The farmers union which had lost its intensity now has a new vigor in the struggle

ಪ್ರಖರತೆ ಕಳೆದುಕೊಂಡಿದ್ದ ರೈತಸಂಘದಲ್ಲೀಗ ಹೋರಾಟದ ಹೊಸ ಹುರುಪು

ರೈತರು ಗುಡುಗಿದರೆ ವಿಧಾನಸೌಧದಲ್ಲಿದ್ದವರು ನಡುಗುತ್ತಿದ್ದರು ಎಂಬ ಮಾತು ರೈತ ಸಂಘಟನೆಯ ಶಕ್ತಿಯನ್ನು ಸಂಕೇತಿಸುತ್ತದೆ. ಅಂತಹ ರೈತ ಸಂಘಟನಾ ಶಕ್ತಿಯ ಪ್ರಖರತೆ ವಿವಿಧ ಕಾರಣಗಳಿಂದಾಗಿ ಮುಸುಕಾಗಿದ್ದು ವಾಸ್ತವ. ರೈತ…

3 years ago