಅಲ್ಲಿನ ಸಂಸತ್‌ ಹೊರಿಸಿದ್ದು, ಅಮೆರಿಕದ ಇತಿಹಾಸದಲ್ಲೇ ಎರಡು ಬಾರಿ ಮಹಾಭಿಯೋಗಕ್ಕೆ ಗುರಿಯಾದ ಅಧ್ಯಕ್ಷರಲ್ಲಿ ಟ್ರಂಪ್‌ ಪ್ರಥಮರಾಗಿದ್ದಾರೆ.

Read more
× Chat with us