Three new criminal offense laws

ಮೂರು ಹೊಸ ಕ್ರಿಮಿನಲ್‌ ಅಪರಾಧ ಕಾನೂನು: ರಾಜ್ಯದಲ್ಲಿ ಮೊದಲ ದಿನವೇ ದಾಖಲಾಯ್ತು 63 ಪ್ರಕರಣಗಳು

ಬೆಂಗಳೂರು: ಇಂದಿನಿಂದ (ಜುಲೈ.1) ದೇಶಾದ್ಯಂತ ಜಾರಿಯಾಗಿರುವ ಮೂರು ಹೊಸ ಕ್ರಿಮಿನಲ್‌ ಅಪರಾಧ ಕಾನೂನಗಳ ಅಡಿಯಲ್ಲಿ ಮೊದಲ ದಿನವೇ ರಾಜ್ಯದ ಹಲವು ಕಡೆಗಳಲ್ಲಿ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ…

2 years ago