ಮೈಸೂರು: ನಗರದ ಸರಸ್ವತಿಪುರಂ ರಸ್ತೆಯಲ್ಲಿ ದೊಡ್ಡ ಗಾತ್ರದ ಮರವೊಂದು ಉರುಳಿಬಿದ್ದಿದ್ದು, ಮರದಡಿ ಸಿಲುಕಿ ಎರಡು ಆಟೊಗಳು ಜಖಂ ಆಗಿವೆ. ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಸರಸ್ವತಿಪುರಂ…