ಗ.ನಾ.ಭಟ್ಟ ಪ್ರತಿವರ್ಷದಂತೆ ಈ ವರ್ಷವೂ ಶಿಕ್ಷಕರ ದಿನಾಚರಣೆ ಬಂದಿದೆ. ಆ ದಿನವೆಂದರೆ ಶಿಕ್ಷಕರನ್ನು ಹೊಗಳುವುದು, ಅವರೇ ಇಂದ್ರ, ಚಂದ್ರ, ಬ್ರಹ್ಮ, ವಿಷ್ಣು, ಮಹೇಶ್ವರ, ಸಾಕ್ಷಾತ್ ಪರಬ್ರಹ್ಮ ಎಂದು…