Thief steals necklace

ಮೈಸೂರು| ವೃದ್ಧ ಮಹಿಳೆಯ ಸರ ಕದ್ದ ಖದೀಮ

ಮೈಸೂರು: ಬೈಕ್‌ನಲ್ಲಿ ಬಂದು ವೃದ್ಧ ಮಹಿಳೆಯ ಖದೀಮನೋರ್ವ ಸರ ಎಗರಿಸಿರುವ ಘಟನೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಸುಮಾರು 7.30ರ ಸಮಯದಲ್ಲಿ ಈ ಘಟನೆ ನಡೆದಿದ್ದು,…

9 months ago