ಯಾವುದೇ ರೀತಿಯ ಜಾತಿ ಸೂತಕಗಳಿಲ್ಲದ, ಲಿಂಗ ತಾರತಮ್ಯವಿಲ್ಲದ ಪ್ರಜಾಸತ್ತಾತ್ಮಕ ಆಶಯಗಳನ್ನು ಅನ್ವಯಿಸಿಕೊಂಡು ಸಮೂಹದಲ್ಲಿ ಕ್ರಿಯಾಶೀಲವಾಗಿರುವ ತತ್ವಪದಗಳು ಕನ್ನಡ ನಾಡಿನ ಅಸ್ಮಿತೆಯ ಭಾಗವಾಗಿವೆ. ಅವು ಈ ನೆಲದ ತತ್ವಚಿಂತನೆಯನ್ನು…