ಬೆಳಬೆಳಗ್ಗೆ ನಾನು ಹಿತ್ತಲಲ್ಲಿ ಹಾಕಿಕೊಂಡಿದ್ದ ಗುಡಿಸಲ ಮಂಚಿಕೆಯಲ್ಲಿ ಓದಿಕೊಂಡು ಕೂತಿದ್ದೆ. ಪ್ರಥಮ ಪಿಯುಸಿ ಪರೀಕ್ಷೆ ಶುರುವಾಗಲಿದ್ದವು. ಚಿಕ್ಕಕ್ಕ ಗಾಬರಿಯಿಂದ ಓಡಿ ಬಂದವಳೇ ‘ಅಮ್ಮನಿಗೆ ಬಾಯಿ ತೆಗೆಯಲು ಆಗುತ್ತಿಲ್ಲ.…