ಪಂಜು ಗಂಗೊಳ್ಳಿ ತನ್ವಿ ಚವಾಣ್ ದಿವೋರೆಗೆ ಚಿಕ್ಕಂದಿನಿಂದಲೂ ನೀರು ಅಂದರೆ ಸಾಕು, ಎಲ್ಲವನ್ನೂ ಮರೆತು ಬಿಡುತ್ತಿದ್ದರು. ಎಷ್ಟೆಂದರೆ, ಯಾವಾಗಲಾದರೂ ಅವರು ಯಾವುದೇ ಕಾರಣಕ್ಕೆ ಅಳುತ್ತಿದ್ದರೆ, ಯಾವುದಕ್ಕಾದರೂ ಹಟ…